ETV Bharat / city

3 ತಿಂಗಳಲ್ಲಿ 7.74 ಲಕ್ಷ ರೈತರಿಗೆ ₹ 5,237 ಕೋಟಿ ಬೆಳೆ ಸಾಲ ವಿತರಿಸಿದ ರಾಜ್ಯ ಸರ್ಕಾರ - ಬೆಳೆ ಸಾಲ ವಿವರಣೆ

ರಾಜ್ಯ ಸರ್ಕಾರದಿಂದ ಏಪ್ರಿಲ್​ 1 ರಿಂದ ಜುಲೈ 16 ರವರೆಗೆ 7,74,742 ರೈತರಿಗೆ 5237.50 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವರ ಕಾರ್ಯಾಲಯ ತಿಳಿಸಿದೆ.

state-government-crop-loans-distribution-details
ಬೆಳೆ ಸಾಲ
author img

By

Published : Jul 16, 2020, 8:06 PM IST

ಬೆಂಗಳೂರು : ಏಪ್ರಿಲ್ 1 ರಿಂದ ಜುಲೈ 16 ರವರೆಗೆ 7,74,742 ರೈತರಿಗೆ ಬೆಳೆ ಸಾಲ ವಿತರಣೆ ಮಾಡಲಾಗಿದ್ದು, ಒಟ್ಟು 5,237.50 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ರೈತರಿಗೆ ನೀಡಿದ ಬೆಳೆ ಸಾಲದ ವಿವರ ಈ ರೀತಿ ಇದೆ:

2019-20ನೇ ಸಾಲಿನಲ್ಲಿ 22.58 ಲಕ್ಷ ರೈತರಿಗೆ, 13,577 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿದ್ದು, 2020-21 ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ:

ರಾಜ್ಯದಲ್ಲಿ 42,608 ಆಶಾ ಕಾರ್ಯಕರ್ತೆಯರಿದ್ದು, ಇಂದಿಗೆ 30345 ಮಂದಿ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.