ETV Bharat / city

'ಕ್ಷಮೆ ಇರಲಿ, ನಿಮ್ಮ ಕ್ಷೇಮಕ್ಕೆ ಇದು ಅನಿವಾರ್ಯ' - ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತಂದಿರುವ ಲಾಕ್​ಡೌನ್​ ಆದೇಶಕ್ಕೆ ಎಲ್ಲರೂ ಸಹಕರಿಸಿ‌ ಎಂದು ಸಚಿವ ಸುಧಾಕರ್ ಸಾರ್ವಜನಿಕರಲ್ಲಿ​ ಮನವಿ ಮಾಡಿದ್ದಾರೆ.

spreading-corona-virus-all-over-india-lockdown
ಡಾ.ಸುಧಾಕರ್ ಟ್ವೀಟ್
author img

By

Published : Mar 26, 2020, 10:49 AM IST

ಬೆಂಗಳೂರು: 21 ದಿನಗಳ ಕಾಲ ಭಾರತ ಲಾಕ್​ಡೌನ್ 2ನೇ ದಿನಕ್ಕೆ ಕಾಲಿಟ್ಟಿದ್ದು, ಜನರು ತೊಂದರೆ ಅನುಭವಿಸುತ್ತಿರುವುದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್​​ ಅವರು ಕ್ಷಮೆಯಾಚಿಸಿದ್ದಾರೆ. ಇದು ಅನಿವಾರ್ಯವಾಗಿದೆ, ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ನಮಸ್ತೇ ಕರ್ನಾಟಕ! ಇಂದು ಎರಡನೇ ದಿವಸದ ಕರ್ಫ್ಯೂ. ಜೀವನ ಬೇಕು ಆದರೆ ಜೀವ ಅದಕ್ಕಿಂತ ಮುಖ್ಯ. ನಿತ್ಯ ಜೀವನ ಅಸ್ತವ್ಯವಸ್ಥೆ ಆಗಿದೆ. ಕ್ಷಮೆ ಇರಲಿ ಇದು ನಿಮ್ಮ ಕ್ಷೇಮಕ್ಕಾಗಿ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.

  • ನಮಸ್ತೇ ಕರ್ನಾಟಕ!ಇಂದು ಎರಡನೇ ದಿವಸದ ಕರ್ಫ್ಯೂ. ಜೀವನ ಬೇಕು ಆದರೆ ಜೀವ ಅದಕ್ಕಿಂತ ಮುಖ್ಯ . ನಿತ್ಯ ಜೀವನ ಅಸ್ತವ್ಯವಸ್ಥೆ ಆಗಿದೆ .ಕ್ಷಮೆ ಇರಲಿ ಇದು ನಿಮ್ಮ ಕ್ಷೇಮಕ್ಕಾಗಿ .ಧನ್ಯವಾದಗಳು pic.twitter.com/Lym3WhisTm

    — Dr Sudhakar K (@mla_sudhakar) March 26, 2020 " class="align-text-top noRightClick twitterSection" data=" ">

ರಾಜ್ಯವಾರು ಸೋಂಕಿತರು, ಗುಣಮುಖರಾದವರ ಸಂಖ್ಯೆಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕೊರೊನಾ ಸೋಂಕು‌ ಹರಡುತ್ತಿರುವ ವೇಗದ ಪ್ರಮಾಣವನ್ನು ಉಲ್ಲೇಖಿಸಿ‌ ಮುಂಜಾಗ್ರತಾ ಕ್ರಮದ ಅಗತ್ಯತ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.