ETV Bharat / city

ಮಾನ ಮರ್ಯಾದೆ ಇಲ್ವೇನ್ರೀ ಇವ್ರಿಗೆ... ಪಕ್ಷೇತರ ಶಾಸಕನ​​​​ ವಿರುದ್ಧ ಶಿವಲಿಂಗೇಗೌಡ ವಾಗ್ದಾಳಿ - hotel

ಪಕ್ಷೇತರ ಶಾಸಕರು ರಾಜೀನಾಮೆ ನೀಡಿರುವುದನ್ನು ಖಂಡಿಸಿ ಶಾಸಕ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.

ಶಿವಲಿಂಗೇಗೌಡ
author img

By

Published : Jul 8, 2019, 7:37 PM IST

Updated : Jul 8, 2019, 8:22 PM IST

ಬೆಂಗಳೂರು: ರಾಜೀನಾಮೆ ನೀಡಿದ ಪಕ್ಷೇತರ ಶಾಸಕನ​​ ವಿರುದ್ಧ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಿಡಿಕಾರಿದ್ದಾರೆ. ಖಾಸಗಿ ಹೋಟೆಲ್​​ನಲ್ಲಿ ಸಿಎಂ ನೇತೃತ್ವದ ಸಭೆ ಮುಗಿಸಿ ಹೊರಬಂದು ಮಾತನಾಡಿದ ಅವರು, ಸಚಿವರಾಗಿ 15 ದಿನ ಆಗಿಲ್ಲ. ರಾಜೀನಾಮೆ ಕೊಟ್ಟಿದ್ದಾರೆ. ಥೂ ನಾಚಿಗೆ ಆಗಬೇಕು. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ‌ ನಡೆಸಿದರು.

ರಾಜೀನಾಮೆ ನೀಡಿರುವವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಶಿವಲಿಂಗೇಗೌಡ

105 ಸ್ಥಾನದಲ್ಲಿರುವ ಬಿಜೆಪಿಯ ಸಂಖ್ಯೆ 113 ಆಗುತ್ತಾ ಎಂದು ಪ್ರಶ್ನಿಸಿದ ಅವರು, 105 ಸೀಟು ತಗೊಂಡಿದ್ದಾರೆ ಎಂದು ಕುಣಿಯುತ್ತಿದ್ದಾರೆ. ಯಾರೂ ಕೂಡ ನಮ್ಮನ್ನ ಎದುರಿಸೋಕೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವನಾಥ್ ಯಾಕೆ ಹೋದರು, ಯಾವ ಮಣ್ಣು ತಿಂದ್ರೋ? ನಮಗೆಲ್ಲಾ ದ್ರೋಹ ಮಾಡಿದ್ದಾರೆ. ಗೋಪಾಲಯ್ಯದು ಎರಡನೇ ಟ್ರಿಪ್. ಮುಂಬೈಗೆ ಹೋದವರನ್ನ ಕ್ಯಾಕರಿಸಿ ಉಗೀಬೇಕು. ಆತ್ಮಸಾಕ್ಷಿ ಇರೋರು ಇರ್ತಾರೆ, ಇಲ್ಲದೇ ಇರೋರು ಹೋಗ್ತಾರೆ. ನಾನು ಯಾವ್ ಬಾಗಿಲಿಗೂ ಹೋಗಲ್ಲ, ಪ್ರಾಮಾಣಿಕವಾಗಿ ಇರುತ್ತೇನೆ ಎಂದು ಹೇಳಿದರು.

Intro:Body:ರಾಜೀನಾಮೆ ನೀಡಿದ ಪಕ್ಷೇತರ ಶಾಸಕ ವಿರುದ್ಧ ಶಾಸಕ ಶಿವಲಿಂಗೇಗೌಡ ವಾಗ್ದಾಳಿ

ಬೆಂಗಳೂರು: ರಾಜೀನಾಮೆ ನೀಡಿದ ಪಕ್ಷೇತರ ಶಾಸಕ ನಾಗೇಶ್ ವಿರುದ್ಧ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೆಂಡಕಾರಿದ್ದಾರೆ.
ಖಾಸಗಿ ಹೊಟೇಲ್ ನಲ್ಲಿ ಸಿಎಂ ನೇತೃತ್ವದ ಸಭೆ ಮುಗಿಸಿ ಹೊರಬಂದ ಮಾತನಾಡಿದ ಅವರು ಸಚಿವರಾಗಿ 15 ದಿನ ಆಗಿಲ್ಲ. ರಾಜೀನಾಮೆ ಕೊಟ್ಟಿದ್ದಾರೆ. ಥೂ ನಾಚಿಗೆ ಆಗಬೇಕು. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಜನರನ್ನೂ ಏನೂ ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ‌ ನಡೆಸಿದರು.
105 ಸ್ಥಾನದಲ್ಲಿರುವ ಬಿಜೆಪಿಯ ಸಂಖ್ಯೆ 113 ಆಗುತ್ತಾ ? ಎಂದು ಪ್ರಶ್ನಿಸಿದ ಅವರು 105 ಸೀಟು ತಗೊಂಡಿದ್ದಾರೆ ಅಂದು ಕುಣಿಯುತ್ತಿದ್ದಾರೆ. ಯಾರೂ ಕೂಡ ನಮ್ಮನ್ನ ಎದುರಿಸೋಕೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವನಾಥ್ ಯಾಕೆ ಹೋದರೂ ಯಾವ ಮಣ್ಣು ತಿಂದ್ರೋ...ನಮಗೆಲ್ಲಾ ದ್ರೋಹ ಮಾಡಿದ್ದಾರೆ. ಗೋಪಾಲಯ್ಯದು ಎರಡನೇ ಟ್ರಿಪ್. ಮುಂಬೈಗೆ ಹೋದವರನ್ನ ಕ್ಯಾಕರಿಸಿ ಉಗೀಬೇಕು. ಆತ್ಮಸಾಕ್ಷಿ ಇರೋರು ಇರ್ತಾರೆ, ಇಲ್ಲದೇ ಇರೋರು ಹೋಗ್ತಾರೆ.
ನಾನು ಯಾವ್ ಬಾಗಿಲಿನಲ್ಲೂ ಹೋಗಲ್ಲ, ಪ್ರಾಮಾಣಿಕವಾಗಿ ಇರುತ್ತೇನೆ.Conclusion:Mojo byte
Last Updated : Jul 8, 2019, 8:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.