ETV Bharat / city

ಸಿಬ್ಬಂದಿ ಮೇಲೆ ಹಲ್ಲೆ: ಪರವಾನಗಿ ರದ್ದುಗೊಳಿಸಿ ಕಾರ್ಮಿಕ ಇಲಾಖೆ ಆದೇಶ - labour Department Cancel Security Agency license

ಸೆಕ್ಯೂರಿಟಿ ಏಜೆನ್ಸಿ ಎಂ.ಡಿ ಯಿಂದ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ರದ್ದುಗೊಳಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಹಲ್ಲೆ
author img

By

Published : Oct 18, 2019, 2:02 PM IST

ಬೆಂಗಳೂರು: ಸೆಕ್ಯೂರಿಟಿ ಏಜೆನ್ಸಿ ವ್ಯವಸ್ಥಾಪಕ ನಿರ್ದೇಶಕನಿಂದ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ರದ್ದುಗೊಳಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

Security Agency license
ಸಚಿವ ಎಸ್ ಸುರೇಶ್ ಕುಮಾರ್ ಟ್ವೀಟ್​

ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲೀಕ ಅಸ್ಸಾಂ ಮೂಲದ ಸೆಕ್ಯುರಿಟಿಗಳಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಹೀಗಾಗಿ ಆಗ್ನೇಯ ವಿಭಾಗ ಪೊಲೀಸರು ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲೀಕ ಸಲೀಂ ಖಾನ್​ನನ್ನು ಬಂಧಿಸಿದ್ದರು.

ಖಾಸಗಿ ಸೆಕ್ಯುರಿಟಿ ಏಜೆನ್ಸಿ ಮಾಲೀಕನಿಂದ ನೌಕರರ ಮೇಲೆ ಅಮಾನುಷ ಹಲ್ಲೆ... ವಿಡಿಯೋ ವೈರಲ್​​​

ಸಲೀಂ ಇಬ್ಬರು ಸಿಬ್ಬಂದಿ ಮೇಲೆ ಅಮಾನವಿಯವಾಗಿ ಹಲ್ಲೆ ನಡೆಸಿದ್ದು, ಕಾರ್ಮಿಕರ ಜೊತೆ ಯಾವ ರೀತಿ ಇರಬೇಕು ಅನ್ನೋದು ಅವರಿಗೆ ಗೊತ್ತಿಲ್ಲ. ಹಿನ್ನೆಲೆ ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲಿಕತ್ವ ಪರವಾನಿಗೆ ರದ್ದು ಮಾಡಲಾಗಿದೆ ಎಂದು ಟ್ವಿಟ್ಟರ್ ಮೂಲಕ ಕಾರ್ಮಿಕ ಇಲಾಖೆಯ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರ ವಶದಲ್ಲಿದ್ದಾನೆ.

Intro:ಸೆಕ್ಯೂರಿಟಿ ಏಜೆನ್ಸಿ ಎಂಡಿಯಿಂದ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ
ಪರವಾನಗಿ ರದ್ದುಗೊಳಿಸಿ ಆದೇಶ ಹೊರಡಿಸಿದ ಕಾರ್ಮಿಕ ಇಲಾಖೆ

ಸೆಕ್ಯೂರಿಟಿ ಏಜೆನ್ಸಿ ಎಂಡಿಯಿಂದ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ
ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ರದ್ದುಗೊಳಿಸಿ ಆದೇಶ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲೀಕ ಅಸ್ಸಾಂ ಮೂಲದ ಸೆಕ್ಯುರಿಟಿಗಳಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿತ್ತು.
ಹೀಗಾಗಿ ಆಗ್ನೇಯ ವಿಭಾಗ ಪೊಲೀಸರು ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲೀಕ ಸಲೀಂ ಖಾನ್ ಬಂಧಿಸಿದ್ದರು. ಇನ್ನು ಈ ದೃಶ್ಯ ಕಂಡ ಕಾರ್ಮಿಕ ಇಲಾಖೆಯ ಸಚಿವ ಎಸ್ ಸುರೇಶ್ ಕುಮಾರ್
ಸಲೀಂ ಒಡೆತನದ ಏಜೆನ್ಸಿ ಪರವಾನಗಿ ರದ್ದು ಗೋಳಿಸಿ ಆದೇಶಿಸಿದ್ದಾರೆ.

ಇಬ್ಬರು ಸಿಬ್ಬಂಧಿ ಮೇಲೆ ಅಮಾನವಿಯವಾಗಿ ಹಲ್ಲೆ ನಡೆಸಿದ್ದು ಮಾನವೀಯ ಹಾಗೆ ಇದು ಖಂಡನೀಯ. ಸಲೀಂ ಕಾರ್ಮಿಕರ ಜೊತೆ ಯಾವ ರೀತಿ ಇರಬೇಕು ಅನ್ನೋದು ಗೊತ್ತಿಲ್ಲ ಈಹಲ್ಲೆ ಹಿನ್ನೆಲೆ
ಸೆಕ್ಯೂರಿಟಿ ಫೋರ್ಸ್ ಏಜೆನ್ಸಿ ಮಾಲಿಕತ್ವ ಪರವಾಣಿಗೆ ರದ್ದು ಮಾಡಲಾಗಿದೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಘಟನೆ ಸಂಬಂಧ ಆರೋಪಿ ವಿರುದ್ಧ cr 328/19 us 307,342 rw 149 IPC ರೀತಿಯ ಪ್ರಕರಣ ದಾಖಲು‌ಕೂಡ ಆಗಿ ಪೊಲೀಸರ ವಶದಲ್ಲಿದ್ದಾನೆ
Body:KN_BNG_05_SEQURITY_7204498Conclusion:KN_BNG_05_SEQURITY_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.