ETV Bharat / city

ಬೆಂಗಳೂರಿನ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುವ ರೀತಿಯಲ್ಲಿ ಬೃಹತ್ ಕಟೌಟ್ - ಅಪ್ಪು ಡ್ಯಾನ್ಸ್​

ಪುನೀತ್​ರ ಟ್ರೇಡ್​ಮಾರ್ಕ್ ಅಂದ್ರೆ ಡ್ಯಾನ್ಸ್​. ಅವರು ಸಿನಿಮಾದಲ್ಲಿ ಹಾಕುವ ಡ್ಯಾನ್ಸ್​ ಸ್ಟೆಪ್​ ಐಕಾನಿಕ್​ ಆಗಿರುತ್ತವೆ. ಈ ಕಾರಣಕ್ಕಾಗಿ ಅಭಿಮಾನಿಗಳು ಬೆಂಗಳೂರಿನ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುತ್ತಿರುವ ರೀತಿಯಲ್ಲಿ ಕಟೌಟ್​ ರೂಪಿಸಿದ್ದಾರೆ.

puneeth rajkumar dancing like cutout at hebbal flyover
ಬೆಂಗಳೂರಿನ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುವ ರೀತಿಯಲ್ಲಿ ಬೃಹತ್ ಕಟೌಟ್...
author img

By

Published : Nov 3, 2021, 6:44 PM IST

ಬೆಂಗಳೂರು: ನಟ ಪುನೀತ್​ ರಾಜಕುಮಾರ್​ ದೈಹಿಕವಾಗಿ ಕಣ್ಮರೆಯಾದರೂ ಅವರ ಹಾಡು ಮತ್ತು ಚಿತ್ರಗಳಿಂದ ನೆನಪಿನಲ್ಲಿ ಉಳಿದಿದ್ದಾರೆ.

ಬೆಂಗಳೂರಿನ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುವ ರೀತಿಯಲ್ಲಿ ಬೃಹತ್ ಕಟೌಟ್

ಅದರಲ್ಲೂ ವಿಶೇಷವಾಗಿ ಪುನೀತ್​ರ ಟ್ರೇಡ್​ಮಾರ್ಕ್ ಅಂದ್ರೆ ಡ್ಯಾನ್ಸ್​. ಅವರು ಸಿನಿಮಾದಲ್ಲಿ ಹಾಕುವ ಡ್ಯಾನ್ಸ್​ ಸ್ಟೆಪ್​ ಐಕಾನಿಕ್​ ಆಗಿರುತ್ತವೆ. ಈ ಕಾರಣಕ್ಕಾಗಿ ಅಭಿಮಾನಿಗಳು ಬೆಂಗಳೂರಿನ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುತ್ತಿರುವ ರೀತಿಯಲ್ಲಿ ಕಟೌಟ್​ ರೂಪಿಸಿದ್ದಾರೆ. ಅದನ್ನು ನೋಡಿದರೆ ಅಪ್ಪು ಡ್ಯಾನ್ಸ್​ ಮಾಡುತ್ತಿದ್ದಾರೆ ಎಂದೆನಿಸುತ್ತದೆ.

ನಟಸಾರ್ವಭೌಮ ನಮ್ಮನ್ನಗಲಿ 6 ದಿನ ಕಳೆದರೂ ಅವರು ನಮ್ಮ ಜತೆಗೇ ಇದ್ದಾರೆ ಎಂಬುದನ್ನು ಈ ಬೃಹತ್​ ಡ್ಯಾನ್ಸಿಂಗ್​ ಕಟೌಟ್​ ನಿರೂಪಿಸುತ್ತದೆ. ಅಭಿಮಾನಿಗಳ ಈ ವಿಶೇಷ ಕಾರ್ಯ ಎಲ್ಲರ ಗಮನ ಸೆಳೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.