ETV Bharat / city

ಮುಸ್ಲಿಂ ಮುಖಂಡರೊಂದಿಗೆ ಎಸಿಪಿ ಸಭೆ: ಪೌರತ್ವ ಕಾಯ್ದೆ ಬಗ್ಗೆ ಮಾಹಿತಿ ನೀಡಿ ಮನವೊಲಿಕೆ - ಯಾವುದೇ ಗಲಭೆ, ಪ್ರತಿಭಟನೆ ಮಾಡದಂತೆ ಮನವಿ‌ ಮಾಡಿದ ಎಸಿಪಿ

ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮನವೊಲಿಸಿದ್ದಾರೆ.

Kn_bng_01_police_meting_crime_7202806
ಮುಸ್ಲಿಂ ಮುಖಂಡರೊಂದಿಗೆ ಎಸಿಪಿ ಸಭೆ: ಪೌರತ್ವ ಕಾಯಿದೆ ಬಗ್ಗೆ ಸಂಪೂರ್ಣ ವಿವರಣೆ
author img

By

Published : Dec 21, 2019, 10:39 AM IST

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮನವೊಲಿಸಿದ್ದಾರೆ.

ಮುಸ್ಲಿಂ ಮುಖಂಡರೊಂದಿಗೆ ಎಸಿಪಿ ಸಭೆ: ಪೌರತ್ವ ಕಾಯ್ದೆ ಬಗ್ಗೆ ಮಾಹಿತಿ

ಮಡಿವಾಳ ಹಾಗೂ ಚಿನ್ನಯ್ಯನಪಾಳ್ಯದ ಮುಸ್ಲಿಂ‌ ಧಾರ್ಮಿಕ ಮುಖಂಡರೊಂದಿಗೆ ಮಡಿವಾಳ‌ ಎಸಿಪಿ ಕರಿಬಸವನಗೌಡ ಸಭೆ ನಡೆಸಿ ಎನ್ಆರ್​ಸಿ ಹಾಗೂ ಸಿಎಎ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಮುಸ್ಲಿಂ ಧಾರ್ಮಿಕ‌ ಮುಖಂಡರ ಜೊತೆ ಸಭೆ ನೆಡೆಸಿ ಪೌರತ್ವ ನೋಂದಣಿ ಕಾಯ್ದೆ ಕೇವಲ ಅಸ್ಸೋಂ ರಾಜ್ಯಕ್ಕೆ ಅನ್ವಯಿಸುತ್ತದೆ. ಸಾವರ್ಜನಿಕರು ಸರಿಯಾದ ದಾಖಲೆ ನೀಡಿ ಎಂದು ವಿವರಿಸಿದ್ದಾರೆ. ಜೊತೆಗೆ ಯಾವುದೇ ಗಲಭೆ, ಪ್ರತಿಭಟನೆ ಮಾಡದಂತೆ ಮನವಿ‌ ಮಾಡಿದ ಎಸಿಪಿ ಮಾತಿಗೆ ಮುಸ್ಲಿಂ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:Body:
ಮುಸ್ಲಿಂ ಮುಖಂಡರೊಂದಿಗೆ ಹಿರಿಯ ಅಧಿಕಾರಿಗಳ ಸಭೆ

ಬೆಂಗಳೂರು: ಪೌರತ್ವ ನೊಂದಣಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ..
ಮಡಿವಾಳ ಹಾಗೂ ಚಿನ್ನಯ್ಯನಪಾಳ್ಯದ ಮುಸ್ಲಿಂ‌ ಧಾರ್ಮಿಕ ಮುಖಂಡರೊಂದಿಗೆ ಮಡಿವಾಳ‌ ಎಸಿಪಿ ಕರಿಬಸವನಗೌಡರಿಂದ ನಡೆದ ಸಭೆ ನಡೆಸಿದ್ದಾರೆ..
ಸಭೆಯಲ್ಲಿ ಎನ್ ಆರ್ ಸಿ, ಸಿಎಎ ಬಗ್ಗೆ ಸ್ಪಷ್ಟನೆ ನೀಡಿ
ಸುಮಾರು ಎರಡು ಗಂಟೆಗಳ ಕಾಲ ಮುಸ್ಲಿಂ ಧಾರ್ಮಿಕ‌ ಮುಖಂಡರ ಜೊತೆ ಸಭೆ ನೆಡೆಸಿ ಪೌರತ್ವ ನೊಂದಣಿ ಕಾಯ್ದೆಯ ಬಗ್ಗೆಯೂ ವಿವರಿಸಿದ್ದಾರೆ.. ಜೊತೆಗೆ ಯಾವುದೇ ಗಲಭೆ, ಪ್ರತಿಭಟನೆ ಮಾಡದಂತೆಯೂ ಮನವಿ‌ ಗೆ ಎಸಿಪಿ ಮಾತಿಗೆ ಮುಸ್ಲಿಂ ಧಾರ್ಮಿಕ ಮುಖಂಡರು
ಪ್ರಶಂಸೆ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.