ETV Bharat / city

ದಕ್ಷ ಸೇವೆಗೈದ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ - 73ನೇ ‌ಸ್ವಾತಂತ್ರ್ಯ ದಿನಾಚರಣೆ

73ನೇ ‌ಸ್ವಾತಂತ್ರ್ಯ ದಿನದ ನಿಮಿತ್ತ ಪೊಲೀಸ್​ ಇಲಾಖೆಯಲ್ಲಿ ಸಾಧನೆಗೈದಿರುವ ಕರ್ನಾಟಕದ 39 ಪೊಲೀಸರಿಗೆ ಡಿಜಿ ನೀಲಮಣಿ ರಾಜು ರಾಷ್ಟ್ರಪತಿ ಪದಕ ನೀಡಿ, ಅಭಿನಂದನೆ ಸಲ್ಲಿಸಿದರು.

ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ನೀ
author img

By

Published : Aug 15, 2019, 1:09 PM IST

ಬೆಂಗಳೂರು: 73ನೇ ‌ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸ್​ ಇಲಾಖೆಯಲ್ಲಿ ಸಾಧನೆ ಮಾಡಿದ ಕರ್ನಾಟಕದ 39 ಪೊಲೀಸರಿಗೆ ರಾಷ್ಟ್ರಪತಿ ಪದಕವನ್ನು ನೀಡಿ, ಗೌರವಿಸಲಾಯಿತು.

ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಪದಕ ಪ್ರದಾನ ಮಾಡಿ ಬಳಿಕ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಡಿಜಿ, ನಗರ‌ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಐಪಿಎಸ್ ಅಧಿಕಾರಿ ಔರಾದ್ಕರ್, ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಪದಕ ವಿಜೇತರು:

  1. ಬಸಪ್ಪ ಎಸ್ ಅಂಗಡಿ- ಡಿವೈಎಸ್ಪಿ, ಚಿಕ್ಕಮಗಳೂರು
  2. ಎನ್ ಆರ್ ಮಹಾಂತರೆಡ್ಡಿ- ಎಸ್ಪಿಪಿ,ಚಿಕ್ಕಪೇಟೆ
  3. ಟಿ ಮಂಜುನಾಥ್- ಎಸ್ಪಿಪಿ, ಹಲಸೂರು
  4. ಕೆ ರವಿಶಂಕರ್- ಡಿವೈಎಸ್,ಪಿಸಿಐಡಿ
  5. ವೇಣುಗೋಪಾಲ್- ಡಿವೈಎಸ್ಪಿ, ಸಿಸಿಬಿ
  6. ಲಕ್ಷ್ಮಿ‌ನಾರಾಯಣ- ಡಿವೈಎಸ್ಪಿ, ವಿಜಯಪುರ
  7. ಎಂಕೆ‌ತಮ್ಮಯ್ಯ- ಡಿವೈಎಸ್ಪಿ, ಎಸಿಬಿ, ಬೆಂಗಳೂರು
  8. ಎಸ್ ಹೆಚ್‌ ಸುಬೇದಾರ್- ಡಿವೈಎಸ್ ಪಿ,
  9. ಡಾ. ಪ್ರಕಾಶ್ ಡಿವೈಎಸ್,ಪಿ ಐಜಿಪಿ ಕೇಂದ್ರ ವಲಯ
  10. ಕೆ‌ ಎಸ್ ಸುಂದರಾಜ್- ಡಿವೈಎಸ್ಪಿ, ಮೈಸೂರು
  11. ರಾಮ್ ರಾವ್ ಕೊತ್ವಾಲ್- ಡಿವೈಎಸ್ಪಿ, ಬಳ್ಳಾರಿ
  12. ಎಂ ಎನ್ ರುದ್ರಪ್ಪ- ಡಿವೈಎಸ್ಪಿ, ಹುಬ್ಬಳ್ಳಿ-ಧಾರವಾಡ
  13. ಜೆ ‌ಎಮ್ ತಿಪ್ಪೇಸ್ವಾಮಿ- ಡಿವೈಎಸ್ಪಿ, ದಾವಣಗೆರೆ
  14. ಕಲ್ಲಪ್ಪ- ಇನ್ಸ್​​ಪೆಕ್ಟರ್, ಚಂದ್ರಾಲೇಔಟ್
  15. ಬಿ ಜೆ ಕುಮಾರಸ್ವಾಮಿ- ಇನ್ಸ್​​ಪೆಕ್ಟರ್, ಚಾಮರಾಜಪೇಟೆ
  16. ಎಸ್ ಡಿ ‌ಶಶಿಧರ್- ಇನ್ಸ್‌ಪೆಕ್ಟರ್, ಅಶೋಕನಗರ
  17. ಅಯ್ಯಣ್ಣ ರೆಡ್ಡಿ- ಇನ್ಸ್​​ಪೆಕ್ಟರ್, ಕಬ್ಬನ್ ಪಾರ್ಕ್
  18. ಕುಲಕರ್ಣಿ- ಇನ್ಸ್​​ಪೆಕ್ಟರ್, ಹೆಣ್ಣೂರು
  19. ಗೀತಾ-ಇನ್ಸ್​​ಪೆಕ್ಟರ್, ಸಿಐಡಿ
  20. ಬಸವರಾಜ್- ಇನ್ಸ್​​ಪೆಕ್ಟರ್, ಲೋಕಾಯುಕ್ತ
  21. ಎಂ ವಿ ಶೇಷಾದ್ರಿ- ಇನ್ಸ್​​ಪೆಕ್ಟರ್, ಬೆಸ್ಕಾಂ ತುಮಕೂರು
  22. ಬಿ ಎಸ್ ಸು‌ಧಾಕರ್- ಇನ್ಸ್​​ಪೆಕ್ಟರ್ ಬಳ್ಳಾರಿ
  23. ಅಮರ ನಾರಾಯಣ- ಇನ್ಸ್​​ಪೆಕ್ಟರ್ ಚಿಕ್ಕಬಳ್ಳಾಪುರ
  24. ಆರ್ ರಾಜ್ ಗೋಪಾಲ್- ಕೆಎಸ್ಆರ್​ಪಿ
  25. ಸುದೇಶ್- ಸಿಎಆರ್ ಚಿಕ್ಕಮಗಳೂರು
  26. ಆರ್ ಎಸ್ ಸಿದ್ದಪ್ಪ- ಎಎಸ್ಐ, ತುಮಕೂರು
  27. ಎನ್ ಆರ್ ಕಾಟಿ- ಎಎಸ್ಐ ಹಾವೇರಿ
  28. ಆರ್ ಸತೀಶ್- ಎಎಸ್ಐ ಬೆರಳಚ್ಚು ವಿಭಾಗ
  29. ರುದ್ರಸ್ವಾಮಿ-‌ ಮುಖ್ಯ ಪೇದೆ
  30. ಎಚ್ ಸಿ ರವೀಂದ್ರ ಮುಖ್ಯಪೇದೆ
  31. ಎನ್‌ಮಂಜುನಾಥ್ ರಾವ್- ಮುಖ್ಯಪೇದೆ
  32. ಡಿ ಎಮ್ ಮಾಯ್ಯಗೇರಿ- ಮುಖ್ಯಪೇದೆ
  33. ರಮೇಶ್- ಮುಖ್ಯಪೇದೆ
  34. ಪಿ ವಿ ವಿಜಯಕುಮಾರ್- ಮುಖ್ಯಪೇದೆ
  35. ರಂಗನಾಥ್- ಮುಖ್ಯಪೇದೆ

Intro:ಗಣನೀಯ ಸೇವೆಗೆ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ ಪತಿ ಪದಕ ನೀಡಿದ ಡಿಜಿ

73 ನೇ‌ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸಾಧನೆ ಮಾಡಿದ ಕರ್ನಾಟಕದ 39 ಪೊಲೀಸರಿಗೆ ರಾಷ್ಟ್ರಪತಿ ಪದಕವನ್ನ
ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರರು ಪದಕ ಪ್ರಧಾನ ಮಾಡಿ
ಬಳಿಕ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು.ಇನ್ನೂ ಪದಕ ಪ್ರಧಾನ ಸಮಾರಂಭದಲ್ಲಿ ಡಿಜಿ,ನಗರ‌ಪೊಲೀಸ್ ಆಯುಕ್ತ ಭಾಸ್ಕರ್ ರಾವ್.ಐಪಿಎಸ್ ಅಧಿಕಾರಿ ಔರಾದ್ಕರ್,ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರು

ಬಸಪ್ಪ ಎಸ್ ಅಂಗಡಿ ಡಿವೈಎಸ್ ಪಿ- ಚಿಕ್ಕಮಗಳೂರು..
ಎನ್ ಆರ್ ಮಹಾಂತರೆಡ್ಡಿ ಎಸಿಪಿ-ಚಿಕ್ಕಪೇಟೆ,ಟಿ ಮಂಜುನಾಥ್ ಎಸಿಪಿ- ಹಲಸೂರು,ಕೆ ರವಿಶಂಕರ್- ಡಿವೈಎಸ್ ಪಿ ಸಿಐಡಿ,
ವೇಣುಗೋಪಾಲ್ ಡಿವೈ ಎಸ್ ಪಿ- ಸಿಸಿಬಿ,ಲಕ್ಷ್ಮಿ‌ನಾರಾಯಣ ಡಿವೈಎಸ್ ಪಿ- ವಿಜಯಪುರ,ಎಂಕೆ‌ತಮ್ಮಯ್ಯ ಡಿವೈಎಸ್ಪಿ ಬೆಂಗಳೂರು ಎಸಿಬಿ,ಎಸ್ ಎಚ್‌ ಸುಬೇದಾರ್ ಡಿವೈಎಸ್ ಪಿ,
ಡಾ. ಪ್ರಕಾಶ್ ಡಿವೈಎಸ್ ಪಿ ಐಜಿಪಿ ಕೇಂದ್ರ ವಲಯ,
ಕೆ‌ಎಸ್ ಸುಂದರಾಜ್ ಡಿವೈ ಎಸ್ ಪಿ - ಮೈಸೂರು,
ರಾಮ್ ರಾವ್ ಕೊತ್ವಾಲ್ ಡಿವೈಎಸ್ ಪಿ - ಬಳ್ಳಾರಿ,
ಎಂ ಎನ್ ರುದ್ರಪ್ಪ ಡಿವೈ ಎಸ್ ಪಿ- ಹುಬ್ಬಳಿ ಧಾರವಾಡ,
ಜೆ‌ಎಮ್ ತಿಪ್ಪೇಸ್ವಾಮಿ- ಡಿವೈಎಸ್ ಪಿ ದಾವಣಗೆರೆ,
ಕಲ್ಲಪ್ಪ- ಇನ್ಸ್ ಪೆಕ್ಟರ್ ಚಂದ್ರಾಲೇಔಟ್,
ಬಿಜೆ ಕುಮಾರಸ್ವಾಮಿ- ಇನ್ಸ್ ಪೆಕ್ಟರ್ ಚಾಮರಾಜಪೇಟೆ,ಎಸ್ ಡಿ‌ಶಶಿಧರ್- ಇನ್ಸ್‌ಪೆಕ್ಟರ್ ಅಶೋಕನಗರ,ಅಯ್ಯಣ್ಣ ರೆಡ್ಡಿ- ಇನ್ಸ್ ಪೆಕ್ಟರ್ ಕಬ್ಬನ್ ಪಾರ್ಕ್ ,ಕುಲಕರ್ಣಿ- ಇನ್ಸ್ ಪೆಕ್ಟರ್ ಹೆಣ್ಣೂರು,
ಗೀತಾ-ಇನ್ಸ್ ಪೆಕ್ಟರ್ ಸಿಐಡಿಬಸವರಾಜ್- ಇನ್ಸ್ ಪೆಕ್ಟರ್ ಲೋಕಾಯುಕ್ತ,ಎಂ ವಿ ಶೇಷಾದ್ರಿ- ಇನ್ಸ್ ಪೆಕ್ಟರ್ ಬೆಸ್ಕಾಂ ತುಮಕೂರು,ಬಿ ಎಸ್ ಸು‌ಧಾಕರ್- ಇನ್ಸ್ ಪೆಕ್ಟರ್ ಬಳ್ಳಾರಿ,
ಅಮರ ನಾರಾಯಣ-ಇನ್ಸ್ ಪೆಕ್ಟರ್ ಚಿಕ್ಕ ಬಳ್ಳಾಪುರ,
ಆರ್ ರಾಜ್ ಗೋಪಾಲ್- ಕೆಎಸ್ಆರ್ಪಿ,ಸುದೇಶ್- ಸಿಎಆರ್ ಚಿಕ್ಕಮಗಳೂರು,ಆರ್ ಎಸ್ ಸಿದ್ದಪ್ಪ ಎಎಸ್ಐ- ತುಮಕೂರು
ಎನ್ ಆರ್ ಕಾಟಿ- ಎಎಸ್ಐ ಹಾವೇರಿ,ಆರ್ ಸತೀಶ್- ಎಎಸ್ಐ ಬೆರಳಚ್ಚು ವಿಭಾಗ,ರುದ್ರಸ್ವಾಮಿ‌ ಮುಖ್ಯ ಪೇದೆ,ಎಚ್ ಸಿ ರವೀಂದ್ರ ಮುಖ್ಯಪೇದೆ,ಎನ್‌ಮಂಜುನಾಥ್ ರಾವ್ ಮುಖ್ಯ ಪೇದೆ
ಡಿ ಎಮ್ ಮಾಯ್ಯಗೇರಿ ಮುಖ್ಯಪೇದೆ,ರಮೇಶ್ ಮುಖ್ಯಪೇದೆ
ಪಿವಿ ವಿಜಯಕುಮಾರ್ ಮುಖ್ಯ ಪೇದೆ,ರಂಗನಾಥ್ ಮುಖ್ಯ ಪೇದೆ ಪದಕ ಪಡೆದ್ರು

Body:KN_BNG_03_POLICE_7204498Conclusion:KN_BNG_03_POLICE_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.