ETV Bharat / city

ಉಪಚುನಾವಣೆ ಫಲಿತಾಂಶ... 'ಮಾಡಿದ್ದುಣ್ಣೋ ಮಾರಾಯ' ಅಂದ್ರು ಪ್ರಕಾಶ್ ರಾಜ್​​​​​ - ಉಪಚುನಾವಣೆ ಬಗ್ಗೆ ಪ್ರಕಾಶ್ ರಾಜ್​​​ ಟ್ವೀಟ್​​​

ಉಪ ಚುನಾವಣೆ ಫಲಿತಾಂಶದ ಕುರಿತು ನಟ ಪ್ರಕಾಶ್​ ರಾಜ್​ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ.

Prakash raj
ಪ್ರಕಾಶ್ ರಾಜ್​​​​​
author img

By

Published : Dec 9, 2019, 6:47 PM IST

ಉಪ ಚುನಾವಣೆ ಫಲಿತಾಂಶದ ಕುರಿತು ನಟ ಪ್ರಕಾಶ್​ ರಾಜ್​ ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದು, ನೆಟ್ಟಿಗರು ಕಿಡಿ ಕಾರಿದ್ದಾರೆ.

  • BY ELECTION RESULTS
    congratulations KARNATAKA
    BACK STABBERS back in action.
    HOPE it doesn’t BACKFIRE ..ಅನರ್ಹರಿಗೆ ಮಣೆ ಹಾಕಿದ್ದೀರಿ...ಒಳಿತಾಗಲಿ...””ಮಾಡಿದ್ದುಣ್ಣೊ ಮಾರಾಯ””ಈ ಮಾತು ಯಾರಿಗೆ ಅನ್ವಯಿಸುತ್ತೊ ಕಾದು ನೊಡೋಣ ..#JustAsking

    — Prakash Raj (@prakashraaj) December 9, 2019 " class="align-text-top noRightClick twitterSection" data=" ">

'ಬೆನ್ನಿಗೆ ಚೂರಿ ಹಾಕಿದ್ದವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಇದು ತಿರುಗುಬಾಣ ಆಗುವುದಿಲ್ಲ ಎಂದುಕೊಂಡಿದ್ದೇನೆ. ಅರ್ನಹರಿಗೆ ಮಣೆ ಹಾಕಿದ್ದೀರಿ. ಒಳಿತಾಗಲಿ, ಮಾಡಿದ್ದುಣ್ಣೊ ಮಾರಾಯ, ಈ ಮಾತು ಯಾರಿಗೆ ಅನ್ವಯಿಸುತ್ತದೋ ಕಾದು ನೋಡೋಣ' ಎಂದು ಪ್ರಕಾಶ್ ರೈ ಟ್ಟೀಟ್ ಮಾಡಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್​​​​ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ , ಸೋಲು ಅನುಭವಿಸಿದ್ದರು. ಟ್ವಿಟ್ಟರ್​​​​​​​​​​​​​​​ನಲ್ಲಿ ಸದಾ ಆಕ್ಟೀವ್ ಆಗಿರುವ ಪ್ರಕಾಶ್ ರೈ ಜಸ್ಟ್​ ಆಸ್ಕಿಂಗ್​ ಎಂಬ ಅಭಿಯಾನ ನಡೆಸುತ್ತಿದ್ದಾರೆ.

Intro:Body:ಉಪಚುನಾವಣೆ ಫಲಿತಾಂಶದ ಬಗ್ಗೆ ಮಾಡಿದ್ದುಣ್ಣೊ ಮಾರಾಯ ಅಂದ್ರು ಪ್ರಕಾಶ್ ರೈ!!!

ಕರ್ನಾಟಕದಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಹುತೇಕ ಅರ್ನಹ ಶಾಸಕರಿಗೆ ಮತದಾರರಿಗೆ ಮಣೆ ಹಾಕಿರೋ ಬಗ್ಗೆ, ಬಹು ಭಾಷೆ ನಟ ಪ್ರಕಾಶ್ ರೈ ,ಟ್ಟೀಟ್ಟು ಮಾಡಿ ಕರ್ನಾಟಕಕ್ಕೆ ವ್ಯಂಗ್ಯವಾಗಿ
ಶುಭಾಶಯ ಕೋರಿದ್ದಾರೆ..ಬೆನ್ನಿಗೆ ಚೂರಿ ಹಾಕಿದ್ದವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಮತ್ತೆ ಈ ರೀತಿ ಸಂಭವಿಸುವುದಿಲ್ಲ ಅಂತಾ ಅಂದುಕೊಂಡಿದ್ದೇನೆ..ಆದ್ರೆ ಅರ್ನಹರಿಗೆ ಮಣೆ ಹಾಕಿದ್ದೀರಿ .ಒಳಿತಾಗಲಿ, ಮಡಿದ್ದುಣ್ಣೊ ಮಾರಾಯ ಅಂತಾ ವ್ಯಂಗವಾಗಿ ಟ್ಟೀಟ್ ಮಾಡಿದ್ದಾರೆ..ಹಾಗೇ ಈ ಮಾತು ಯಾರಿಗೆ ಅನ್ವಯಿಸುತ್ತೊ ಕಾದು ನೋಡಣ ಅಂತಾ ಪ್ರಕಾಶ್ ರೈ ಟ್ಟೀಟ್ ಮಾಡಿದ್ದಾರೆ..2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರೈ ಸೋಲು ಅನುಭವಿಸಿದ್ರು..ಟ್ಟೀಟ್ಟರ್ ನಲ್ಲಿ ಸದಾ ಆಕ್ಟೀವ್ ಆಗಿರೋ ಪ್ರಕಾಶ್ ರೈ ಈ ಉಪ ಚುನಾವಣಾ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ..Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.