ಬೆಂಗಳೂರು: ಕೋವಿಡ್ನಿಂದ ಏಳು ತಿಂಗಳು ಮುಂದೂಡಲ್ಪಟ್ಟಿದ್ದ ವಿದ್ಯುತ್ ದರ ಏರಿಕೆ ನಿರ್ಧಾರ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಹೊರಬಿದ್ದಿದೆ. ನವೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಪ್ರತಿ ಯೂನಿಟ್ಗೆ ಸರಾಸರಿ 40 ಪೈಸೆ ಹೆಚ್ಚಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಾಯಳ್ ಮೀನ ಅವರು ವಿಡಿಯೋ ಸಂವಾದ ನಡೆಸಿ, ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದ್ದರು.
ವಿದ್ಯುತ್ ದರ ಏರಿಕೆ... ಬೆಂಗಳೂರು ಜನರಿಂದ ಆಕ್ರೋಶ - ಪವರ್ ದರ ಏರಿಕೆ
ಕೊರೊನಾ ಮಧ್ಯೆ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ನಗರದ ಜನರು ವಿರೋಧಿಸಿದ್ದಾರೆ.
![ವಿದ್ಯುತ್ ದರ ಏರಿಕೆ... ಬೆಂಗಳೂರು ಜನರಿಂದ ಆಕ್ರೋಶ power-rate-hike](https://etvbharatimages.akamaized.net/etvbharat/prod-images/768-512-9460147-thumbnail-3x2-klb.jpg?imwidth=3840)
ವಿದ್ಯುತ್ ದರ ಏರಿಕೆ
ಬೆಂಗಳೂರು: ಕೋವಿಡ್ನಿಂದ ಏಳು ತಿಂಗಳು ಮುಂದೂಡಲ್ಪಟ್ಟಿದ್ದ ವಿದ್ಯುತ್ ದರ ಏರಿಕೆ ನಿರ್ಧಾರ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಹೊರಬಿದ್ದಿದೆ. ನವೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಪ್ರತಿ ಯೂನಿಟ್ಗೆ ಸರಾಸರಿ 40 ಪೈಸೆ ಹೆಚ್ಚಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಾಯಳ್ ಮೀನ ಅವರು ವಿಡಿಯೋ ಸಂವಾದ ನಡೆಸಿ, ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದ್ದರು.
ವಿದ್ಯುತ್ ದರ ಏರಿಕೆ... ಬೆಂಗಳೂರು ಜನರಿಂದ ಆಕ್ರೋಶ