ETV Bharat / city

ಒನ್​​ ವೇನಲ್ಲಿ ಸಂಚಾರಿ ಪೊಲೀಸ್​​​​...ವಿಡಿಯೋ ವೈರಲ್​, ನೆಟ್ಟಿಗರ ತರಾಟೆ - ಸಂಚಾರ ನಿಯಮ ಉಲ್ಲಂಘಿಸಿದ ಪೊಲೀಸ್ ಕಾನ್​ಸ್ಟೇಬಲ್​

ಒನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂಚಾರಿ ಪೋಲಿಸ್​​ ಒಬ್ಬನನ್ನು ಯುವಕರು ಕಿಚಾಯಿಸಿದ್ದಾರೆ.

police-constable-rules-break-in-jayamahal
ಒನ್​​ ವೇನಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪೊಲೀಸ್​​
author img

By

Published : Jan 23, 2020, 5:13 PM IST

Updated : Jan 23, 2020, 9:31 PM IST

ಬೆಂಗಳೂರು: ಒನ್ ವೇನಲ್ಲಿ (ಏಕಮುಖ ಸಂಚಾರ) ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂಚಾರಿ ಪೋಲಿಸ್​​​ ಒಬ್ಬರನ್ನ ಯುವಕರು ಕಿಚಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಒನ್​​ ವೇನಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪೊಲೀಸ್​​

ನಗರದ ಜಯಮಹಲ್ ಸಮೀಪದ ಫನ್ ವರ್ಲ್ಡ್​​​ನಿಂದ ಕಂಟೋನ್ಮೆಂಟ್‌‌ ಜಂಕ್ಷನ್‌ ಮೂಲಕ‌ ಕಾನ್​​ಸ್ಟೇಬಲ್​​ ಬೈಕ್​ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ದೃಶ್ಯವನ್ನು ಬೈಕ್ ಸವಾರರು ವಿಡಿಯೋ ಮಾಡಿದ್ದಾರೆ.

ಸಂಚಾರಿ ನಿಯಮ‌‌ ಪಾಲ‌ನೆ ಮಾಡಬೇಕಾದ ಪೊಲೀಸರೇ ನಿಯಮ‌‌ ಮುರಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Intro:Body:
ಒನ್ ವೇ ನಲ್ಲಿ ಸಂಚಾರ ಮಾಡುತ್ತಿದ್ದ ಟ್ರಾಫಿಕ್ ಕಾನ್ ಸ್ಟೇಬಲ್‌ ನನ್ನು‌ ಕಿಚಾಯಿಸಿದ ಬೈಕ್ ಸವಾರರು

ಬೆಂಗಳೂರು: ಒನ್ ವೇ ಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಟ್ರಾಫಿಕ್ ಕಾನ್ ಸ್ಟೇಬಲ್ ನನ್ನು ಯುವಕರು ಕಿಚಾಯಿಸಿರುವ ಘಟನೆ ರಾಜಧಾನಿಯಲ್ಲಿ‌ ನಡೆದಿದೆ.
ಕೆಲ‌ ದಿನಗಳ ಹಿಂದಷ್ಟೇ ಜಯಮಹಲ್ ಬಳಿ‌ ಇರುವ ಫನ್ ವರ್ಲ್ಡ್ ನಿಂದ ಕಂಟೋನ್ ಮೆಂಟ್‌‌ ಜಂಕ್ಷನ್‌ ಮೂಲಕ‌ ಒನ್ ವೇ ನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವುದನ್ನು ಬೈಕ್ ಸವಾರರಿಬ್ಬರು ಕಂಡು ಮೊಬೈಲ್ ವಿಡಿಯೊ‌‌ ಮಾಡಿಕೊಂಡಿದ್ದಾರೆ.. ವಿಡಿಯೊ ಮಾಡುತ್ತಲೇ ಟ್ರಾಫಿಕ್ ಪೇದೆಯನ್ನು ಪ್ರಶ್ನಿಸಿದ್ದಾರೆ.. ಅಲ್ಲದೆ ಸೆರೆ ಹಿಡಿಯುವಾಗ ಅರ್ಧ ಕಿಲೋಮೀಟರ್ ಸಹ ಬೈಕ್ ಸವಾರರು ಟ್ರಾಫಿಕ್ ನಿಯಮ‌ ಉಲ್ಲಂಘಿಸಿದ್ದಾರೆ.
ಸಂಚಾರಿ ನಿಯಮ‌‌ ಪಾಲ‌ನೆ ಮಾಡಬೇಕಾದ ಪೊಲೀಸರೇ ನಿಯಮ‌‌ ಮುರಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.. ಸದ್ಯ ಈ ವಿಡಿಯೊ‌ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..

Conclusion:
Last Updated : Jan 23, 2020, 9:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.