ETV Bharat / city

ನೆಚ್ಚಿನ ಗುರುವಿನ ನಿವಾಸಕ್ಕೆ ತೆರಳಿ ಶುಭಕೋರಿದ ಪೊಲೀಸ್ ಕಮೀಷನರ್​ - Bangalore City'

ಶಿಕ್ಷಕರ ದಿನಾಚರಣೆ ನಿಮಿತ್ತ ತಮ್ಮ ನೆಚ್ಚಿನ ಗುರುಗಳ ಮನೆಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್​​ರಾವ್, ಅವರಿಗೆ ಶುಭ ಕೋರಿ ಗಮನ ಸೆಳೆದರು.

ನೆಚ್ಚಿನ ಗುರುವಿನ ನಿವಾಸಕ್ಕೆ ತೆರಳಿ ಶುಭಕೋರಿದ ಪೊಲೀಸ್ ಕಮೀಷನರ್​
author img

By

Published : Sep 5, 2019, 6:00 PM IST

ಬೆಂಗಳೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ತಮ್ಮ ನೆಚ್ಚಿನ ಗುರುಗಳ ಮನೆಗೆ ಭೇಟಿ ಕೊಟ್ಟಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್​​ರಾವ್, ತಮಗೆ ಅಕ್ಷರ ಕಲಿಸಿದ ಗುರುವಿಗೆ ಹೂ ಗುಚ್ಛ ನೀಡಿ ಶುಭ ಕೋರಿದ್ದಾರೆ.

  • Met my Reverend teacher , Dr(Professor) Y N Ramesh and took Blessings.Sir taught us Sociology at National College, Jaynagar between 1983-86. More valuable were Life Lessons not found in any books, he inspired us to read Autobiographies of Leaders. pic.twitter.com/O8PHRE82sD

    — Bhaskar Rao IPS (@deepolice12) September 5, 2019 " class="align-text-top noRightClick twitterSection" data=" ">

ಡಾ.ವೈ.ಎನ್.ರಮೇಶ್ ಅವರು ಭಾಸ್ಕರ್​ ರಾವ್​ ಅವರ ಗುರುಗಳು. 1983 - 86 ರವರೆಗೆ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಷಯ ಭೋದನೆ ಮಾಡುತ್ತಿದ್ದರು. ಈ ವೇಳೆ ಸಮಾಜಶಾಸ್ತ್ರ ವಿಷಯದ ಜೊತೆಗೆ ಜೀವನದ ಪಾಠವನ್ನು ಹೇಳಿಕೊಟ್ಟಿದ್ದಾರೆ. ಆದ್ದರಿಂದಲೇ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಕೆಲ ಹೊತ್ತು ತಾನು ಕಾಲೇಜಿನಲ್ಲಿ‌ ಕಳೆದ ಕ್ಷಣಗಳ ಬಗ್ಗೆ ಮೆಲುಕು ಸಹ ಹಾಕಿದರು.

Intro:Body:ತಮ್ಮ ನೆಚ್ಚಿನ ಶಿಕ್ಷಕರ ಮನೆಗೆ ತೆರಳಿ ವಿಶ್ ಮಾಡಿದ‌ ಪೊಲೀಸ್ ಕಮೀಷನರ್

ಬೆಂಗಳೂರು:
ಶಿಕ್ಷಕರ ದಿನಾಚರಣೆಯಲ್ಲಿ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರ ಮನೆಗೆ ಭೇಟಿ ಮಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೂ ನೀಡಿ ಶುಭಾಷಯ ಅರ್ಪಿಸಿದ್ದಾರೆ.
ಡಾ.ವೈ.ಎನ್.ರಮೇಶ್ ಅವರು 1983-86 ರವರೆಗೆ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಸಮಾಜವಲ್ಲದೆ, ಜೀವನದ ಪಾಠವನ್ನು ಹೇಳಿದ್ದರಿಂದಲೇ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಕೆಲ ಹೊತ್ತು ತಾನು ಕಾಲೇಜಿನಲ್ಲಿ‌ ಕಳೆದ ಕ್ಷಣಗಳ ಬಗ್ಗೆ ಮೆಲುಕು ಹಾಕಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.