ETV Bharat / city

ತೈಲ ದರ ಸ್ಥಿರ: ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ ನೋಡಿ - ಡೀಸೆಲ್ ದರ

ಇಂದಿನ ಪೆಟ್ರೋಲ್, ಡೀಸೆಲ್ ದರದ ಮಾಹಿತಿ.

ತೈಲ ದರ
ತೈಲ ದರ
author img

By

Published : May 20, 2022, 10:34 AM IST

Updated : May 20, 2022, 11:39 AM IST

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ 38 ದಿನಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ಇಂದು ಶುಕ್ರವಾರ ಕೂಡ ತೈಲ ದರ ಸ್ಥಿರವಾಗಿದೆ.

ರಾಜ್ಯದ ಪ್ರಮುಖ ನಗರಗಳ ದರ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 111.11 ರೂ. ಇದ್ದು, ಡೀಸೆಲ್ ದರ 94.81 ರೂ. ಇದೆ. ಹಾಗೆಯೇ ಸ್ಪೀಡ್ ಪೆಟ್ರೋಲ್ ದರ 114.06 ರೂ. ಗೆ ಲಭ್ಯವಾಗುತ್ತಿದೆ. ಮೈಸೂರಿನಲ್ಲಿ ಲೀಟರ್​ ಪೆಟ್ರೋಲ್ -110.59 ರೂ. ಗೆ ದೊರೆಯುತ್ತಿದ್ದರೆ, ಡೀಸೆಲ್ - 94.34 ರೂ.ಗೆ ಸಿಗುತ್ತಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ ಲೀಟರ್​ಗೆ 112.90 ಹಾಗೂ ಡೀಸೆಲ್​ 96.02 ರೂ. ಇದೆ. ದಾವಣಗೆರೆಯಲ್ಲಿ 112.86 ರೂ.ಗೆ ಲೀಟರ್​​ ಪೆಟ್ರೋಲ್ ಹಾಗೂ 96.56 ರೂ.ಗೆ ಡೀಸೆಲ್ ಮಾರಾಟವಾಗುತ್ತಿದೆ. ಹಾಗೆಯೇ ಮಂಗಳೂರಿನಲ್ಲಿ ಪೆಟ್ರೋಲ್ 110.37 ರೂ. ಹಾಗೂ ಡೀಸೆಲ್ 94.10 ರೂ. ಇದ್ದು, ಯಥಾಸ್ಥಿತಿ ಕಾಯ್ದುಕೊಂಡಿದೆ.

ದೇಶದ ಪ್ರಮುಖ ನಗರಗಳ ದರ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹ 105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.77ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.86 ರೂ. ಹಾಗೂ ಲೀಟರ್ ಡೀಸೆಲ್ ದರ 100.95 ರೂ. ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 115.12 ರೂ. ಡೀಸೆಲ್ ಬೆಲೆ ಲೀಟರ್​ಗೆ 99.83 ರೂ. ಆಗಿದೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ದರ 119.49 ರೂ. ಹಾಗೂ ಲೀಟರ್ ಡೀಸೆಲ್ ದರ 105.49 ರೂ.ನಿಗದಿಯಾಗಿದೆ.

ಇದನ್ನೂ ಓದಿ: ಮಾವಿನ ಹಣ್ಣು ಪೂರೈಕೆಯಲ್ಲಿ ಶೇ 60ರಷ್ಟು ಕುಸಿತ; ರೈತರಿಗೆ ಸಿಗ್ತಿದೆ ಉತ್ತಮ ಆದಾಯ

Last Updated : May 20, 2022, 11:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.