ETV Bharat / city

ಶಾಲಾ ಶುಲ್ಕ‌ ವಿಚಾರ: ಸಿಎಂ ಭೇಟಿ ಮಾಡಿದ ಪೋಷಕರ ಸಮನ್ವಯ ಸಮಿತಿ

ಕೋವಿಡ್‌ನಿಂದಾಗಿ ಎಲ್ಲ ಕೆಲಸ‌ ಸ್ಥಗಿತವಾದ ಹಿನ್ನೆಲೆ ಈ ವರ್ಷವೂ ಪೋಷಕರು ಕಷ್ಟದಲ್ಲಿ ಇದ್ದಾರೆ. ಖಾಸಗಿ ಶಾಲೆಗಳು ಪೋಷಕರಿಗೆ ಕಿರುಕುಳ ಕೊಡಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ.

author img

By

Published : Jun 14, 2021, 5:22 PM IST

 Parents Coordination Committee meet CM on School Fees

ಬೆಂಗಳೂರು: ಶಾಲಾ ಶುಲ್ಕ‌ ವಿಚಾರಕ್ಕೆ‌ ಸಂಬಂಧಿಸಿದಂತೆ ಪೋಷಕರ ಸಮನ್ವಯ ಸಮಿತಿ ಸಿಎಂ ಭೇಟಿ ಮಾಡಿದ್ದಾರೆ. ಈ ಭೇಟಿ‌ ವೇಳೆ, ಖಾಸಗಿ ಶಾಲೆ ಶುಲ್ಕ ಕಡಿಮೆ ಮಾಡುವಂತೆ ಮನವಿಪತ್ರ ಸಲ್ಲಿಸಿದ್ದಾರೆ.

ಕಳೆದ ವರ್ಷ ಬೋಧನಾ ಶುಲ್ಕದ ಶೇ70ರಷ್ಟು ಸರ್ಕಾರ ನಿಗದಿ ಮಾಡಿತ್ತು. ಈ ವರ್ಷವೂ ಕೂಡ ಶೇ70ರಷ್ಟು ಶಾಲಾ ಶುಲ್ಕ ಕಡಿಮೆಗೊಳಿಸಿ ಆಧಿಕೃತ ಆದೇಶ ಹೊರಡಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಕೋವಿಡ್‌ನಿಂದಾಗಿ ಎಲ್ಲ ಕೆಲಸ‌ ಸ್ಥಗಿತವಾದ ಹಿನ್ನೆಲೆ ಈ ವರ್ಷವೂ ಪೋಷಕರು ಕಷ್ಟದಲ್ಲಿ ಇದ್ದಾರೆ. ಖಾಸಗಿ ಶಾಲೆಗಳು ಪೋಷಕರಿಗೆ ಕಿರುಕುಳ ಕೊಡಬಾರದು. ಆನ್​ಲೈನ್ ಕ್ಲಾಸ್, ಪರೀಕ್ಷೆ ಹೆಸರಿನಲ್ಲಿ ದರ್ಪ ಮೆರೆಯದಂತೆ ಖಾಸಗಿ ಶಾಲೆಗೆ ಸೂಚನೆ ನೀಡಬೇಕು ಮತ್ತು ಪ್ರತಿ ಶಾಲೆಯಲ್ಲಿ ಪೋಷಕರು ಹಾಗೂ ಖಾಸಗಿ ಶಾಲೆಗಳ ಸಮಿತಿ ರಚಿಸಿ ಎಂದು ಸಿಎಂ‌ ಬಳಿ ಮನವಿ‌ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.