ETV Bharat / city

ಬೆಂಗಳೂರಲ್ಲಿ ಪುಂಡನಿಗೆ‌ ಯುವತಿಯಿಂದ ಚಪ್ಪಲಿ ಏಟು... ಪೊಲೀಸರಿಗೂ ಪೋಕರಿಗಳಿಂದ ಕಿರಿಕ್​! - benglore New Year celebration news

ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿವೆ.

New Year celebration
New Year celebration
author img

By

Published : Jan 1, 2020, 11:03 AM IST

Updated : Jan 1, 2020, 3:26 PM IST

ಬೆಂಗಳೂರು: ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ನಗರದಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿವೆ.

ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

ಓರ್ವ ಪುಂಡ ಯುವತಿಯ ಜೊತೆಗೆ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಜನಸ್ತೋಮದ ನಡುವೆಯೇ ಯುವಕನಿಗೆ‌ ಯುವತಿ ಚಪ್ಪಲಿ ಏಟು ನೀಡಿದ್ದಾಳೆ. ಈ ಘಟನೆ ಬ್ರಿಗೇಡ್ ರಸ್ತೆ ಬಳಿ‌ ನಡೆದಿದ್ದು, ಕೂಡಲೇ ಯುವಕನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೊಂದೆಡೆ ಸಾರ್ವಜನಿಕರು ಇರುವ ಸ್ಥಳದಲ್ಲಿ ಸಿಗರೇಟ್ ಸೇದಬಾರದೆಂಬ ನಿಯಮವಿದೆ. ಪೊಲೀಸರು ಇದ್ದರೂ ಸಹ ಕೆಲ ಯುವಕರು ಡೋಂಟ್ ಕೇರ್ ಎಂದು ಜನರ ಮಧ್ಯೆಯೇ ಧಮ್​ ಹೊಡೆದಿದದ್ದಾರೆ. ನಂತ್ರ ಪೊಲೀಸರ ಮುಖಕ್ಕೆ ಹೊಗೆ ಬಿಟ್ಟು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಈ ಯುವಕರಿಂದ ತಪ್ಪಿಸಿಕೊಂಡು ಹೋದ ಯುವತಿಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಮತ್ತೊಂದೆಡೆ ಎಂ ಜಿ ರೋಡ್, ಬ್ರಿಗೇಡ್ ರೋಡ್ ಬಳಿ ಮೋಜು ಮಾಡಲು ಬಂದ ಯುವತಿವೋರ್ವಳು ಫುಲ್ ಟೈಟ್ ಆಗಿ ಸಂಭ್ರಮದ ನಡುವೆಯೇ ಅಸ್ತವ್ಯಸ್ತವಾಗಿ ಬಿದ್ದಿದ್ದಳು.‌ ಕೂಡಲೇ ಆಕೆಯನ್ನು ಎತ್ತಿಕೊಂಡು ಹೋದ ಸ್ನೇಹಿತರು, ವಾಹನದಲ್ಲಿ ಮನೆಗೆ ಕಳಿಸಿದ್ರು. ಒಟ್ಟಾರೆ, ಈ ಬಾರಿ ಮುಂಚಿತವಾಗಿಯೇ ಪೊಲೀಸರು ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಂಡರೂ ಇಂತಹ ಅಹಿತಕರ ಘಟನೆಗಳು ನಡೆದಿವೆ.

Intro:ಒಂದೆಡೆ ಪುಂಡನಿಗೆ‌ ಯುವತಿಯಿಂದ ಚಪ್ಪಲಿ ಏಟು
ಮತ್ತೊಂದೆಡೆ ಪೊಲೀಸರ ಮುಖಕ್ಕೆ ಹೊಗೆ ಬಿಟ್ಟ ಪೋಕರಿಗಳು

ಎಲ್ಲಾ ಕ್ಯಾಮ್ ವಿಶುವಲ್

ಸಿಕ್ಕರೆ ಮತ್ತೆ ಕಳುಹಿಸುವೆ ವಿಶುವಲ್

ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಸಿಲಿಕಾನ್ ಸಿಟಿಯ
ಹೊಸ ವರ್ಷದ ಸಂಭ್ರಮದಲ್ಲಿ ಕೆಲ ಅಹಿತಕರ ಘಟನೆ ನಡೆದಿದೆ.

ಓರ್ವ ಪುಂಡ ಯುವತಿಯ ಜೊತೆ ಅನುಚಿತ ವರ್ತನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಜನಸ್ತೋಮದ ನಡುವೆಯೇ ಪುಂಡನಿಗೆ‌ ಯುವತಿ ಚಪ್ಪಲಿ ಏಟು ನೀಡಿದ್ದಾಳೆ.ಇನ್ನು ಈ ಘಟನೆ ಬ್ರಿಗೇಡ್ ರಸ್ತೆಯ ಎಕ್ಸಿಟ್ ಗೇಟ್ ಮೇಯೋಹಾಲ್ ಮುಖ್ಯರಸ್ತೆಯ ಬಳಿ‌ ನಡೆದಿದ್ದು ಕೂಡಲೇ ಪುಂಡ ಯುವಕನನ್ನ ಅಶೋಕನಗರ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಮತ್ತೊಂದೆಡೆ ಸಾಋವಜನಿಕರು ಇರುವ ಸ್ಥಳದಲ್ಲಿ ಸಿಗರೇಟ್ ಸೇದಬಾರದೆಂದು ನಿಯಮ ಇದ್ದು ಪೊಲೀಸ್ರು ಇದ್ರೂ ಪುಂಡರು ಡೋಂಟ್ ಕೇರ್ ಎಂದು ಜನಸ್ತೋಮದ‌ ಮಧ್ಯೆಯೇ ಸಿಗರೇಟ್ ಸೇದಿ ನಂತ್ರ ಪೊಲೀಸರ ಮುಖಕ್ಕೆ ಹೊಗೆ ಬಿಟ್ಟು ಯುವತಿಯರ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ. ಕೂಡಲೇ
ಪುಂಡರಿಂದ ತಪ್ಪಿಸಿಕೊಂಡು ಹೋದ ಯುವತಿಯರು ಪೊಲೀಸರಿ ವಿಚಾರ ತಿಳಿಸಿದ್ದಾರೆ. ಕೂಡಲೇ ಗಮನವಹಿಸಿ ಪೊಲಿಸರು ಪಕ್ಕದ ಮಾರ್ಗಕ್ಕೆ ಯುವತಿಯರನ್ನ ಬಿಟ್ಟಿದ್ದಾರೆ. ಆದರೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ

ಫುಲ್ ಟೈಟ್ ಆಗಿದ್ದ ಯುವತಿ ಅಸ್ವಸ್ಥ..

ಮತ್ತೊಂದೆಡೆ ಎಂಜಿ ರೋಡ್, ಬ್ರೀಗೆಡ್ ರೋಡ್ ಬಳಿ ಎಂಜಾಯ್ ಮಾಡಲು ಬಂದ ಯುವತಿ ಫುಲ್ ಟೈಟ್ ಆಗಿ ಸಂಭ್ರಮ ದ ನಡುವೆ
ಅಸ್ವಸ್ಥವಾಗಿ ಬಿದ್ದಿದ್ದಾಳೆ‌ ಕೂಡಳೇ ಯುವತಿಯನ್ನ ಎತ್ತಿಕೊಂಡು ಹೋದ ಸ್ನೇಹಿತರು ವಾಹನದಲ್ಲಿ ಮನೆಗೆ ಕಳಿಸಿಕೊಟ್ಟಿದ್ದಾರೆBody:,KN_BNG_02_NEW YEAR_7204498Conclusion:KN_BNG_02_NEW YEAR_7204498
Last Updated : Jan 1, 2020, 3:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.