ETV Bharat / city

ಬಯಲು ಮೂತ್ರ ವಿಸರ್ಜನೆ... ವ್ಯಕ್ತಿಗೆ ಸರಿಯಾಗಿ ದಂಡ ಜಡಿದ ಮೈಸೂರು ಮಹಾನಗರ ಪಾಲಿಕೆ - Mysore Metropolitan Court of Fines

ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿವೋರ್ವನಿಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿ ಎಚ್ಚರಿಕೆಯ ಸಂದೇಶ ನೀಡಿದೆ.

FreMysore Metropolitanedom Park
ಬಯಲು ಮೂತ್ರ ವಿಸರ್ಜನೆ.. ದಂಡ ವಿಧಿಸಿದ ಮೈಸೂರು ಮಹಾನಗರ ಪಾಲಿಕೆ
author img

By

Published : Dec 11, 2019, 10:46 PM IST

ಮೈಸೂರು: ಸಾವರ್ಜನಿಕ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಿ, ಬಯಲು ಮೂತ್ರ ವಿಸರ್ಜನೆ ಮಾಡಿದವರಿಗೆ ಬೀಳುತ್ತೆ ದಂಡ ಎಂದು ಕಾನೂನು ಎಚ್ಚರ ವಿಧಿಸಿದ್ದರೂ ಕೇಳುವವರಿಲ್ಲ. ಹಾಗೆ ಕಾನೂನು ಉಲ್ಲಂಘಿಸಿದ ವ್ಯಕ್ತಿವೋರ್ವನಿಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿ ಎಚ್ಚರಿಕೆ ಸಂದೇಶ ನೀಡಿದೆ.

mysore-metropolitan
ಮೈಸೂರು ಮಹಾನಗರ ಪಾಲಿಕೆ

ತಿಲಕ್‍ನಗರದ 16ನೇ ಕ್ರಾಸ್‍ ಬಳಿಯ ವಲಯ ಕಚೇರಿ-6 ರ ಹಿಂಭಾಗ ಚೇತನ್‍ ಎಂಬ ವ್ಯಕ್ತಿ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಮಹಿಳಾ ಆರೋಗ್ಯ ಇನ್‍ಸ್ಪೆಕ್ಟರ್ ಅವರೊಂದಿಗೆ ಚೇತನ್‍ ಅಸಭ್ಯವಾಗಿ ನಡೆದುಕೊಂಡಿದ್ದ ಎನ್ನಲಾಗ್ತಿದೆ. ಹೀಗಾಗಿ ಮಹಾನಗರ ಪಾಲಿಕೆ ಆತನಿಗೆ ಪಾಲಿಕೆ ಸಾವಿರ ರೂ. ದಂಡ ವಿಧಿಸಿದೆ.

ಮೈಸೂರು: ಸಾವರ್ಜನಿಕ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಿ, ಬಯಲು ಮೂತ್ರ ವಿಸರ್ಜನೆ ಮಾಡಿದವರಿಗೆ ಬೀಳುತ್ತೆ ದಂಡ ಎಂದು ಕಾನೂನು ಎಚ್ಚರ ವಿಧಿಸಿದ್ದರೂ ಕೇಳುವವರಿಲ್ಲ. ಹಾಗೆ ಕಾನೂನು ಉಲ್ಲಂಘಿಸಿದ ವ್ಯಕ್ತಿವೋರ್ವನಿಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿ ಎಚ್ಚರಿಕೆ ಸಂದೇಶ ನೀಡಿದೆ.

mysore-metropolitan
ಮೈಸೂರು ಮಹಾನಗರ ಪಾಲಿಕೆ

ತಿಲಕ್‍ನಗರದ 16ನೇ ಕ್ರಾಸ್‍ ಬಳಿಯ ವಲಯ ಕಚೇರಿ-6 ರ ಹಿಂಭಾಗ ಚೇತನ್‍ ಎಂಬ ವ್ಯಕ್ತಿ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಮಹಿಳಾ ಆರೋಗ್ಯ ಇನ್‍ಸ್ಪೆಕ್ಟರ್ ಅವರೊಂದಿಗೆ ಚೇತನ್‍ ಅಸಭ್ಯವಾಗಿ ನಡೆದುಕೊಂಡಿದ್ದ ಎನ್ನಲಾಗ್ತಿದೆ. ಹೀಗಾಗಿ ಮಹಾನಗರ ಪಾಲಿಕೆ ಆತನಿಗೆ ಪಾಲಿಕೆ ಸಾವಿರ ರೂ. ದಂಡ ವಿಧಿಸಿದೆ.

Intro:ಹಳೇ ಸೆಂಟ್ರಲ್ ಜೈಲು ಸದ್ಯ ಹೇಗಿದೆ.
ಪ್ರವಾಸಿಗರಿಗೆ ಹೇಗೆ ಅನುಕೂಲವಾಗಲಿದೆ

Mojo visval ಪ್ರವಾಸಿ ತಾಣ ,editorial

ಸಿಲಿಕಾನ್ ಸಿಟಿಯಲ್ಲಿರುವ ಹಳೇ ಸೆಂಟ್ರಲ್ ಜೈಲು ಸದ್ಯ ಪ್ರವಾಸಿಗರ ಹಾಗೂ ಪ್ರೇಮಿಗಳ ತಾಣಾ, ಹಾಗೂ ಪ್ರತಿಭಟನೆಗಳಿಗೆ ಮೀಸಲಾಗಿರುವ ಫ್ರೀಡಂ ಫಾರ್ಕ್ ಅಥವಾ ಸ್ವಾತಂತ್ರ್ಯ ಉದ್ಯಾನ ಎಂದು ಹೆಸರುವಾಸಿಯಾಗಿದೆ.ಒಂದು ಕಾಲದ ಸೆಂಟ್ರಲ್ ಜೈಲ್ ಈಗ ಸ್ವಾತಂತ್ರ್ಯ ಉದ್ಯಾನವಾಗಿದೆ. ಇದರ ಹೆಸರು ಫ್ರೀಡಂ ಫಾರ್ಕ್,‌ಇದು ಮೊದಲು ಕೇಂದ್ರ ಜೈಲು ಆಗಿದ್ದು ನವೆಂಬರ್ 2008ರಲ್ಲಿ ಸ್ವಾತಂತ್ರ್ಯ ಉದ್ಯಾನವವಾಗಿ ಮಾರ್ಪಟ್ಟಿದೆ

ಇಲ್ಲಿ ಕಾರಾಗೃಹ ವನ್ನ 1865ರಿಂದ 66ರಲ್ಲಿ ಮೊದಲ ಸ್ವಾತಂತ್ರ್ಯ ಸಮರ ಮುಗಿದ ನಂತ್ರ ಕೆಲ‌ ಚಳುವಳಿಗೆ ಬಹಳಷ್ಟು ಮಂದಿಸಿದ್ದರಾದಗ ಭಾರತೀಯರನ್ನ ಬಂಧಿಸಿ ಈ ಜೈಲಿಗೆ ಅಟ್ಟಲು ಇದನ್ನ ನಿರ್ಮಾಣ ಮಾಡಲಾಯ್ತು.ಇದು ಮೆಜೆಸ್ಟಿಕ್ ನಿಂದ ಕೂಗಳತೆ ದೂರದಲ್ಲಿದ್ದು ಕೃಷ್ಣ ರಾಜೇಂದ್ರ ವೃತ್ತದ ಬಳಿ ಯಿಂದ ಮಹಾರಾಣಿ ಕಾಲೇಜಿನ ಎದರು ಇದು ಇದೆ. 21ಎಕರೆ ವಿಸ್ತರಿಸಿಕೊಂಡಿರುವ ಉದ್ಯಾನ ಜೈಲಿನ ಹಳೆಯ ಪ್ರವೇಶ ದ್ವಾರ , ಎತ್ತರವಾದ ಗೋಡೆ, ಕೈದಿಗಳ ಸಾಲು‌ಮನೆ, ಕೈದಿಗಳಿಗೆ ಪ್ರತ್ಯೇಕ ಸೆಲ್, ವಾಚ್ ಟವರ್,
ಖೈದಿಗಳು ಮಲಗುತ್ತಿದ್ದ ಕೋಣೆ ,ಶಿಲ್ಪ ಕಲೆ, ಆಸ್ಪತ್ರೆ , ಮರಣ ದಂಡನೆ ಗೊಳಗಾದ ಕೈದಿಗಳನ್ನು ನೇಣಿಗೇರಸಿಸುತ್ತಿದ್ದ‌ಜಾಗ, ವೀಕ್ಷಣಾ ಗೋಪುರ ಸದ್ಯ ಇದನ್ನ ವೀಕ್ಷಣೆ ಮಾಡಬಹುದಾಗಿದ್ದು ಇದಕ್ಕೆ 150ವರ್ಷಕ್ಕಿಂತ ಹೆಚ್ವು ಇತಿಹಾಸ ಇದೆ.

ಇದು ಸದ್ಯ ಪ್ರವಾಸಿತಾಣವಾಗಿದ್ದು ಇಲ್ಲಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೇ ಒಳಗೆ ಇರುವ ಪ್ರತಿಯೊಂದು ದೃಶ್ಯವನ್ನ ವೀಕ್ಷಣೆ ಮಾಡಬಹುದಾಗಿದೆ. ಸ್ವಾತಂತ್ರ್ಯ ಉದ್ಯಾನವನ ಒಳಗೆ ಎಂಟ್ರಿ ಕೊಟ್ಟ ತಕ್ಷಣ ನಿಜಾವಾಗ್ಲು ಜೈಲಿಗೆ ಎಂಟ್ರಿ ಕೊಟ್ಟ ಅನುಭವ ನಿಮಗೆ ಆಗುತ್ತೆ. ಇನ್ನು 1975ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಘೋಷಿಸಿದಾಗ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಇದೇ ಜೈಲಲ್ಲಿ ಸೆರೆವಾಸ ಅನುಭವಿಸಿದ್ರು. ‌ಹಾಗೆ ಸ್ವಾತಂತ್ರ್ಯ ಕ್ಕೆ ಹೋರಾಟ ಮಾಡಿದ ಕೆಲವರನ್ನ ಗಲ್ಲಿಗೆ ಕೂಡ ಇಲ್ಲಿ ಏರಿಸಲಾಗಿತ್ತು. ಹಾಗೆ ಲೋಕ ಪಾಲ್ ಮಸೂದೆ ಯನ್ನು ಜಾರಿಗೆ ತರಲು ಸರ್ಕಾರದ ಕ್ರಮಕ್ಕೆ ಅಣ್ಣಾ ಹಜಾರೆ ಅನಿರ್ದಿಷ್ಟ ಉಪವಾಸವನ್ನು ಬೆಂಬಲಿಸುವ ಪ್ರತಿಭಟನೆ, ಹೀಗೆ ಸರ್ಕಾರದ ವಿರುದ್ದ ದ ಹಲವಾರು ಪ್ರತಿಭಟನೆ ಇಲ್ಲಿ ನಡೆಸಲಾಗಿದೆ.

ಇನ್ನು ಇದನ್ನ ವೀಕ್ಷಣೆ ಮಾಡಬರುವ ಪ್ರವಾಸಿಗರಿಗೆ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್ ಬಹಳ ಹತ್ತಿರವಾಗಿದೆ. ಹಾಗೆ ಏರ್ ಪೋರ್ಟ್ನಿಂದ 34ಕಿಲೋ‌ಮೀಟರ್ ದೂರವಿದ್ದು ಒಂದು ದಿವಸ ಅಥವಾ ಹೆಚ್ಚು ದಿನ ತಂಗಳು ಬಹಳಷ್ಟು ಹೋಟೆಲ್ ಸುತ್ತಾ ಮುತ್ತಾ ಇದೆ. ಸದ್ಯ ಇದು ಪ್ರವಾಸಿಗರ ತಾಣವಾಗಿ ಬಹಳಷ್ಟು ಹೆಸರುವಾಸಿಯಾಗಿ ಉಳಿದಿದೆ.


Body:KN_BNG_09_JAiL_7204498Conclusion:KN_BNG_09_JAiL_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.