ETV Bharat / city

ಹಿಂದೂಗಳಿಂದ ನಮ್ಮನ್ನ ಬೇರ್ಪಡಿಸಬೇಡಿ: ಪೌರತ್ವ ತಿದ್ದುಪಡಿ ವಿರುದ್ಧ ಮುಸ್ಲಿಂರ ಪ್ರತಿಭಟನೆ

author img

By

Published : Dec 29, 2019, 1:02 PM IST

ಅತ್ತಿಬೆಲೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ನಾವು ಭಾರತೀಯರು, ರಾಜಕಾರಣಕ್ಕಾಗಿ ಹಿಂದೂಗಳಿಂದ ನಮ್ಮನ್ನ ಬೇರ್ಪಡಿಸಬೇಡಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿಎಎ ಮತ್ತು ಎನ್ ಆರ್​ಸಿ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

muslim-community-protest-against-citizenship-act-in-bangalore
ಪೌರತ್ವ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆ

ಬೆಂಗಳೂರು/ಆನೇಕಲ್: ಕೇಂದ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅತ್ತಿಬೆಲೆಯಲ್ಲಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದರು.

ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ನಾವು ಭಾರತೀಯರು, ರಾಜಕಾರಣಕ್ಕಾಗಿ ಹಿಂದೂಗಳಿಂದ ನಮ್ಮನ್ನ ಬೇರ್ಪಡಿಸಬೇಡಿ ಎಂದು ಘೋಷಣೆ ಕೂಗಿದರು. ಅಲ್ಲದೆ, ಸಿಎಎ ಮತ್ತು ಎನ್ ಆರ್​ಸಿ ವಾಪಸ್ ಪಡೆಯುವಂತೆ ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆ

ಸಮುದಾಯದ ಮುಖಂಡರು ಮಾತನಾಡಿ, ಈ ನೆಲದಲ್ಲಿ ದೇಶದ ಏಕತೆಗಾಗಿ ರಕ್ತ ಸುರಿಸಿದಷ್ಟು ಕೋಮುವಾದಿಗಳು ಬೆವರು ಸುರಿಸಿಲ್ಲ. ಡಾ. ಅಂಬೇಡ್ಕರ್​ ರಚಿಸಿದ ಸಂವಿಧಾನದ ವಿರುದ್ಧ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಒಡೆದಾಳುವ ನೀತಿ ನಡೆಸಲು ಮುಂದಾಗಿದ್ದಾರೆ. ನಾವು ಭಾರತ ದೇಶದ ಮೂಲ ನಿವಾಸಿಗಳು ಸತ್ತರೂ ಇಲ್ಲೇ, ಬದುಕಿದರೂ ಇಲ್ಲೇ ಎಂದರು.

ಭಾರತ ಧರ್ಮದ ಆಧಾರದಲ್ಲಿ ನಡೆಯದು. ಧರ್ಮಕ್ಕಿಂತ ದೇಶ ಮುಖ್ಯ, ಅದನ್ನು ಇತಿಹಾಸದಲ್ಲೂ ಸಾಬೀತು ಪಡಿಸಿದ್ದೇವೆ ಎಂದು ವೇದಿಕೆಯಲ್ಲಿ ಮುಖಂಡರು ತಿಳಿಸಿದರು.

Intro:kn_bng_01_28_caa_protest_pkg_ka10020
ಪೌರತ್ವ ಕಾಯ್ದೆ ಹಿಂಪಡೆಯುವಂತೆ ಪ್ರತಿಭಟನೆ.
ಬೆಂಗಳೂರು/ಆನೇಕಲ್.
ಪೌರತ್ವ ಕಾಯ್ದೆಗೆ ಸಂಬಂದಿಸಿದಂತೆ ರಾಜ್ಯದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗ್ತಿದೆ. ದೇಶಾಧ್ಯಂತ ಮೊದಲೇ ಹೋರಾಟ ತಾರಕಕ್ಕೇರಿದ್ದು ಮಂಗಳೂರಿನಲ್ಲಿನ ಪ್ರತಿಭಟನೆ ನಂತರ ಹೋರಾಟ ಮತ್ತಷ್ಟು ಚುರುಕು ಹೆಚ್ಚಾಗಿದೆ ಇದರ ಪ್ರಯುಕ್ತ ಆನೇಕಲ್ ಗಡಿ ಭಾಗದಲ್ಲಿ ಸಿಎಎ ತಿದ್ದುಪಡಿ ಮಾಡಿ ಧರ್ಮಾತೀತವಾಗಿರಲು ಚಿಂತಿಸಿ ಎಂದು ಹೋರಾಟ ಹಮ್ಮಿಕೊಂಡಿದ್ದರು.......
ವಿಶ್ಯುಯಲ್ಸ್ ಫ್ಲೋ........
ವಾಒ1: ಹೌದು ಇಂದು ಬೆಂಗಳೂರು-ಹೊಸೂರು ಹೆದ್ದಾರಿಯ ಗಡಿ ಅತ್ತಿಬೆಲೆಯಲ್ಲಿ ಆನೇಕಲ್ ಅತ್ರಿಬೆಲೆಯ ಮುಸ್ಲಿಂ ಸಮುದಾಯ ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಪ್ರರಿಭಟನೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಮುದಾಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೇರಿ ಅನಂತರ ಪ್ರಮುಖ ಬೀದಿಯಲ್ಲಿ ಗಡಿ ವರೆಗೆ ಅತ್ತಿಬೆಲೆ ಟೋಲ್ ದಾಟಿ ಗಡಿ ಗೋಪುರದ ಕೆಳಗೆ ಸಮಾವೇಶಗೊಂಡರು. ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ನಾವು ಭಾರತೀಯರು ಹಿಂದೂಗಳೊಂದಿಗೆ ನಮ್ಮನ್ನ ಬೇರ್ಪಡಿಸಬೇಡಿ ರಾಜಕಾರಣಕ್ಕೋಸ್ಕರ ಎಂದು ಘೋಷಣೆ
ಹಾಕುತ್ತಾ ಮೆರವಣಿಗೆ ನಡೆಸಿದರು.ಮೆರವಣಿಗೆಯಲ್ಲಿ ಉದ್ದನೆಯ ಭಾರತದ ರಾಷ್ಟ್ರದ್ವಜವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು. ಭಾರತದ ದ್ವಜಗಳನ್ನು ಹೊತ್ತು, ಸಿಎಎ ಮತ್ತು ಎನ್ ಆರ್ಸಿ ವಾಪಸ್ ಪಡೆಯಿರಿ ಎಂದು ಕೂಗಿದರು.
ಬೈಟ್1: ಬಿ ಶಿವಣ್ಣ, ಶಾಸಕರು ಆನೇಕಲ್.
ಬೈಟ್2: ಬಿ ಗೋಪಾಲ್, ಚಿಂತಕರು.
ವಾಒ2: ವೇದಿಕೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ ಈ ನೆಲದಲ್ಲಿ ದೇಶದ ಏಕತೆಗಾಗಿ ರಕ್ತ ಸುರಿಸಿದಷ್ಟು ಕೋಮುವಾದಿಗಳು ಬೆವರು ಸುರಿಸಿಲ್ಲ. ಈ‌ನೆಲದಲ್ಲಿ ಡಾ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಧರ್ಮವನ್ನು ಬಿತ್ತುತ್ತಿದ್ದಾರೆ. ಇದರಿಂದ ಒಡೆದು ಆಳುವ ನೀತಿಗೆ ಅಮಿತ್ ಶಾ-ಮೋದಿ ಮುಂದಾಗಿದ್ದಾರೆ ದಲಿತರು ಮುಸ್ಲಿಮರು ಈ ದೇಶದ ಮೂಲನಿವಾಸಿಗಳು ನಾವು ಸತ್ತರೂ ಇಲ್ಲೇ... ಬದುಕಿದರೂ ಇಲ್ಲೇ ಎಂದು ಘೋಷಿಸಿದರು. ಹಿಂದೂಗಳ ಸಾವು ನೋವುಗಳು ನಮ್ಮವು ಭಾರತ ಧರ್ಮದ ಆಧಾರದಲ್ಲಿ ನಡೆಯದು ಧರ್ಮಕ್ಕಿಂತ ದೇಶ ಮುಖ್ಯ ಅದನ್ನು ಇತಿಹಾಸದಲ್ಲೂ ಸಾಭೀತು ಪಡಿಸಿದ್ದೇವೆ ಎಂದು ವೇದಿಕೆಯಲ್ಲಿ ಮುಖಂಡರು ತಿಳಿಸಿದರು.
ಬೈಟ್3: ಇಮ್ರಾನ್, ಸ್ಥಳೀಯ ಮುಖಂಡ.
ವಾಒ3: ಒಟ್ಟಾರೆ ತಾಲೂಕಿನಾಧ್ಯಂತ ಸಿಎಎ ವಿರುದ್ದದ ಹೋರಾಟಗಳು ಹೆಚ್ಚಾಗುತ್ತಿದ್ದು ನಾಳೆಯೂ ಆನೇಕಲ್ ನಲ್ಲಿ ಪ್ರತಿಭಟನೆಗೆ ಸಿದ್ದತೆ ನಡೆದಿದೆ.
-ಈಟಿವಿ ಭಾರತ್... ಆನೇಕಲ್.
Body:kn_bng_01_28_caa_protest_pkg_ka10020

Conclusion:kn_bng_01_28_caa_protest_pkg_ka10020

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.