ETV Bharat / city

ನಕಲಿ ವೋಟರ್​​ ಐಡಿ ಪ್ರಕರಣ: ಸಿಎಂ ಭೇಟಿಯಾದ ಮಾಜಿ ಶಾಸಕ ಮುನಿರತ್ನ - ಮುನಿರತ್ನ ಬಿ ಎಸ್​ ಯಡಿಯೂರಪ್ಪ ಭೇಟಿ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಕಲಿ ವೋಟರ್​​ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ತುಳಸಿ ಮುನಿರಾಜು ಗೌಡ ನೀಡಿದ್ದ ದೂರನ್ನು ವಾಪಸ್​ ಪಡೆಯುವ ಕುರಿತು ಸಿಎಂ ಬಿ. ಎಸ್​. ಯಡಿಯೂರಪ್ಪ ಜೊತೆ ಮಾಜಿ ಶಾಸಕ ಮುನಿರತ್ನ ಚರ್ಚೆ ನಡೆಸಿದರು.

muniratatna-met-cm-b-s-yadiyurappa
ಸಿಎಂ ಭೇಟಿಯಾದ ಮಾಜಿ ಶಾಸಕ ಮುನಿರತ್ನ
author img

By

Published : Jan 25, 2020, 12:18 PM IST

ಬೆಂಗಳೂರು: ನಕಲಿ ವೋಟರ್ ಐಡಿ ಪತ್ತೆ ಪ್ರಕರಣ ವಾಪಸ್ಸು ಪಡೆಯುವ ಕುರಿತು ಸಿಎಂ ಜೊತೆ ಮಾಜಿ ಶಾಸಕ ಮುನಿರತ್ನ ಚರ್ಚೆ ನಡೆಸಿದರು.

ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿಗೆ ಶಾಸಕ ಮುನಿರತ್ನ ಭೇಟಿ ನೀಡಿ, ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಗೌಡರಿಂದ ಕೇಸ್ ವಾಪಸ್ಸು ಪಡೆಸುವ ಕುರಿತು ಚರ್ಚೆ ನಡೆಸಿದರು. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭೇಟಿ ಮಾಡಿದ್ದ ಮುನಿರತ್ನ ಕೇಸ್ ಹಿಂಪಡೆಯುವಂತೆ ತುಳಸಿ ಮುನಿರಾಜುಗೌಡರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.

ಇಂದು ಬೆಳಗ್ಗೆ ಸಿಎಂ ಭೇಟಿ ಮಾಡಿದ್ದ ಬಿ. ಎಲ್. ಸಂತೋಷ್ ಈ ಬಗ್ಗೆ ಏನಾದರೂ ಚರ್ಚೆ ಆಗಿದೆಯಾ ಎಂಬುದನ್ನು ತಿಳಿಯಲು ಮುನಿರತ್ನ ಬಿಎಸ್​ವೈ ನಿವಾಸಕ್ಕೆ ಬಂದಿದ್ದರು ಎನ್ನಲಾಗಿದೆ.

ಸಿಎಂ ಭೇಟಿಯಾದ ಮಾಜಿ ಶಾಸಕ ಮುನಿರತ್ನ

ಇದೇ ವೇಳೆ ಕೆ. ಆರ್. ಪೇಟೆ ಶಾಸಕ ನಾರಾಯಣ ಗೌಡ ಕೂಡ ಸಿಎಂ ನಿವಾಸಕ್ಕೆ ಆಗಮಿಸಿ, ಸಂಪುಟ ವಿಸ್ತರಣೆ ಮಾಡುತ್ತೇನೆ, ಗೆದ್ದವರಿಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎನ್ನುವ ಸಿಎಂ ಹೇಳಿಕೆ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.

Intro:

ಬೆಂಗಳೂರು:ಶಾಸಕ ಸ್ಥಾನದ ಅರ್ಹತೆಯಿಂದ ಹೊರಬರಲು ಅಡ್ಡಿಯಾಗಿರುವ ನಕಲಿ ವೋಟರ್ ಐಡಿ ಪತ್ತೆ ಪ್ರಕರಣ ವಾಪಸ್ಸು ಪಡೆಯುವ ಬಗ್ಗೆ ಸಿಎಂ ಜೊತೆ ಮುನಿರತ್ನ ಚರ್ಚೆ ನಡೆಸಿದರು.

ಡಾಲರ್ಸ್ ಕಾಲೋನಿಯ ಸಿಎಂ ನಿವಾಸ ಧವಳಗಿರಿಗೆ ಅನರ್ಹ ಶಾಸಕ ಮುನಿರತ್ನ ಭೇಟಿ ನೀಡಿದರು.ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡರಿಂದ ಕೇಸ್ ವಾಪಸ್ಸು ಪಡೆಸುವ ಕುರಿತು ಸಿಎಂ ಜೊತೆ ಮುನಿರತ್ನ ಚರ್ಚೆ ನಡೆಸಿದರು, ಈ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಭೇಟಿ ಮಾಡಿದ್ದ ಮುನಿರತ್ನಕೇಸ್ ಹಿಂಪಡೆಯುವಂತೆ ತುಳಸಿ ಮುನಿರಾಜುಗೌಡರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು. ಇಂದು ಬೆಳಿಗ್ಗೆ ಬಿ ಎಲ್ ಸಂತೋಷ್ ಸಿಎಂ ಭೇಟಿ ವೇಳೆ ನನ್ನ ಬಗ್ಗೆ ಏನಾದರೂ ಚರ್ಚೆ ಆಗಿದೆಯಾ ಎಂಬುದನ್ನು ತಿಳಿಯಲು ಮುನಿರತ್ನ ಬಂದಿದ್ದರು ಎನ್ನಲಾಗಿದೆ.

ಇದೇ ವೇಳೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಕೂಡ ಸಿಎಂ ನಿವಾಸಕ್ಕೆ ಆಗಮಿಸಿದರು. ಸಂಪುಟ ವಿಸ್ತರಣೆ ಮಾಡುತ್ತೇನೆ, ಗೆದ್ದವರಿಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎನದನುವ ಸಿಎಂ ಹೇಳಿಕ ಹಿನ್ನಲೆಯಲ್ಲಿ ನಾರಾಯಣಗೌಡ ಸಿಎಂ ಜೊತೆ ಮಾತುಕತೆ ನಡೆಸಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.