ETV Bharat / city

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ - ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಬಳಕೆ ನಿರ್ಬಂಧ

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಆಂತರಿಕ ಸಭೆಯ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಇದೀಗ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾಗೆ ಮುಖ್ಯಮಂತ್ರಿಗಳನ್ನು ಕಾಣಲು ಬರುವ ಅತಿಥಿಗಳು ಮೊಬೈಲ್​ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.

C M Yediyurappa
author img

By

Published : Nov 6, 2019, 4:54 PM IST

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಆಂತರಿಕ ಸಭೆಯ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಇದೀಗ ವಿಧಾನಸೌಧ ಹಾಗೂ ಸಿಎಂ ಅಧಿಕೃತ ಗೃಹ ಕಚೇರಿ ಕೃಷ್ಣಾಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಅತಿಥಿಗಳು ಮೊಬೈಲ್​ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.

ಹುಬ್ಬಳ್ಳಿ ಆಡಿಯೋ ಅವಾಂತರದ ಬಳಿಕ ಸಿಎಂ ಅಲರ್ಟ್ ಆಗಿದ್ದು, ಗೃಹ ಕಚೇರಿ ಕೃಷ್ಣಾಗೆ ಬರುವ ಅತಿಥಿಗಳು ಮೊಬೈಲ್ ಜೊತೆ ಬರುವಂತಿಲ್ಲ. ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಪ್ರವೇಶ ದ್ವಾರದಲ್ಲೇ ಮೊಬೈಲ್​ಗಳನ್ನು ಭದ್ರತಾ ಸಿಬ್ಬಂದಿಗೆ ನೀಡಿ ಟೋಕನ್ ಪಡೆದು ಒಳ ಹೋಗಬೇಕಿದೆ.

ಗೃಹ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳುವವರಿಗೂ ಮೊಬೈಲ್ ನಿಷೇಧ ನಿಯಮ ಅನ್ವಯವಾಗಲಿದೆ. ಆಯ್ದ ವ್ಯಕ್ತಿಗಳಿಗೆ, ಅನುಮತಿ ಪಡೆದವರು, ಗಣ್ಯರಿಗೆ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಹಾಗಾಗಿ ಸಚಿವರು, ಶಾಸಕರ ಆಪ್ತ ಸಹಾಯಕರಿಗೆ ಮಾತ್ರ ಸಿಎಂ ಗೃಹ ಕಚೇರಿ ಆವರಣದೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ.

ಸಿಎಂ ಭೇಟಿಯಾಗಲು ಬರುವ ಜನರ ಮೊಬೈಲ್ ಪಡೆದು ಟೋಕನ್ ನೀಡಿ ಒಂದೆಡೆ ಕೂರಿಸಲಾಗುತ್ತದೆ. ಇದರಿಂದ ಮನವಿ ಪತ್ರ ಹಿಡಿದು ಸಿಎಂ ಭೇಟಿಗೆ ಜನರು ಕಾದು ಕುಳಿತುಕೊಳ್ಳುವಂತಾಗಿದೆ ಎಂಬ ಅಸಮಾಧಾನ ಕೇಳಿಬಂದಿದೆ.

Intro:KN_BNG_05_CM_OFFICE_MOBILE_BAN_SCRIPT_9021933

ಸಿಎಂ ಗೃಹ ಕಚೇರಿ ಕೃಷ್ಣಾದಲದಲ್ಲೂ ಮೊಬೈಲ್ ನಿರ್ಬಂಧ

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಆಂತರಿಕ ಸಭೆ ವೀಡಿಯೋ ಬಹಿರಂಗವಾದ ಬೆನ್ನಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಅತಿಥಿಗಳು ಮೊಬೈಲ್ ಹೊಂದುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.ಸಿಎಂ ನಿವಾಸದ ನಂತರ ಇದೀಗ ವಿಧಾನಸೌಧ ಕಚೇರಿ ಹಾಗು ಗೃಹ ಕಚೇರಿಗೆ ಮೊಬೈಲ್ ನಿರತಬಂಧ ವಾಸಕ್ಕೆ ಅತಿಥಿಗಳ ಮೊಬೈಲ್ ಗೆ ನಿರ್ಬಂಧ ವಿಧಿಸಲಾಗಿದೆ.

ಹುಬ್ಬಳ್ಳಿ ಆಡಿಯೋ ಅವಾಂತರ ಬಳಿಕ ಸಿಎಂ ಫುಲ್ ಅಲರ್ಟ್ ಆಗಿದ್ದು, ಗೃಹ ಕಚೇರಿ ಕೃಷ್ಣಾಗೆ ಬರುವ ಅತಿಥಿಗಳು ಮೊಬೈಲ್ ಅನ್ನು ತಮ್ಮ ಜತೆಗೆ ಒಯ್ಯುವಂತಿಲ್ಲ.ಸಾರ್ವಜನಿಕರು, ಪಕ್ಷದ ಕಾರ್ಯಕರ್ತರಿಗೆ ಮೊಬೈಲ್ ಬ್ಯಾನ್ ಮಾಡಲಾಗಿದೆ. ಪ್ರವೇಶ ದ್ವಾರದಲ್ಲೇ ಮೊಬೈಲ್ ಗಳನ್ನು ಪಡೆದು ಟೋಕನ್ ಗಳನ್ನು ನೀಡಿ ಒಳ ಕಳುಹಿಸಲಾಗುತ್ತಿದೆ.

ಗೃಹ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳುವವರಿಗೂ ಮೊಬಯುಲ್ ಬ್ಯಾನ್ ಅನ್ವಯವಾಗಲಿದೆ. ಆಯ್ದ ವ್ಯಕ್ತಿಗಳಿಗೆ, ಅನುಮತಿ ಪಡೆದ ವ್ಯಕ್ತಿಗಳಿಗೆ, ಗಣ್ಯರಿಗೆ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದ್ದು ಸಚಿವರು ಶಾಸಕರ ಆಪ್ತ ಸಹಾಯಕರಿಗೆ ಸಿಎಂ ಗೃಹ ಕಚೇರಿ ಆವರಣಕ್ಕೆ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ.

ಸಭೆ ನಡೆಸುವಾಗಿ ಸಂಬಂಧಪಟ್ಟ ಅಧಿಕಾರಿಗಳು,ಸಚಿವರು,ಶಾಸಕರು ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಿದ್ದು ಇತರರಿಗೆ ಸಭೆ ನಡೆಯುವ ಸ್ಥಳಕ್ಕೆ ಮೊಬೈಲ್ ನಿರ್ಬಂಧಿಸಲಾಗಿದೆ.

ಇನ್ನು ಸಿಎಂ ಭೇಟಿಯಾಗಲು ಬಂದ ಜನರ ಬಳಿ ಮೊಬೈಲ್ ಪಡೆದು ಟೋಕನ್ ನೀಡಿ ಒಂದೆಡೆ ಕೂರಿಸಲಾಗಿದೆ.ಮನವಿ ಪತ್ರ ಹಿಡಿದು ಸಿಎಂ ಭೇಟಿಗೆ ಜನರು ಕಾರು ಕುಳಿತುಕೊಳ್ಳುವಂತಾಗಿದೆ.
Body:.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.