ETV Bharat / city

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಲಾಬಿ... ಜಿ.ಎ.ಬಾವಾ‌ ಪದಗ್ರಹಣ ದಿಢೀರ್ ಮುಂದೂಡಿಕೆ!? - G.a.bhava

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಜಿ.ಎ.ಬಾವಾ ಅವರ ಪದಗ್ರಹಣ ಕಾರ್ಯಕ್ರಮ ದಿಢೀರ್​​​ ಮುಂದೂಡಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜಿ.ಎ.ಬಾವಾ‌
author img

By

Published : May 31, 2019, 5:12 PM IST

ಬೆಂಗಳೂರು: ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಜಿ.ಎ.ಬಾವಾ ಅವರು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ದಿಢೀರ್ ಮುಂದೂಡಿಕೆಯಾಗಿದೆ. ಇದು ಹಲವರ ಅಚ್ಚರಿಗೂ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ
ಶುಕ್ರವಾರ ನಾಲ್ಕು ಗಂಟೆಗೆ ನಿಗದಿಯಾಗಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮ ರದ್ದಾಗಿದೆ. ಕೆಲವೊಂದು ಗೊಂದಲಗಳ ಕಾರಣಕ್ಕಾಗಿ ಕಾರ್ಯಕ್ರಮ ದಿಢೀರ್ ಮುಂದೂಡಿಕೆಯಾಗಿದೆ ಎಂದು ವರದಿಯಾಗಿದೆ.

bava,minority commission
ಜಿ.ಎ.ಬಾವಾ‌
ಕೊನೆ ಕ್ಷಣದಲ್ಲಿ ಆಯೋಗದ ಅಧ್ಯಕ್ಷ ಸ್ಥಾನ ಮಾಜಿ ಸಚಿವ ಎ.ಎಂ ಹಿಂಡಸಗೇರಿಗೆ ನೀಡಲು ಒತ್ತಡ ಹೆಚ್ಚಾದ ಹಿನ್ನೆಲೆ ಈ ಬದಲಾವಣೆಯಾಗಿದೆಯಂತೆ. ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ ಪಾಟೀಲ್ ಅವರು ತಮ್ಮ ಆಪ್ತ ಎ.ಎಂ.ಹಿಂಡಸಗೇರಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಮೊನ್ನೆಯಷ್ಟೇ ಜಿ.ಎ.ಬಾವಾರನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇಂದು ಅವರು ಅಧಿಕಾರ ಸ್ವೀಕಾರ ಮಾಡಬೇಕಾಗಿತ್ತು. ಆದರೆ, ಈ ದಿಢೀರ್ ಬೆಳವಣಿಗೆ ಪರಿಣಾಮ ಜಿ.ಎ ಬಾವಾ ಅಧಿಕಾರ ಸ್ವೀಕಾರ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.

Intro:G.a.bhavaBody:KN_BNG_01_31_GABHAVA_MINORITY COMMISSIONBREAK_SCRIPT_VENKAT_7201951

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ‌ ಜಿ.ಎ.ಬಾವಾ‌ ಅಧಿಕಾರ ಸ್ವೀಕಾರಕ್ಕೆ ಬ್ರೇಕ್ ಏಕೆ‌ ಬಿತ್ತು!?

ಬೆಂಗಳೂರು: ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಜಿ.ಎ.ಬಾವಾ ಅಧಿಕಾರ ಸ್ವೀಕಾರ ದಿಢೀರ್ ಮುಂದೂಡಿಕೆಯಾಗಿದೆ.

ಇಂದು ನಾಲ್ಕು ಘಂಟೆಗೆ ನಿಗದಿಯಾಗಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮ ರದ್ದಾಗಿದೆ. ಕೆಲವೊಂದು ಗೊಂದಲಗಳ ಕಾರಣಕ್ಕಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ದಿಢೀರ್ ಮುಂದೂಡಿಕೆಯಾಗಿದೆ.

ಕೊನೆ ಕ್ಷಣದಲ್ಲಿ ಆಯೋಗ ಅಧ್ಯಕ್ಷ ಸ್ಥಾನ ಮಾಜಿ ಸಚಿವ ಎ.ಎಂ ಹಿಂಡಸಗೇರಿಗೆ ನೀಡಲು ಒತ್ತಡ ಹೆಚ್ಚಾದ ಹಿನ್ನೆಲೆ ಈ ಬದಲಾವಣೆಯಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ ಪಾಟೀಲ್ ಎ.ಎಂ.ಹಿಂಡಸಗೇರಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗೊಂದಲ ಮೂಡಿದೆ.

ಮೊನ್ನೆಯಷ್ಟೇ ಜಿ.ಎ.ಬಾವಾರನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇಂದು ಅವರು ಅಧಿಕಾರ ಸ್ವೀಕಾರ ಮಾಡಬೇಕಾಗಿತ್ತು. ಆದರೆ, ಈ ದಿಢೀರ್ ಬೆಳವಣಿಗೆ ಪರಿಣಾಮ ಜಿ.ಎ ಬಾವಾ ಅಧಿಕಾರ ಸ್ವೀಕಾರ ಮುಂದೂಡಿಕೆಯಾಗಿದೆ ಎಂದು ಹೇಳಲಾಗಿದೆ.

ಎ.ಎಂ.ಹಿಂಡಸಗೇರಿ ಎಚ್.ಕೆ.ಪಾಟೀಲ್ ಆಪ್ತರಾಗಿದ್ದು, ಅವರಿಗೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನ ಸಿಗಬೇಕು ಎಂದು ತೀವ್ರ ಒತ್ತಡ ಹೇರುತ್ತಿದ್ದಾರೆ.Conclusion:Venkat

For All Latest Updates

TAGGED:

G.a.bhava
ETV Bharat Logo

Copyright © 2025 Ushodaya Enterprises Pvt. Ltd., All Rights Reserved.