ಬೆಂಗಳೂರು : ಮಾಲ್ನಲ್ಲಿ ಸಿಕ್ಕ ಚಿನ್ನದ ಸರವನ್ನು ಮಹಿಳೆಗೆ ನೀಡಿ ಸಚಿವರ ಗನ್ ಮ್ಯಾನ್ ಪ್ರಾಮಾಣಿಕತೆ ಮೆರೆದಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರ ಗನ್ ಮ್ಯಾನ್ ಆಗಿರುವ ಸಿಎಆರ್ ಕಾನ್ಸ್ಟೇಬಲ್ ಅಂಜನ್ ಕುಮಾರ್ ಜಿ ಟಿ ಅವರು ತಮಗೆ ಮಾಲ್ನಲ್ಲಿ ಸಿಕ್ಕ ಸರವನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ.
ಮಾಲ್ನಲ್ಲಿ ಶಾಪಿಂಗ್ ಹೋದಾಗ ಗನ್ ಮ್ಯಾನ್ ಅಂಜನ್ ಅವರಿಗೆ ಈ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಶಾಪ್ ಮಾಲೀಕರಿಗೆ ತಿಳಿಸಿದ್ದರು. ಈ ವೇಳೆ ಮಹಿಳೆಯನ್ನು ಶಾಪ್ಗೆ ಕರೆಸುವಂತೆ ಹೇಳಿ ಶಾಪ್ನಲ್ಲೇ ಅವರಿಗೆ ಸರವನ್ನು ಹಿಂದಿರುಗಿಸಿದ್ದಾರೆ.
-
Anjan, who is working as my gunman from past 7 yrs, had found a piece of gold jewellery. He promptly traced down the woman who had lost it in a shopping mall and returned it to her.
— Dr Sudhakar K (@mla_sudhakar) July 11, 2022 " class="align-text-top noRightClick twitterSection" data="
The letter penned by the woman thanking Anjan makes me proud. Well done Anjan! @JnanendraAraga pic.twitter.com/tks8pnO1TZ
">Anjan, who is working as my gunman from past 7 yrs, had found a piece of gold jewellery. He promptly traced down the woman who had lost it in a shopping mall and returned it to her.
— Dr Sudhakar K (@mla_sudhakar) July 11, 2022
The letter penned by the woman thanking Anjan makes me proud. Well done Anjan! @JnanendraAraga pic.twitter.com/tks8pnO1TZAnjan, who is working as my gunman from past 7 yrs, had found a piece of gold jewellery. He promptly traced down the woman who had lost it in a shopping mall and returned it to her.
— Dr Sudhakar K (@mla_sudhakar) July 11, 2022
The letter penned by the woman thanking Anjan makes me proud. Well done Anjan! @JnanendraAraga pic.twitter.com/tks8pnO1TZ
ಚಿನ್ನದ ಸರ ಪಡೆದ ಮಹಿಳೆಯು ಕಾನ್ಸ್ ಟೇಬಲ್ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ಗೆ ಪತ್ರ ಬರೆದಿದ್ದಾರೆ. ಪೊಲೀಸ್ ಇಲಾಖೆಗೆ ಹಾಗೂ ಗನ್ ಮ್ಯಾನ್ಗೆ ಧನ್ಯವಾದ ತಿಳಿಸಿ ಅಶ್ವಿನಿ ಎನ್ನುವವರು ಪತ್ರ ಬರೆದಿದ್ದಾರೆ. ಗನ್ ಮ್ಯಾನ್ ಅಂಜನ್ ಕಳೆದ ಏಳು ವರ್ಷಗಳಿಂದ ಸಚಿವ ಸುಧಾಕರ್ ಅವರಿಗೆ ಗನ್ ಮ್ಯಾನ್ ಆಗಿದ್ದಾರೆ.
ಇದನ್ನೂ ಓದಿ: ಜಲಾವೃತಗೊಂಡ ಬೀಸನಗದ್ದೆ ಗ್ರಾಮಕ್ಕೆ ತೆಪ್ಪದಲ್ಲಿ ತೆರಳಿ ಆಹಾರ ಪೊಟ್ಡಣ ವಿತರಿಸಿದ ತಹಶೀಲ್ದಾರ್