ETV Bharat / city

ಲಾಕ್​ಡೌನ್‌ ಮಧ್ಯದಲ್ಲೂ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲಿಸಿದ ರಾಕೇಶ್ ಸಿಂಗ್

‌ಲಾಕ್​ಡೌನ್‌ ಮಧ್ಯೆದಲ್ಲೂ ಕಾಮಗಾರಿಗಳ ಕೆಲಸಗಳು ನಿರಂತರವಾಗಿ ನಡೆಯುವಂತೆ ರಾಕೇಶ್ ಸಿಂಗ್ ಸೂಚಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು..

ಮೆಟ್ರೋ
ಮೆಟ್ರೋ
author img

By

Published : May 9, 2021, 6:37 PM IST

ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿಗಳನ್ನು ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಇಂದು‌ ಪರಿಶೀಲನೆ ಮಾಡಿದರು.

ಸುಮಾರು 18.82 ಕಿ.ಮೀ. ದೂರದ ಆರ್‌ವಿ‌ರಸ್ತೆ-ಬೊಮ್ಮಸಂದ್ರ ನಡುವಿನ‌ ಮೆಟ್ರೋ ಕಾಮಗಾರಿ, ಜಯದೇವ ಆಸ್ಪತ್ರೆ ಬಳಿಯ ಉತ್ತರ-ದಕ್ಷಿಣ ಪ್ರಯಾಣಿಕರ ವಿನಿಮಯ ಜಂಕ್ಷನ್ ಮತ್ತು ಕ್ಯಾಸ್ಟಿಂಗ್ ಯಾರ್ಡ್​ಗಳನ್ನು ಖುದ್ದು ಪರಿಶೀಲಿಸಿದರು.

‌ಲಾಕ್​ಡೌನ್‌ ಮಧ್ಯೆದಲ್ಲೂ ಕಾಮಗಾರಿಗಳ ಕೆಲಸಗಳು ನಿರಂತರವಾಗಿ ನಡೆಯುವಂತೆ ರಾಕೇಶ್ ಸಿಂಗ್ ಸೂಚಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.