ETV Bharat / city

Unlock 3.0 : ಅಂದು ಸಾರ್ವಜನಿಕರಿಗೆ ದಂಡ ವಿಧಿಸುತ್ತಿದ್ದ ಮಾರ್ಷಲ್​ಗಳಿಂದ ಇಂದು ಮಾಸ್ಕ್ ವಿತರಣೆ

ಬೆಂಗಳೂರಿನಲ್ಲಿ ಕೆಲ ಮಾರ್ಷಲ್​ಗಳು, ಮಾಸ್ಕ್ ಇಲ್ಲದೇ ಓಡಾಡುವವರಿಗೆ ಮಾಸ್ಕ್​ಗಳನ್ನು ನೀಡುವುದರ ಜೊತೆಗೆ ಕೊರೊನಾ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

Mask distribution by Marshalls
ಮಾರ್ಷಲ್​ಗಳಿಂದ ಮಾಸ್ಕ್ ವಿತರಿಣೆ
author img

By

Published : Jul 5, 2021, 10:40 AM IST

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಅನ್​ಲಾಕ್​ 3.0 ಜಾರಿಯಾಗಿದ್ದು, ವಿನೂತನ ವಿದ್ಯಮಾನಕ್ಕೆ ಸಿಲಿಕಾನ್ ಸಿಟಿ ಮಂದಿ ಸಾಕ್ಷಿಯಾಗಿದ್ದಾರೆ. ಇಷ್ಟುದಿನ ನಾವು ದಂಡ ಹಾಕುವ ಮಾರ್ಷಲ್​ಗಳನ್ನು ಮಾತ್ರ ನೋಡುತ್ತಿದ್ದೆವು. ಆದರೆ, ಇಂದು ಬೆಳಗ್ಗೆಯಿಂದಲೇ ಕೆಲ ಮಾರ್ಷಲ್​ಗಳು ವಿಭಿನ್ನ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾರ್ಷಲ್​ಗಳಿಂದ ಮಾಸ್ಕ್ ವಿತರಣೆ

ಫೈನ್ ಹಾಕುವುದು ಮಾತ್ರ ನಮ್ಮ ಕೆಲಸ ಅಲ್ಲ. ಕೊರೊನಾ ವಿರುದ್ಧ ಹೋರಾಡೋದು ಕೂಡ ನಮ್ಮ ಕೆಲಸ ಎಂಬ ಮನೋಭಾವ ಹೊಂದಿರುವ ಕೆಲ ಮಾರ್ಷಲ್​ಗಳು, ಮಾಸ್ಕ್ ಇಲ್ಲದೇ ಓಡಾಡುವವರಿಗೆ ಮಾಸ್ಕ್​ಗಳನ್ನು ನೀಡುತ್ತಿದ್ದಾರೆ.

ನಗರದ ಹಲವು ಕಡೆ ವಿತರಣೆ ಜೊತೆಗೆ ಯಶವಂತಪುರ ಮಾರ್ಕೆಟ್​​ನಲ್ಲೂ ಮಾಸ್ಕ್ ನೀಡಿದ್ದಾರೆ. ಜೊತೆಗೆ ಕೊರೊನಾ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರ ದುಷ್ಟ ಸಂಹಾರ: ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಯತ್ನಾಳ್​ ಉವಾಚ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.