ETV Bharat / city

ಬೀಡಿ, ಸಿಗರೇಟ್ ಮಾರಾಟ ಮಾಡಿದರೆ ಅಂಗಡಿ ಪರವಾನಗಿ ರದ್ದು: ಬಿಬಿಎಂಪಿ ಆಯುಕ್ತ - ಅಂಗಡಿಗಳಿಗೆ ದಂಡವನ್ನು ಪಾಲಿಕೆ ವಿಧಿಸಿದೆ

ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿ, ಇನ್ನು ಮುಂದೆ ಸಿಗರೇಟ್, ಪಾನ್ ಮಸಾಲಾದಂತಹ ವಸ್ತುಗಳನ್ನ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುವುದು ಎಂದಿದ್ದಾರೆ.

License cancellation if sale of Beedi cigarettes: BBMP commissioner's order
ಬೀಡಿ ಸಿಗರೇಟ್ ಮಾರಾಟ ಮಾಡಿದರೆ ಪರವಾನಗಿ ರದ್ದು: ಬಿಬಿಎಂಪಿ ಆಯುಕ್ತರ ಆದೇಶ..!
author img

By

Published : Apr 22, 2020, 5:15 PM IST

ಬೆಂಗಳೂರು: ಸಿಗರೇಟ್, ಪಾನ್ ಮಸಾಲಾದಂತಹ ವಸ್ತುಗಳನ್ನ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್​.ಅನಿಲ್​ ಕುಮಾರ್ ಎಚ್ಚರಿಕೆ ನೀಡಿದ್ದಾರೆ.​

  • ಕೋವಿಡ್ 19 ಲಾಕ್ ಡೌನ್ ವೇಳೆ ಸಿಗರೇಟ್, ಪಾನ್ ಮಸಾಲಾ & ಬೀಡಾ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಇಂತಹ ವಸ್ತುಗಳನ್ನು ಮಾರಿದರೆ ಅಂತಹ ಮಳಿಗೆ ಮಾಲೀಕರಿಗೆ ದಂಡ ವಿಧಿಸಲಾಗುವುದು, ಅಲ್ಲದೆ ಈ ಘಟನೆ ಮರುಕಳಿಸಿದರೆ ಮಳಿಗೆಯ ಪರವಾನಗಿ ರದ್ದುಪಡಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದೆ. pic.twitter.com/vt1v5sF2rg

    — B.H.Anil Kumar,IAS (@BBMPCOMM) April 22, 2020 " class="align-text-top noRightClick twitterSection" data=" ">

ಹಲವೆಡೆ ದಿನಸಿ ಅಂಗಡಿಗಳಲ್ಲಿ ಸಿಗರೇಟು, ಬೀಡಿ ಹಾಗೂ ಪಾನ್ ಮಸಾಲಗಳನ್ನ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದ್ದು, ಕೆಲ ಅಂಗಡಿಗಳಿಗೆ ದಂಡವನ್ನು ಪಾಲಿಕೆ ವಿಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.