ETV Bharat / city

ಕೆಪಿಎಲ್ ಮ್ಯಾಚ್​​ ಫಿಕ್ಸಿಂಗ್​... ಅಂತಾರಾಷ್ಟ್ರೀಯ ಮಟ್ಟದ ಬಂಧಿತ ಬುಕ್ಕಿ ಜತಿನ್​ ವಿಚಾರಣೆ - bangalore news

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ‌‌ ಕ್ರಿಕೆಟ್ ಬೆಟ್ಟಿಂಗ್‌ ನಡೆಸುತ್ತಿದ್ದ ಬುಕ್ಕಿ ಜತಿನ್​ನ್ನ ವಶಕ್ಕೆ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಸೋಮವಾರ ಒಂದು ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿದ್ದಾರೆ.

kpl beeting case
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ
author img

By

Published : Jan 7, 2020, 6:46 PM IST

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ‌‌ ಕ್ರಿಕೆಟ್ ಬೆಟ್ಟಿಂಗ್‌ ನಡೆಸುತ್ತಿದ್ದ ಬುಕ್ಕಿ ಜತಿನ್​ನನ್ನು ವಶಕ್ಕೆ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ.

ಕಮೀಷನರ್ ಕಚೇರಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ, ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿತು. ಈ ವೇಳೆ ಆರೋಪಿಯ ಚಿಕ್ಕಪ್ಪ ಸಾಕ್ಷ್ಯಧಾರ ನಾಶ ಮಾಡಲು ಆತನ ಮೊಬೈಲ್​ ಬಚ್ಚಿಟ್ಟಿದ್ದು ಬಯಲಾಗಿದೆ. ವಿಚಾರಣೆ ಬಯಲಾಗುತ್ತಿದ್ದಂತೆ ಪೊಲೀಸರು ತಮಿಳುನಾಡಿನಲ್ಲಿರುವ ಆತನ ಚಿಕ್ಕಪ್ಪನ ಮೇಲೆ ಆರೋಪಿಗೆ ಸಹಾಯ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ

ಇನ್ನೂ, ಆರೋಪಿ ವಿದೇಶಿ ಕ್ರಿಕೆಟ್ ಲೀಗ್​ಗಳಲ್ಲೂ ಬೆಟ್ಟಿಂಗ್ ನಡೆಸಿರಬಹುದು ಎಂದು‌ ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Intro:Body:ಕೆಪಿಎಲ್ ಬೆಟ್ಟಿಂಗ್ ಕೇಸ್: ಬಂಧಿತ ಬುಕ್ಕಿಯಿಂದ ಸ್ಫೋಟಕ ಸತ್ಯ ಬಯಲು

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ‌‌ ಕ್ರಿಕೆಟ್ ಬೆಟ್ಟಿಂಗ್‌ ನಡೆಸುತ್ತಿದ್ದ ಬುಕ್ಕಿ ಜತಿನ್ ನನ್ನು ವಶಕ್ಕೆ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರ ಮುಂದೆ ವಿಚಾರಣೆ‌ ಎದುರಿಸಿದ್ದಾನೆ‌.

ವಿಚಾರಣೆಯಲ್ಲಿ ಪೊಲೀಸರಿಗೂ ಯಾಮರಿಸಲು ಕುತಂತ್ರ ನಡೆಸಿದ್ದ ಎಂಬ ಸತ್ಯ ಬೆಳಕಿಗೆ ಬಂದಿದೆ.‌ ಇಂದು ಕಮೀಷನರ್ ಕಚೇರಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸುಮಾರು ಒಂದು ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದರು. ಆರೋಪಿಯಿಂದ ಜಪ್ತಿ ಮಾಡಿಕೊಂಡಿದ್ದ ಮೊಬೈಲ್ ಸಹ ಕಳೆದ ನಾಲ್ಕು ದಿನಗಳ ಹಿಂದೆ ಪೊಲೀಸರಿಗೆ ಸಿಕ್ಕಿಬೀಳುವ ಆತಂಕದಲ್ಲಿ ಆರೋಪಿಯ ಚಿಕ್ಕಪ್ಪ ಹೊಸ ಮೊಬೈಲ್ ಖರೀದಿಸಿರುವುದು ಗೊತ್ತಾಗಿದೆ.‌ ಆತನ‌‌ ಮೊಬೈಲ್ ತೆಗೆದಿರಿಸಿಕೊಂಡಿದ್ದಾನೆ.‌ ಸಾಕ್ಷ್ಯಧಾರ ಸಿಗದಂತೆ ಮಾಡಲು ಈ ನಾಟಕ ಆಡಿರುವುದು ಬೆಳಕಿಗೆ ಬಂದಿದೆ‌. ವಿಚಾರ ಬಯಲಾಗುತ್ತಿದ್ದಂತೆ ತಮಿಳುನಾಡಿನಲ್ಲಿರುವ ಆತನ ಅಂಕಲ್‌ ಮೇಲೆಯು ಆರೋಪಿಗೆ ಸಹಾಯ ಮಾಡಿದ ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಇನ್ನೂ ಆರೋಪಿ ವಿದೇಶಿ ಕ್ರಿಕೆಟ್ ಲೀಗ್ ಗಳಲ್ಲಿ ಬೆಟ್ಟಿಂಗ್ ನಡೆಸಿರಬಹುದು ಎಂದು‌ ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.