ETV Bharat / city

ವಲಸೆ ಕಾರ್ಮಿಕರಿಗೆ ಕೋವಿಡ್-19 ಆರೋಗ್ಯ ತಪಾಸಣೆ - corona virus phobia

ಹಲವು ಕಾರ್ಮಿಕ ಕುಟುಂಬಗಳು ವಾಹನ ಸೌಲಭ್ಯದ ಕೊರತೆಯಿಂದ ಮಾರ್ಗ ಮಧ್ಯದಲ್ಲೇ ತಂಗಬೇಕಾದ ಅನಿರ್ವಾಯತೆ ಇದೆ.

ಕೊರೊನಾ ವೈರಸ್​
ಕೊರೊನಾ ವೈರಸ್​
author img

By

Published : Apr 1, 2020, 9:45 PM IST

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವನ್ನೇ ಲಾಕ್​​ಡೌನ್ ಮಾಡಲಾಗಿದೆ. ಇದರ ಪರಿಣಾಮದಿಂದಾಗಿ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ.

Kovid-19 Health Check for Migrant Workers
ಆರೋಗ್ಯ ಇಲಾಖೆ ಪ್ರಕಟಣೆ

ಕಾರ್ಮಿಕರ ಕುಟುಂಬಗಳಿಗೆ ವಾಹನ ಸೌಲಭ್ಯದ ಕೊರತೆಯಿಂದ ಮಾರ್ಗ ಮಧ್ಯದಲ್ಲೇ ತಂಗಬೇಕಾದ ಅನಿರ್ವಾಯತೆ ಇದೆ. ಹೀಗಾಗಿ ಇಂತಹ ಶಿಬಿರಗಳಲ್ಲಿ ಸೋಂಕಿತರ ವ್ಯಕ್ತಿಗಳಿದ್ದರೆ ನರುಳುವುದಲ್ಲದೇ ಇತರರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಶಿಬಿರದಲ್ಲಿರುವರ ಆರೋಗ್ಯ ತಪಾಸಣೆಯನ್ನ ಪ್ರತಿದಿನ ಕೈಗೊಂಡು ಸೋಂಕಿತರ/ಶಂಕಿತರರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.