ETV Bharat / city

ಸಿಇಟಿ ಫಲಿತಾಂಶ ಪ್ರಕಟ: ಬಾಲಕಿಯರ ಮೀರಿಸಿದ ಬಾಲಕರು, ಅಪೂರ್ವಗೆ ಫಸ್ಟ್​ ರ‍್ಯಾಂಕ್​​​

author img

By

Published : Jul 30, 2022, 10:50 AM IST

Updated : Jul 30, 2022, 11:09 AM IST

ಕೆಇಎ ವೆಬ್​ಸೈಟ್​​ kea.kar.nic.in ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೂನ್ 16 ರಿಂದ 18ರವರೆಗೆ ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಹೀಗೆ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಪರೀಕ್ಷೆ ನಡೆದಿತ್ತು.

ಸಿಇಟಿ ಫಲಿತಾಂಶ ಪ್ರಕಟ
ಸಿಇಟಿ ಫಲಿತಾಂಶ ಪ್ರಕಟ

ಬೆಂಗಳೂರು: 2021- 22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯ ಪರೀಕ್ಷೆಯಲ್ಲಿ ಬಾಲಕಿಯರನ್ನು ಹಿಂದಿಕ್ಕಿದ ಬಾಲಕರು ಮೇಲುಗೈ ಸಾಧಿಸಿದ್ದಾರೆ.

ಮಲ್ಲೇಶ್ವರಂ ಬಳಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಇಂಜಿನಿಯರಿಂಗ್​ನಲ್ಲಿ ಯಲಹಂಕದ ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ವಿದ್ಯಾರ್ಥಿನಿಯಾದ ಅಪೂರ್ವ (ಶೇ.97) ಮೊದಲ ಸ್ಥಾನ ಪಡೆದಿದ್ದಾರೆ. ಮಾರತಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್​ನ ಸಿದ್ಧಾರ್ಥ್ ಸಿಂಗ್​ (ಶೇ.97) ದ್ವಿತೀಯರಾಗಿದ್ದಾರೆ.

ಕೆಇಎ ವೆಬ್​ಸೈಟ್​​ kea.kar.nic.in ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೂನ್ 16 ರಿಂದ 18ರವರೆಗೆ ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಹೀಗೆ ಮುಂತಾದ ವೃತ್ತಿಪರ ಕೋರ್ಸುಗಳಿಗೆ ಪರೀಕ್ಷೆ ನಡೆದಿತ್ತು. ಸೆಪ್ಟೆಂಬರ್​ 1 ರಿಂದ ದಾಖಲೆಗಳ ಪರಿಶೀಲನೆ ಆರಂಭ

ರ‍್ಯಾಂಕ್ ಪಡೆದವರ ವಿವರ

ಇಂಜಿನಿಯರಿಂಗ್

1. ಅಪೂರ್ವ ಟಂಡನ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ, ಬೆಂಗಳೂರು

2. ಸಿದ್ದಾರ್ಥ ಸಿಂಗ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತ್ತಹಳ್ಳಿ, ಬೆಂಗಳೂರು

3. ಆತ್ಮುಕರಿ ವೆಂಕಟ ಮಾಧವನ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಮಾರತ್ತಹಳ್ಳಿ, ಬೆಂಗಳೂರು

ಯೋಗ ವಿಜ್ಞಾನ

1. ಕೃಷಿಕೇಶ್ ನಾಗಭೂಷಣ, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್, ಬೆಂಗಳೂರು

2. ವೆಂಕಟೇಶ್ ವೀಣಾಧರ್ ಶೆಟ್ಟಿ, ಮಾಧವ ಕೃಪಾ ಇಂಗ್ಲಿಷ್ ಸ್ಕೂಲ್ ಮಣಿಪಾಲ್, ಉಡುಪಿ

3.ಎಸ್.ಆರ್. ಕೃಷ್ಣ, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಬೆಂಗಳೂರು

ಕೃಷಿ

1. ಅರ್ಜುನ್ ರವಿಶಂಕರ್, ಎಚ್​​ಎಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು

2. ಸುಮಿತ್ ಎಸ್ ಪಾಟೀಲ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು

3. ಸುದೀಪ್ ವೈ ಎಂ, ವಿದ್ಯಾನಿಕೇತನ ಪಿಯು ಕಾಲೇಜ್, ತುಮಕೂರು

ಪಶು ವೈದ್ಯಕೀಯ ವಿಜ್ಞಾನ

ಹೃಷಿಕೇಶ್ ನಾಗಭೂಷಣ -ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಬೆಂಗಳೂರು

ಮೋನಿಷಾ ಎಸ್ಎ- ಚೈತನ್ಯ ಟೆಕ್ನೋ ಸ್ಕೂಲ್ ಕೆ ಆರ್ ಪುರ ಬೆಂಗಳೂರು

ಸುಭಾ ಕೌಶಿಕ್ ಚೈತನ್ಯ -ಟೆಕ್ನೋ ಸ್ಕೂಲ್ ಬೆಂಗಳೂರು

ಬಿ ಫಾರ್ಮ (ಫಾರ್ಮಸಿ)

1. ಶಿಶಿರ್ ಆರ್ ಕೆ ನಾರಾಯಣ, ಇ ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು

2. ರಿಷಿಕೇಶ ನಾಗಭೂಷಣ, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್, ಬೆಂಗಳೂರು

3. ಅಪೂರ್ವ ಟಂಡನ್, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ, ಬೆಂಗಳೂರು

ಓದಿ: ಕಳೆದ 24 ಗಂಟೆಯಲ್ಲಿ 20,958 ರೋಗಿಗಳು ಗುಣಮುಖ, 54 ಜನ ಸಾವು!

Last Updated : Jul 30, 2022, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.