ETV Bharat / city

C‌‌ovid report : ರಾಜ್ಯದಲ್ಲಿಂದು 332 ಮಂದಿಗೆ ಸೋಂಕು,11 ಮಂದಿ ಸಾವು

11 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,906ಕ್ಕೆ ಏರಿಕೆಯಾಗಿದೆ. ಉಳಿದಂತೆ 9,712 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.0.41ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.3.31ರಷ್ಟಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Oct 12, 2021, 7:06 PM IST

ಬೆಂಗಳೂರು : ರಾಜ್ಯದಲ್ಲಿ ಇಂದು 79,177 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 332 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,81,732 ಏರಿಕೆ ಆಗಿದೆ.

ಇಂದು 515 ಮಂದಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 29,34,085 ಮಂದಿ ಗುಣಮುಖರಾಗಿದ್ದಾರೆ. 11 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,906ಕ್ಕೆ ಏರಿಕೆಯಾಗಿದೆ. ಉಳಿದಂತೆ 9,712 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.0.41ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.3.31ರಷ್ಟಿದೆ.

ರೂಪಾಂತರಿ ಅಪ್‌ಡೇಟ್ ​​:

  • ಅಲ್ಫಾ- 155
  • ಬೀಟಾ - 08
  • ಡೆಲ್ಟಾ- 1653
  • ಡೆಲ್ಟಾ ಪ್ಲಸ್- 04
  • ಡೆಲ್ಟಾ ಸಬ್ ಲೈನ ಏಜ್- 202
  • ಡೆಲ್ಟಾ ಸಬ್ ಲೈನ್ ಏಜ್ AY.12H -14
  • ಕಪ್ಪಾ- 160
  • ಈಟಾ- 01

ಇದನ್ನೂ ಓದಿ : ದೇಶದಲ್ಲಿ 18,132 ಹೊಸ ಸೋಂಕಿತರು ಪತ್ತೆ; ಕಳೆದ 7 ತಿಂಗಳಲ್ಲೇ ಗರಿಷ್ಠ ಚೇತರಿಕೆ ಪ್ರಮಾಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.