ETV Bharat / city

COVID ಬುಲೆಟಿನ್​: ರಾಜ್ಯದಲ್ಲಿ 514 ಸಾವು, ಬೆಂಗಳೂರಲ್ಲೇ 347 ಜನ ಬಲಿ - ಕೊರೊನಾ ಅಪ್​ಡೇಟ್

ಕರ್ನಾಟಕದಲ್ಲಿ ಇಂದು 18 ಸಾವಿರ ಮಂದಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 514 ಜನ ಮೃತಪಟ್ಟಿದ್ದು, ಅದರಲ್ಲಿ ಬೆಂಗಳೂರಲ್ಲಷ್ಟೇ 347 ಜನ ಬಲಿಯಾಗಿದ್ದಾರೆ.

Covid
Covid
author img

By

Published : Jun 3, 2021, 8:27 PM IST

Updated : Jun 3, 2021, 8:35 PM IST

ಬೆಂಗಳೂರು: ರಾಜ್ಯದಲ್ಲಿಂದು 18,324 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 514 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಆಸ್ಪತ್ರೆಯಿಂದ ಇಂದು 24,036 ಜನ ಬಿಡುಗಡೆಯಾಗಿದ್ದು, ಈವರೆಗೆ 23,36,096 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸದ್ಯ 2,86,798 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 26,53,446 ಕ್ಕೆ ಏರಿಕೆಯಾಗಿದ್ದು, ಈವರೆಗೆ 30,531 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು 3,533 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 347 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 194, ಬಳ್ಳಾರಿಯಲ್ಲಿ 503 , ಬೆಳಗಾವಿ 839, ಬೆಂ.ಗ್ರಾಮಾಂತರ 760, ಬೀದರ್ 27, ಚಾಮರಾಜನಗರ 313, ಚಿಕ್ಕಬಳ್ಳಾಪುರ 486, ಚಿಕ್ಕಮಗಳೂರು 742, ಚಿತ್ರದುರ್ಗ 379, ದ.ಕನ್ನಡ 598, ದಾವಣಗೆರೆ 559 , ಧಾರವಾಡ 221, ಗದಗ 250, ಹಾಸನ 2078 ಹಾವೇರಿ 146, ಕಲಬುರಗಿ 119, ಕೊಡಗು 310, ಕೋಲಾರ 317, ಕೊಪ್ಪಳ 237, ಮಂಡ್ಯ 623, ಮೈಸೂರು 1573, ರಾಯಚೂರು 271, ರಾಮನಗರ 62, ಶಿವಮೊಗ್ಗ 767, ತುಮಕೂರು 979, ಉಡುಪಿ 580, ಉ.ಕನ್ನಡ 588, ವಿಜಯಪುರ 192, ಯಾದಗಿರಿಯ 78 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

Last Updated : Jun 3, 2021, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.