ETV Bharat / city

ರಾಜ್ಯದಲ್ಲಿಂದು 16 ಸಾವಿರ ಮಂದಿಗೆ ಕೋವಿಡ್: 463 ಮಂದಿ ಸೋಂಕಿಗೆ ಬಲಿ - ಕೋವಿಡ್ ಬುಲೆಟಿನ್

ಬೆಂಗಳೂರು ನಗರದಲ್ಲಿ 4,095 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 273 ಜನ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿಂದು 16 ಸಾವಿರ ಮಂದಿಗೆ ಕೋವಿಡ್: 463 ಮಂದಿ ಸೋಂಕಿಗೆ ಬಲಿ

author img

By

Published : Jun 2, 2021, 10:08 PM IST

ಬೆಂಗಳೂರು: ರಾಜ್ಯದಲ್ಲಿಂದು 16,387 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 463 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಇಂದು 21,199 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 23,12,060 ಮಂದಿ ಚೇತರಿಸಿಕೊಂಡಿದ್ದಾರೆ.

  • COVID19 | Karnataka records 16,387 new positive cases, 21,199 recoveries, and 463 deaths in the last 24 hours.

    Active cases: 2,93,024
    Total positive cases: 26,35,122 pic.twitter.com/wPNbM5s6iX

    — ANI (@ANI) June 2, 2021 " class="align-text-top noRightClick twitterSection" data=" ">

ರಾಜ್ಯದಲ್ಲಿ ಸದ್ಯ 2,93,024 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 26,35,122 ಕ್ಕೆ ಏರಿಕೆಯಾಗಿದ್ದು, ಈವರೆಗೆ 30,017 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರದಲ್ಲಿ 4,095 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 273 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 262, ಬಳ್ಳಾರಿಯಲ್ಲಿ 525, ಬೆಳಗಾವಿ 1006, ಬೆಂ.ಗ್ರಾಮಾಂತರ 164, ಬೀದರ್ 23, ಚಾಮರಾಜನಗರ 258, ಚಿಕ್ಕಬಳ್ಳಾಪುರ 360, ಚಿಕ್ಕಮಗಳೂರು 214, ಚಿತ್ರದುರ್ಗ 483, ದ.ಕನ್ನಡ 618, ದಾವಣಗೆರೆ 535, ಧಾರವಾಡ 245, ಗದಗ 285, ಹಾಸನ 520 ಹಾವೇರಿ 79 ಕಲಬುರಗಿ 117, ಕೊಡಗು 298, ಕೋಲಾರ 389, ಕೊಪ್ಪಳ 295, ಮಂಡ್ಯ 711, ಮೈಸೂರು 1687, ರಾಯಚೂರು 249, ರಾಮನಗರ 165, ಶಿವಮೊಗ್ಗ 548, ತುಮಕೂರು 882, ಉಡುಪಿ 636 ಉ.ಕನ್ನಡ 456, ವಿಜಯಪುರ 166, ಯಾದಗಿರಿಯಲ್ಲಿ 116 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

(ಲಾಕ್​ಡೌನ್ ಮುಂದುವರಿಕೆ ಕುರಿತು ಜೂನ್ 5ಕ್ಕೆ ನಿರ್ಧಾರ..!)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.