ETV Bharat / city

ಕೊರೊನಾ ವಿರುದ್ಧ ದಾಖಲೆ ಹೋರಾಟ... ರಾಜ್ಯದಲ್ಲಿಂದು ಬರೋಬ್ಬರಿ 61 ಸಾವಿರ ಮಂದಿ ಡಿಸ್ಚಾರ್ಜ್​

ಕರ್ನಾಟಕದಲ್ಲಿ ಇಂದು 31 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದ್ದು, 451 ಜನ ಮೃತಪಟ್ಟಿದ್ದಾರೆ..

corona
corona
author img

By

Published : May 22, 2021, 8:26 PM IST

Updated : May 22, 2021, 8:59 PM IST

ಬೆಂಗಳೂರು : ರಾಜ್ಯದಲ್ಲಿಂದು 31,183 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 23,98,925ಕ್ಕೆ ಏರಿಕೆ ಆಗಿದೆ. ಇಂದು 451 ಜನ ಸೋಂಕಿಗೆ ಬಲಿಯಾಗಿದ್ದಾರೆ.

  • Karnataka reports 31,183 new #COVID19 cases, 61,766 recoveries and 451 deaths.

    Total cases 23,98,925
    Total recoveries 18,91,042
    Death toll 24,658

    Active cases 4,83,204 pic.twitter.com/jG8cWZdWSt

    — ANI (@ANI) May 22, 2021 " class="align-text-top noRightClick twitterSection" data=" ">

61,766 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 18,91,042 ಜನರು ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 4,83,204ಕ್ಕೆ ಏರಿದೆ.

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು ಶೇ.24.21ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ ಶೇ.1.44 ರಷ್ಟು‌ ಇದೆ.‌ ಕೋವಿಡ್​​ಗೆ 451 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 24,658ಕ್ಕೆ ಏರಿದೆ.

Last Updated : May 22, 2021, 8:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.