ETV Bharat / city

ರಾಜ್ಯದಲ್ಲಿಂದು 34 ಮಂದಿಗೆ ಕೋವಿಡ್ ದೃಢ, ಸಾವು ಶೂನ್ಯ - ರಾಜ್ಯದಲ್ಲಿಂದು 4,341 ಮಂದಿಗೆ ಕೊರೊನಾ ಪರೀಕ್ಷೆ

ರಾಜ್ಯದ ಇಂದಿನ ಕೋವಿಡ್ ವರದಿ ಹೀಗಿದೆ..

covid update
ರಾಜ್ಯದ ಕೊವಿಡ್​ ಅಂಕಿ- ಅಂಶ
author img

By

Published : Apr 11, 2022, 9:31 PM IST

ಬೆಂಗಳೂರು: ರಾಜ್ಯದಲ್ಲಿಂದು 4,341 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 34 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,036 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರ 0.78% ರಷ್ಟಿದೆ.

29 ಸೋಂಕಿತರು ಗುಣಮುಖರಾಗಿದ್ದು, ಈತನಕ 39,04,491 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಈತನಕ 40,057 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 1446 ರಷ್ಟಿವೆ.

ವಿಮಾನ ನಿಲ್ದಾಣದಿಂದ 5913 ಪ್ರಯಾಣಿಕರು ತಪಾಸಣೆಗೊಳಪಟ್ಟು ಬಂದಿದ್ದಾರೆ.‌ ಬೆಂಗಳೂರಿನಲ್ಲಿ 32 ಮಂದಿಗೆ ಸೋಂಕು ತಗುಲಿದ್ದು 17,82,106ಕ್ಕೆ ಏರಿಕೆ ಆಗಿದೆ. 27 ಮಂದಿ ಡಿಸ್ಚಾರ್ಜ್ ಆಗಿದ್ದು ಈತನಕ 17,63,781 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ. ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,362 ರಷ್ಟಿದೆ.

ರೂಪಾಂತರಿ ವೈರಸ್ ಅಪ್‌ಡೇಟ್ಸ್: ಅಲ್ಪಾ 159, ಬೇಟಾ 8, ಡೆಲ್ಟಾ ಸಬ್​ ಲೈನ್​ ಏಜ್​ 4,620, ಇತರೆ 311 ಪ್ರಕರಣ ಪತ್ತೆಯಾಗಿದೆ. ಒಮಿಕ್ರಾನ್ 3,775, BAI.1.529 - 947, BA1- 99, BA2 - 2,729.

ಇದನ್ನೂ ಓದಿ: ಒಮಿಕ್ರಾನ್ ನಂತರ ಇದೀಗ XE, ME ರೂಪಾಂತರಿ ಭೀತಿ ; ತುರ್ತು ಸಭೆ ನಡೆಸಿದ ತಾಂತ್ರಿಕ ಸಲಹಾ ಸಮಿತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.