ಬೆಂಗಳೂರು: ರಾಜ್ಯದಲ್ಲಿಂದು ಮತ್ತೆ ಸೋಂಕಿತರ ಸಂಖ್ಯೆ ಏರಿಕೆ ಆಗಿದ್ದು, ಹೊಸದಾಗಿ 2,566 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 9,81,044ಕ್ಕೆ ಏರಿಕೆ ಆಗಿದೆ.
-
Today's Media Bulletin 26/03/2021
— K'taka Health Dept (@DHFWKA) March 26, 2021 " class="align-text-top noRightClick twitterSection" data="
Please click on the link below to view bulletin.https://t.co/Hbp8XVs4Xk @mla_sudhakar @Comm_dhfwka @MDNHM_Kar @KarnatakaVarthe @PIBBengaluru @CovidKarnataka pic.twitter.com/NmbkWPxYNO
">Today's Media Bulletin 26/03/2021
— K'taka Health Dept (@DHFWKA) March 26, 2021
Please click on the link below to view bulletin.https://t.co/Hbp8XVs4Xk @mla_sudhakar @Comm_dhfwka @MDNHM_Kar @KarnatakaVarthe @PIBBengaluru @CovidKarnataka pic.twitter.com/NmbkWPxYNOToday's Media Bulletin 26/03/2021
— K'taka Health Dept (@DHFWKA) March 26, 2021
Please click on the link below to view bulletin.https://t.co/Hbp8XVs4Xk @mla_sudhakar @Comm_dhfwka @MDNHM_Kar @KarnatakaVarthe @PIBBengaluru @CovidKarnataka pic.twitter.com/NmbkWPxYNO
ಒಂದು ದಿನದಲ್ಲಿ 13 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆಯು 12,484ಕ್ಕೆ ಏರಿದೆ. 1,207 ಮಂದಿ ಗುಣಮುಖರಾಗಿದ್ದು, ಈವರೆಗೆ 9,48,988 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದೇನೆ : ಪ್ರಧಾನಿ ಮೋದಿ
ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 19,553ಕ್ಕೆ ಏರಿದ್ದು, 174 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟ ಸೋಂಕಿತರ ಪ್ರಮಾಣ ಶೇಕಡಾ 2.28ರಷ್ಟಿದ್ದು, ಮೃತಪಟ್ಟವರ ಪ್ರಮಾಣ ಶೇಕಡಾ 0.50 ರಷ್ಟಿದೆ.