ETV Bharat / city

ನಿರಂತರ ಕೆಲಸ ಮಾಡ್ತಿದೆ ಚಂದ್ರಯಾನ 2:  3ಡಿ ಚಿತ್ರ ಕಳುಹಿಸಿದ ಟಿಎಂಸಿ-2

ಚಂದ್ರಯಾನ -2 ರ ಟಿಎಂಸಿ -2 ಅಂದರೆ, ಟೆರ್ರಿನ್​ ಮ್ಯಾಪಿಂಗ್​ ಕ್ಯಾಮರಾ ತ್ರಿ-ಡಿ ಕಾರ್ಟರ್​​ ಇಮೇಜ್​ ಅನ್ನು ಭೂಮಿಗೆ ರವಾನಿಸಿದೆ.

ಚಂದ್ರಯಾನ 2
author img

By

Published : Nov 13, 2019, 7:25 PM IST

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ -2ದ ಲ್ಯಾಂಡರ್​ ಸರಿಯಾಗಿ ಲ್ಯಾಂಡ್​ ಆಗದಿದ್ದರು, ಆರ್ಬಿಟರ್​ ತನ್ನ ಕೆಲಸವನ್ನ ಯಶಸ್ವಿಯಾಗಿ ಮುಂದುವರೆಸುತ್ತಿದೆ.

ಚಂದ್ರಯಾನ -2 ರ ಟಿಎಂಸಿ -2 ಅಂದರೆ, ಟೆರ್ರಿನ್​ ಮ್ಯಾಪಿಂಗ್​ ಕ್ಯಾಮರಾ ತ್ರಿ-ಡಿ ಕಾರ್ಟರ್​​ ಇಮೇಜ್​ ಅನ್ನು ಭೂಮಿಗೆ ರವಾನಿಸಿದೆ.

ಈ ಮೂಲಕ ಚಂದ್ರನ ಅಧ್ಯಯನವನ್ನ ಮುಂದುವರೆಸಿದ್ದು, ಚಂದ್ರನ ಮೇಲ್ಮೈ ಮೇಲಿನ ಕುಳಿಗಳ ಸ್ಪಷ್ಟ ಚಿತ್ರವನ್ನ ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿದೆ.

ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ವೇಳೆ ಕೊಂಚ ಹಿನ್ನಡೆಯಾಗಿದ್ದರೂ, ಉಳಿದೆಲ್ಲಾ ಕಾರ್ಯಗಳು ಸದ್ಯ ನಿರಾಂತಕವಾಗಿ ನಡೆಯುತ್ತಿದೆ. ಇದು ಚಂದ್ರನ ಬಗೆಗಿನ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗಿದೆ.

Intro:Body:

ನಿರಂತರ ಕೆಲಸ ಮಾಡ್ತಿದೆ ಚಂದ್ರಯಾನ 2: 3ಡಿ ಚಿತ್ರ ಕಳುಹಿಸಿದ ಟಿಎಂಸಿ-2

ಬೆಂಗಳೂರು:   ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ -2ದ ಲ್ಯಾಂಡರ್​ ಸರಿಯಾಗಿ ಲ್ಯಾಂಡ್​ ಆಗದಿದ್ದರು, ಆರ್ಬಿಟರ್​ ತನ್ನ ಕೆಲಸವನ್ನ ಯಶಸ್ವಿಯಾಗಿ ಮುಂದುವರೆಸುತ್ತಿದೆ.   

ಚಂದ್ರಯಾನ -2 ರ ಟಿಎಂಸಿ -2 ಅಂದರೆ, ಟೆರ್ರಿನ್​ ಮ್ಯಾಪಿಂಗ್​ ಕ್ಯಾಮರಾ ತ್ರಿ-ಡಿ ಕಾರ್ಟರ್​​ ಇಮೇಜ್​ ಅನ್ನು ಭೂಮಿಗೆ ರವಾನಿಸಿದೆ.  

ಈ ಮೂಲಕ ಚಂದ್ರನ ಅಧ್ಯಯನವನ್ನ ಮುಂದುವರೆಸಿದ್ದು, ಚಂದ್ರನ ಮೇಲ್ಮೈ ಮೇಲಿನ ಕುಳಿಗಳ ಸ್ಪಷ್ಟ ಚಿತ್ರವನ್ನ ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.