ETV Bharat / city

ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತಾರಾಷ್ಟ್ರೀಯ ಸಮ್ಮೇಳನ

author img

By

Published : Jan 25, 2020, 10:36 AM IST

ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಚಾಲನೆ ನೀಡಿದರು.

international-conference-kaizen-2020
ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತರರಾಷ್ಟ್ರೀಯ ಸಮ್ಮೇಳನ ಕೈಝೆನ್-2020: ಕೆ.ಆರ್. ವೇಣುಗೋಪಾಲ್ ಚಾಲನೆ

ಬೆಂಗಳೂರು/ಆನೇಕಲ್: ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಚಾಲನೆ ನೀಡಿದರು.

ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತಾರಾಷ್ಟ್ರೀಯ ಸಮ್ಮೇಳನ ಕೈಝೆನ್-2020ಕ್ಕೆ ಚಾಲನೆ
ಹೆಬ್ಬಗೋಡಿ ಸೆಂಟ್ ಫ್ರಾನ್ಸಿಸ್-ಡಿ ಸಾಲೆಸ್ ಪದವಿ ಕಾಲೇಜಿನ ಬಿಬಿಎ ವಿಭಾಗದಲ್ಲಿ ಏರ್ಪಡಿಸಿದ್ದ ಕೈಝೆನ್-2020 ಸಮ್ಮೇಳನದಲ್ಲಿ ಭಾಗವಹಿಸಿ ಉದ್ಘಾಟನಾ ಭಾಷಣ ಮಾಡಿ, ಭಾರತ ವಿಶ್ವಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಅದರಲ್ಲಿ ರಾಮಾಯಣದಲ್ಲಿನ ಪುಷ್ಪಕ ವಿಮಾನದ ನಂತರ ವಿದೇಶಿಗರು ವಿಮಾನ ಕಂಡು ಹಿಡಿದರು. ಮೊದಲ ವಿಶ್ವವಿದ್ಯಾಲಯ ನಳಂದದಲ್ಲಿ 20 ಸಾವಿರ ಗ್ರಂಥಗಳಿದ್ದವು. ಯೋಗ, ಪ್ರಾಣಾಯಾಮ, ಆಯುರ್ವೇದಗಳಂತಹ ಮಹತ್ವಕರವಾದ ವಿಷಯಗಳಿಗೆ ಮೂಲ ಭಾರತ ಎಂದರು.

Intro:
ಪ್ರಗತಿಯ ಸ್ಥಿರತೆಯ ಗುರಿ ಮುಟ್ಟಲು ಹೊಂದಿರಬೇಕಾದ ವ್ಯಾಪಾರೀ ತಂತ್ರಗಳ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ಕೈಝೆನ್-೨೦೨೦ ಉಧ್ಘಾಟಿಸಿದ ಬೆಂ ವಿವಿ ಉಪ ಕುಲಪತಿ ಡಾ ಕೆಆರ್ ವೇಣುಗೋಪಾಲ್.

ಬೆಂಗಳೂರು/ಆನೇಕಲ್:

ಆಂಕರ್: ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನವನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ ಕೆಆರ್ ವೇಣುಗೋಪಾಲ್ ಚಾಲನೆ ನೀಡಿದರು.

ಅವರು ಬೆಂಗಳೂರು-ಹೊಸೂರು ಮುಖ್ಯ ಹೆದ್ದಾರಿಯ ಹೆಬ್ಬಗೋಡಿ ಸೆಂಟ್ ಫ್ರಾನ್ಸಿಸ್ ಡಿ ಸಾಲೆಸ್ ಪದವಿ ಕಾಲೇಜಿನ ಬಿಬಿಎ ವಿಭಾಗದಲ್ಲಿ ಏರ್ಪಡಿಸಿದ್ದ ಕೈಝೆನ್-೨೦೨೦ ಸಮ್ಮೇಳನದಲ್ಲಿ ಭಾಗವಹಿಸಿ ಉದ್ಘಾಟನಾ ಭಾಷಣ ಮಾಡುತ್ತಾ ಭಾರತ ವಿಶ್ವಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಅದ್ರಲ್ಲಿ ರಾಮಾಯಣದಲ್ಲಿನ ಪುಷ್ಕಕ ವಿಮಾನದ ನಂತರ ವಿದೇಶಿಗರು ವಿಮಾನ ಕಂಡು ಹಿಡಿದರು, ಮೊದಲ ವಿಶ್ವ ವಿದ್ಯಾಲಯ ನಳಂದದಲ್ಲಿ ೨೦ ಸಾವಿರ ಗ್ರಂಥಗಳಿದ್ದವು, ಯೋಗ, ಪ್ರಾಣಾಯಾಮ, ಆಯುರ್ವೇದಗಳಂತಹ ಮಹತ್ವಕರವಾದ ವಿಷಯಗಳಿಗೆ ಮೂಲ ಭಾರತ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇತರೆ ದೇಶದ ವಿಶ್ವವಿದ್ಯಾಲಯಗಳ ಪ್ರೊಫೆಸರರ ಸಮ್ಮುಖದಲ್ಲಿ ಸಾರಿದರು.

ವಿಶ್ಯುಯಲ್ಸ್ ಫ್ಲೋ….

ವಾಒ೧: ವಿಚಾರ ಸಂಕಿರಣದ ಮುಖ್ಯಭಾಷಣಕಾರರಾಗಿ ಸುದೀರ್ಘ ಭಾಷಣ ಮಾಡಿದ ಪ್ರೊ. ಮಾರ್ಕ್ ಡೇವಿಡ್ ಅಬ್ರಾಹಂ (ಪೆನ್ಸಿಲ್ವನಿಯ ವಿಶ್ವವಿದ್ಯಾಲಯ, ಯುಎಸ್ಎ) ಪ್ರಸ್ತುತ ಜಾಗತಿಕ ಹವಾಮಾನ ಬದಲಾವಣೆ, ಅಮೇರಿಕ ಮತ್ತು ಭಾರತ ದೇಶಗಳಲ್ಲಿ ಹವಮಾನ ಬದಲಾವಣೆಯ ಏರಿಳಿತಗಳು, ಬದಲಾವಣೆಗೆ ಕಾರಣಗಳು, ಪರಿಣಾಮ ಮತ್ತು ಪರಿಹಾರೋಪಾಯಗಳನ್ನು ಕುರಿತಂತೆ ಅಂಕಿಅಂಶಗಳೊಂದಿಗೆ ಮನದಟ್ಟಾಗುವಂತೆ ವಿವರಿಸಿದರು. ನಂತರ ಗೌರವಾತಿಥಿಗಳಾದ ಮಾರ್ಕ್ ವನ್ ಡೇ ವ್ರಕೆನ್ (ಬೆಲ್ಜಿಯನ್ ಕನ್ಸೂಲ್ ಜನರಲ್ ಫಾರ್ ಸೌತ್ ಇಂಡಿಯಾ) ರವರು ಮಾತನಾಡುತ್ತ ವ್ಯಾಪಾರ ಕ್ಷೇತ್ರದಲ್ಲಿ ಸುಸ್ಥಿರವಾದ ಹಾಗೂ ಸಮರ್ಥವಾದ ಅಭಿವೃದ್ದಿಯನ್ನು ಸಾಧಿಸಲು ಬೇಕಾದ ಮುಖ್ಯ ತಂತ್ರಗಳೇನು? ಅವುಗಳ ಅಗತ್ಯತೆ ಹಾಗೂ ಪ್ರಾಮುಖ್ಯತೆ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ವಿಧಾನಗಳು, ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಯಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಅಳವಡಿಸಿಕೊಳ್ಳಬೇಕಾದ ಮಾರ್ಗೋಪಾಯಗಳನ್ನು ಕುರಿತಂತೆ ವಿವರಿಸಿದರು.

ಬೈಟ್೧: ಡಾ ಕೆಆರ್ ವೇಣುಗೋಪಾಲ್, ಬೆಂ ವಿವಿ ಉಪ ಕುಲಪತಿ.

ವಾಒ೨: ವಿಚಾರ ಸಂಕಿರಣದ ಅಧ್ಯಕ್ಷತೆಯ ಭಾಷಣದಲ್ಲಿ ಮಾತನಾಡಿದ ಪ್ರಾಂಶುಪಾಲ ಇಂದು ಭಾರತವು ಕೂಡ ವ್ಯಾಪಾರಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ತಂತ್ರಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದ್ದು ಮುಂದಿನ ದಿನಗಳಲ್ಲಿ ಇದು ಲಾಭದಾಯಕವಾಗಲಿದೆ ಎಂದರು.

ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ರೂಪಿಸಲ್ಪಟ್ಟ ವಿಚಾರಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ರೆ. ಫಾ. ಜಿಜೋ ಜೋಶ್ ರವರು,ಹಾಗೂ ಅಂತಾರಾಷ್ಟ್ರೀಯ ಪ್ರತಿನಿಧಿಗಳಾದ ಮಿ. ಆಂಟನೆಲ್ಲೊ ವಲ್ಲಿಲ್ಲೊ(ಇಟಲಿ), ಮಿ. ಕಸರೆ ಫೊಚ್ಚಿ (ಇಟಲಿ), ಮಿ. ರಫೇಲೆ ಪಾಸ್ಕ್ಯೂನುಕ್ಕಿ (ಇಟಲಿ), ಮಿ. ಲಿಯೋ ಸಿಯಾಸಿಕೊ (ಫಿಲಿಫೈನ್ಸ್) ರವರು ಅನಿಸಿಕೆ ಮಂಡಿಸಿದರು.

ಬೈಟ್೨: ರೆ.ಫಾ.ಡಾ. ರಾಯ್, ಕಾಲೇಜಿನ ಪ್ರಾಂಶುಪಾಲರು.

ವಾಒ೩: ಒಟ್ಟಾರೆ ವಿದೇಶೀ ಪ್ರೊಫೆಸರುಗಳ ವಿಷಯ ಮಂಡನೆ ಮುನ್ನ ಭಾರತದ ಪುರಾಣಗಳನ್ನು ವಾದಿಸಿ ಕಳುಹಿಸಿದ ವಿಸಿ ವೇಣುಗೋಪಾಲ್ ಚಿಕಾಗೋದ ವಿವೇಕಾನಂದರನ್ನು ಜ್ಙಾಪಿಸಿದರು.

-ಮುನಿರಾಜು, ಈಟಿವಿ ಬಾರತ್ ಗಾಗಿ ಆನೇಕಲ್.

Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.