ETV Bharat / city

ಇಬ್ಬರಿಗೂ ಒಪ್ಪಿಗೆಯಿದ್ದರೆ ಅದು ಅತ್ಯಾಚಾರವಾಗಲ್ಲ: ರೇಣುಕಾಚಾರ್ಯ - both agreed, it wasn't rape

ದಿನೇಶ್ ಕಲ್ಲಳ್ಳಿಯನ್ನು ಬಂಧಿಸಬೇಕು. ಆ ಮಹಿಳೆಗೂ ದಿನೇಶ್ ಕಲ್ಲಹಳ್ಳಿಗೂ ಏನ್ ಸಂಬಂಧ?, ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಏಕೆ ಬರ್ತಿಲ್ಲ?. ಏನ್ ಮಹಾ ಬೆದರಿಕೆ ಇದೆ ಇವನಿಗೆ?, ಆ ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾಳೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹರಿಹಾಯ್ದರು.

ರೇಣುಕಾಚಾರ್ಯ
ರೇಣುಕಾಚಾರ್ಯ
author img

By

Published : Mar 5, 2021, 3:33 PM IST

ಬೆಂಗಳೂರು: ಇಬ್ಬರು ಒಪ್ಪಿದ್ದಾರೆ ಅಂತಾದ ಮೇಲೆ ಅದು ಅತ್ಯಾಚಾರವಾಗಲ್ಲ. ರಮೇಶ್ ಜಾರಕಿಹೊಳಿಯನ್ನು ಬಲಿಪಶು ಮಾಡಲು ಪ್ರಯತ್ನ ನಡೆದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಷಡ್ಯಂತ್ರದಿಂದ ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು. ದಿನೇಶ್ ಕಲ್ಲಳ್ಳಿಯನ್ನು ಬಂಧಿಸಬೇಕು. ಆ ಮಹಿಳೆಗೂ ದಿನೇಶ್ ಕಲ್ಲಹಳ್ಳಿಗೂ ಏನ್ ಸಂಬಂಧ?, ಆ ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾಳೆ ಎಂದು ದೂರಿದರು.

ಇದನ್ನೂ ಓದಿ: ರಮೇಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ: ರೇಣುಕಾಚಾರ್ಯ

ಈ ಬಗ್ಗೆ ತನಿಖೆ ಆಗಬೇಕು, ಮೊದಲು ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸಬೇಕು. ಏನು ಕಿರುಕುಳ ಕೊಟ್ಟಿದ್ದಾರೆ, ಇದು ಬ್ಲ್ಯಾಕ್ ಮೇಲ್ ಅನ್ನೋದು ಗೊತ್ತಾಗಲ್ವಾ? ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.