ETV Bharat / city

ಜಮೀರ್ ನಿವಾಸದ ಮೇಲೆ ಐಟಿ ದಾಳಿ.. ನಾನು‌ ಇಡಿ, ಐಟಿ ಆಫೀಸರ್ ಅಲ್ಲ: ಸಿಎಂ ಬೊಮ್ಮಾಯಿ - It raid in benglore

ಯಾರು ಅಕ್ರಮ ಮಾಡಿದ್ದಾರೆ ಅವರ ಮೇಲೆ‌ ದಾಳಿ ಆಗುತ್ತದೆ. ತಮ್ಮ ತಪ್ಪುಗಳನ್ನ‌ ಮುಚ್ಚಿಕೊಳ್ಳಲು ಆ ರೀತಿ ಆರೋಪ ಮಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Aug 5, 2021, 7:57 PM IST

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾನು ಇಡಿ ಅಥವಾ ಐಟಿ ಆಫೀಸರ್ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಹೇಳಿಕೆಗೆ ಟಾಂಗ್ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು‌ ಇದರ ಬಗ್ಗೆ ಉತ್ತರ ನೀಡಲು ಆಗಲ್ಲ. ಯಾರು ಅಕ್ರಮ ಮಾಡಿದ್ದಾರೆ ಅವರ ಮೇಲೆ‌ ದಾಳಿ ಆಗುತ್ತದೆ. ತಮ್ಮ ತಪ್ಪುಗಳನ್ನ‌ ಮುಚ್ಚಿಕೊಳ್ಳಲು ಆ ರೀತಿ ಆರೋಪ ಮಾಡುತ್ತಾರೆ. ಐಟಿ, ಇಡಿಯವರಿಗೆ ಗೊತ್ತಿರುತ್ತದೆ ಎಂದರು. ಇನ್ನು ನೂತನ‌ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಳೆ ಖಾತೆ ಹಂಚಿಕೆ ವಿಚಾರ ಬಗೆಹರಿಯಲಿದೆ. ಜಿಲ್ಲಾ ಉಸ್ತುವಾರಿ ಈಗ ಕೊಟ್ಟಿರುವುದು ತಾತ್ಕಾಲಿಕ ಎಂದರು.

ಅಣ್ಣಾ ಮಲೈ ಪ್ರತಿಭಟನೆ ವಿಚಾರ..ಏಕವಕನದಲ್ಲಿ ತರಾಟೆ:

ಅವನನ್ನು ಅಷ್ಟು ದೊಡ್ಡ ಮುನಷ್ಯ ಮಾಡುವ ಅವಶ್ಯಕತೆಯಿಲ್ಲ. ಪ್ರತಿಭಟನೆ ಮಾಡ್ತಾರೆ ಅಂದ್ರೆ ರಾಜಕೀಯ ಪ್ರೇರಿತ. ಅಣ್ಣಾ ಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್ ಎಂದರು.

ಇದನ್ನೂ ಓದಿ: ಜಮೀರ್ ನಿವಾಸದ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.