ETV Bharat / city

ಮನೆಯಲ್ಲೇ ಸುಲಭವಾಗಿ ಮಾಸ್ಕ್​​ ತಯಾರಿಸಿ ಹಣ ಉಳಿಸಿ..ವಿಡಿಯೋ

ನೀವು ಮನೆಯಲ್ಲೇ ಸುಲಭವಾಗಿ ಮಾಸ್ಕ್ ತಯಾರಿಸಬಹುದು. ಇದರಿಂದ ನಿಮ್ಮ ಹಣ ಕೂಡಾ ಉಳಿಯಲಿದೆ. ಇದಕ್ಕೆ ಬೇಕಾಗಿರುವುದು ಕಾಟನ್ ಬಟ್ಟೆ, ಕತ್ತರಿ, ಎಲಾಸ್ಟಿಕ್ ಅಥವಾ ರಬ್ಬರ್ ಬ್ಯಾಂಡ್​​​. ಹೊಲಿಗೆ ಮಿಷನ್ ಇಲ್ಲದೆ ಕೂಡಾ ನೀವು ಸುಲಭವಾಗಿ ಮಾಸ್ಕ್ ತಯಾರಿಸಬಹುದು.. ಜನರಿಗೆ ಅನುಕೂಲವಾಗಲೆಂದು ಇಲ್ಲಿ ಮೂರು ವಿಧಾನದ ಮಾಸ್ಕ್​​​​​​​​​​​​​​​​​​​​​​​ ತಯಾರಿಕಾ ವಿಧಾನವನ್ನು ತಿಳಿಸಲಾಗಿದೆ.

author img

By

Published : Apr 7, 2020, 5:16 PM IST

Updated : Apr 7, 2020, 6:14 PM IST

How to make mask at home easily
ಮನೆಯಲ್ಲೇ ಮಾಸ್ಕ್​ ತಯಾರಿಸುವ ವಿಧಾನ

ಬೆಂಗಳೂರು: ದೇಶಾದ್ಯಂತ ಲಾಕ್​​​ ಡೌನ್ ಇರುವ ಹಿನ್ನೆಲೆ ಅಗತ್ಯ ವಸ್ತುಗಳು ಖರೀದಿಗೆ ಕಷ್ಟವಾಗುತ್ತಿದೆ. ಇನ್ನು ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್​​ ಧರಿಸುವುದು, ಸ್ಯಾನಿಟೈಜರ್ ಬಳಸಿದರೆ ಎಲ್ಲರಿಗೂ ಒಳ್ಳೆಯದು. ಆದರೆ ಈ ಸಮಯದಲ್ಲಿ ಮಾಸ್ಕ್​ ಕೂಡಾ ದೊರೆಯುತ್ತಿಲ್ಲ.

ಮಾಸ್ಕ್​​ ತಯಾರಿಕೆ

ಆದರೆ ನೀವು ಮನೆಯಲ್ಲೇ ಸುಲಭವಾಗಿ ಮಾಸ್ಕ್ ತಯಾರಿಸಬಹುದು. ಇದರಿಂದ ನಿಮ್ಮ ಹಣ ಕೂಡಾ ಉಳಿಯಲಿದೆ. ಇದಕ್ಕೆ ಬೇಕಾಗಿರುವುದು ಕಾಟನ್ ಬಟ್ಟೆ, ಕತ್ತರಿ, ಎಲಾಸ್ಟಿಕ್ ಅಥವಾ ರಬ್ಬರ್ ಬ್ಯಾಂಡ್​​​. ಹೊಲಿಗೆ ಮಿಷನ್ ಇಲ್ಲದೆ ಕೂಡಾ ನೀವು ಸುಲಭವಾಗಿ ಮಾಸ್ಕ್ ತಯಾರಿಸಬಹುದು. ಜನರಿಗೆ ಅನುಕೂಲವಾಗಲೆಂದು ಇಲ್ಲಿ ಮೂರು ವಿಧಾನದ ಮಾಸ್ಕ್​​​​​​​​​​​​​​​​​​​​​​​ ತಯಾರಿಕಾ ವಿಧಾನವನ್ನು ತಿಳಿಸಲಾಗಿದೆ.

ಮಾಸ್ಕ್​​ ತಯಾರಿಕೆ

ಕಾಟನ್ ಬಟ್ಟೆಯನ್ನು ಚೆನ್ನಾಗಿ ಉಪ್ಪು ಮಿಶ್ರಿತ ಬಿಸಿ ನೀರಿನಲ್ಲಿ ಕಡ್ಡಾಯವಾಗಿ 5 ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ಐರನ್ ಮಾಡಿದರೆ ಉತ್ತಮ. ಮಧ್ಯಮ ವಯಸ್ಕರಿಗೆ ಮಾಸ್ಕ್​​​​​​​​​​​​​​​​​​​​​​ ತಯಾರಿಸಲು 9 ಇಂಚು ಉದ್ದ ಹಾಗೂ 7 ಇಂಚು ಅಗಲದ ಬಟ್ಟೆ ಬೇಕು. ಮಕ್ಕಳಿಗಾದರೆ 7 ಇಂಚು ಉದ್ದ ಹಾಗೂ 5 ಇಂಚು ಅಗಲದ ಬಟ್ಟೆ ಬೇಕಾಗುತ್ತದೆ. ಪ್ರತಿ ಬಾರಿ ಮಾಸ್ಕ್​ ಧರಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಮಾಸ್ಕನ್ನು ಬಳಸಿದ ನಂತರ ಮತ್ತೆ ಉಪ್ಪು ಮಿಶ್ರಿತ ಬಿಸಿ ನೀರಿನಲ್ಲಿ ತೊಳೆದು ಒಣಗಿಸಿ ಐರನ್ ಮಾಡಿಕೊಳ್ಳಿ.

Last Updated : Apr 7, 2020, 6:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.