ETV Bharat / city

ಲಾಕ್​ಡೌನ್​ ನಿಯಮ ಗಾಳಿಗೆ ತೂರಿ, ಠಾಣೆಯಲ್ಲೇ ಬರ್ತ್​ ಡೇ ಆಚರಿಸಿಕೊಂಡ ಹೊಸಕೋಟೆ ಇನ್ಸ್​​ಪೆಕ್ಟರ್ - ಎಸ್​​ಪಿ ರವಿಚೆನ್ನಣ್ಣನವರ್

ಹುಟ್ಟುಹಬ್ಬ ಆಚರಣೆಯಲ್ಲಿ ​ಇನ್ಸ್​ಪೆಕ್ಟರ್ ರಾಜು ಮತ್ತು ಅವರ ಅಭಿಮಾನಿಗಳು ಮಾಸ್ಕ್ ಧರಿಸದೇ ಗುಂಪು ಗುಂಪಾಗಿ ನಿಂತು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಈ ವಿಚಾರವಾಗಿ ಕ್ರಮಕೈಗೊಳ್ಳುವಂತೆ ಕೇಂದ್ರ ವಲಯ ಐಜಿಪಿ​​ಗೆ ಎಸ್‌ಪಿ ರವಿಚೆನ್ನಣ್ಣನವರ್ ವರದಿ ನೀಡಿದ್ದಾರೆ..

-inspector-raju-birthday-issue
ಹೊಸಕೋಟೆ ಇನ್ಸ್​​ಪೆಕ್ಟರ್
author img

By

Published : Jun 4, 2021, 6:42 PM IST

ಹೊಸಕೋಟೆ : ಲಾಕ್​ಡೌನ್​ನಲ್ಲಿ ಜನರು ಹೊರ ಬರದಂತೆ, ಗುಂಪು ಸೇರದಂತೆ ನೋಡಿಕೊಳ್ಳಬೇಕಾದ ಪೊಲೀಸ್ ಅಧಿಕಾರಿಯೇ ಬಿಂದಾಸ್ ಆಗಿ ಬರ್ತ್​ಡೇ ಆಚರಿಸಿಕೊಂಡಿರುವ ಘಟನೆ ನಡೆದಿದೆ.

-inspector-raju-birthday-issue
ಹೊಸಕೋಟೆ ಇನ್ಸ್​​ಪೆಕ್ಟರ್

ಓದಿ: ಕಲ್ಲು-ಮಣ್ಣಿನಡಿ ಸಿಲುಕಿದ್ದ ಯವಕನ ರಕ್ಷಿಸಿ ಮಾನವೀಯತೆ ಮೆರೆದ ಉತ್ತರಕಾಶಿ ಪೊಲೀಸರು

ಹೊಸಕೋಟೆ ಪೊಲೀಸ್ ಠಾಣೆಯ ​ಇನ್ಸ್​ಪೆಕ್ಟರ್ ರಾಜು ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಂಡವರು. ಜೂನ್​ 1ರಂದು ಇನ್ಸ್​ಪೆಕ್ಟರ್ ರಾಜು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕಳೆದ ವಾರ ಸಬ್​​​ಇನ್ಸ್​ಪೆಕ್ಟರ್‌ರಿಂದ ಇನ್ಸ್​ಪೆಕ್ಟರ್​​ ಆಗಿ ಮುಂಬಡ್ತಿ ಕೊಡಲಾಗಿತ್ತು. ಇದೇ ಖುಷಿಯಲ್ಲಿ ಅವರ ಅಭಿಮಾನಿಗಳು ಬರ್ತ್​ಡೇ ದಿನ ಪಟಾಕಿಯನ್ನು ಸಿಡಿಸಿ ಆದ್ದೂರಿಯಾಗಿ ಆಚರಿಸಿದ್ದಾರೆ.

-inspector-raju-birthday-issue
ಹೊಸಕೋಟೆ ಇನ್ಸ್​​ಪೆಕ್ಟರ್

ಹುಟ್ಟುಹಬ್ಬ ಆಚರಣೆಯಲ್ಲಿ ​ಇನ್ಸ್​ಪೆಕ್ಟರ್ ಮತ್ತು ಅವರ ಬೆಂಬಲಿಗರು ಮಾಸ್ಕ್ ಧರಿಸದೇ ಗುಂಪು ಗುಂಪಾಗಿ ನಿಂತುಕೊಂಡು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಈ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್​​ಗೆ ಎಸ್​​ಪಿ ರವಿಚೆನ್ನಣ್ಣನವರ್ ವರದಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.