ETV Bharat / city

ಹೊಸಕೋಟೆ ಉಪ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್ - ಹೊಸಕೋಟೆ ನಗರದಾದ್ಯಂತ ಪಥಸಂಚಲನ

ನಾಳೆ ಮತದಾನದ ದಿನವಾಗಿದ್ದು ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಿವೆ.

Kn_Bng_02_ElectionPolicebadrathe_vis_KA10002
ಹೊಸಕೋಟೆ ಉಪಚುನಾವಣಾ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್
author img

By

Published : Dec 4, 2019, 9:38 PM IST

ಹೊಸಕೋಟೆ: ನಾಳೆ ಮತದಾನದ ದಿನವಾಗಿದ್ದು ಹೈವೋಲ್ಟೇಜ್ ಕ್ಷೇತ್ರವೆನಿಸಿರುವ ಹೊಸಕೋಟೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಿವೆ.

ಉಪ ಚುನಾವಣಾ ಮತದಾನ ನಾಳೆ ನಡೆಯಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ, ಅರೆಸೇನಾ ಪಡೆಯನ್ನ ನಿಯೋಜಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಹಾಗೂ 1000 ಕ್ಕೂ ಹೆಚ್ಚು ಹೋಮ್ ಗಾರ್ಡ್​ಗಳ ನಿಯೋಜನೆ ಮಾಡಲಾಗಿದೆ. ಅದರಲ್ಲಿ 5 ಜನ ಡಿವೈಎಸ್ಪಿಗಳು, 10 ಜನ ವೃತ್ತ ನಿರೀಕ್ಷರು ಪ್ಯಾರಾ ಮಿಲಿಟರಿ, 4 ಡಿಆರ್ ಮತ್ತು 4 ಕೆಎಸ್​ಆರ್​ಪಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಹೊಸಕೋಟೆ ಉಪಚುನಾವಣಾ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್

ಜತೆಗೆ ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿರೋ ಎಸ್‌ಪಿ ಯಾವುದೇ ರೀತಿ ಶಾಂತಿಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಜನರಲ್ಲಿ ಯಾವುದೇ ರೀತಿ ಭಯದ ವಾತಾವರಣ ಇರಬಾರದೆಂದು ಪೊಲೀಸ್ ಪಡೆಗಳು ಹೊಸಕೋಟೆ ನಗರದಾದ್ಯಂತ ಪಥಸಂಚಲನ ನಡೆಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರನ್ನ ಮುಲಾಜೀಲ್ಲದೆ ಕೇಸ್ ಮಾಡಬೇಕಾಗುತ್ತದೆ ಅಂತ ಖಡಕ್ ಸಂದೇಶ ರವಾನಿಸಿದ್ದಾರೆ.

Intro:ಹೊಸಕೋಟೆ:

ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಹೈ ಅಲರ್ಟ್.

ಹೊಸಕೋಟೆ ಉಪಚುನಾವಣಾ ಮತದಾನ ನಾಳೆ ನಡೆಯಲಿದ್ದು ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಹಾಗು ಪ್ಯಾರ ಮಿಲಿಟರಿ, ಅರೆಸೇನಾ ಪಡೆಯನ್ನ ನಿಯೋಜಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ರವಿಡಿಚೆನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಹಾಗು ೧೦೦೦ ಕ್ಕೂ ಹೆಚ್ಚು ಹೋಮ್ ಗಾರ್ಡ್ಗಳ ನಿಯೋಜನೆ ಮಾಡಲಾಗಿದೆ. ಅದರಲ್ಲಿ ೫ ಜನ ಡಿವೈಎಸ್ಪಿ ಗಳು, ೧೦ ಜನ ವೃತ್ತನಿರೀಕ್ಷರು ಪ್ಯಾರಾ ಮಿಲಿಟರಿ, ೪ ಡಿ ಆರ್ ಮತ್ತು ೪ ಕೆಎಸ್ ಆರ್ ಪಿ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುವುದೆಂದು ಎಸ್ಪಿ ತಿಳಿಸಿದ್ದಾರೆ.

Body:ಜತೆಗೆ ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿರೋ ಎಸ್‌ಪಿ ಯಾವುದೇ ಶಾಂತಿ ಭಂಗ ತರುವವರ ವಿರುದ್ದ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆಯನ್ನ ನಿಡಿದ್ದಾರೆ. ಇನ್ನೂ ಜನರಲ್ಲಿ ಯಾವುದೇ ರೀತಿ ಭಯದ ವಾತಾವರಣ ಇರಬಾರದೆಂದು ಪೊಲೀಸ್ ಪಡೆಗಳು ಹೊಸಕೋಟೆ ನಗರದಾಧ್ಯಂತ ಪಥಸಂಚಲನ ನಡೆಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರನ್ನ ಮುಲಾಜೀಲ್ಲದೆ ಕೇಸ್ ಮಾಡಬೇಕಾಗುತ್ತದೆ ಅಂತಾ ಖಡಕ್ ಸಂದೇಶವನ್ನ ರವಾನಿಸಲಾಗಿದೆ.

Conclusion:ಬೈಟ್: ರವಿ ಡಿಚನ್ನಣ್ಣನವರ್, ಎಸ್‌ಪಿ ಬೆಂಗಳೂರು ಗ್ರಾಮಾಂತರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.