ETV Bharat / city

ರಸ್ತೆ ಸುರಕ್ಷತಾ ಪ್ರಾಧಿಕಾರದ 295.59 ಕೋಟಿ ರೂ. ಕ್ರಿಯಾ ಯೋಜನೆಗೆ ಸರ್ಕಾರ ಅಸ್ತು

ಅವಘಡೋತ್ತರ ನಿರ್ವಹಣೆಗಾಗಿ ಆರೋಗ್ಯ ಇಲಾಖೆಯ 30 ಕೋಟಿ ರೂ. ಕ್ರಿಯಾಯೋಜನೆ ಹಾಗೂ ಬೆಂಗಳೂರು ‌ನಗರ ಟ್ರಾಫಿಕ್ ಪೊಲೀಸರ ಅನುಮೋದಿತ ರಸ್ತೆ ಸುರಕ್ಷತಾ ಕ್ರಿಯಾ ಯೋಜನೆಗೆ 80.79 ಕೋಟಿ ರೂ. ಅನುಮೋದನೆ ನೀಡಲಾಗಿದೆ.

action plan
action plan
author img

By

Published : Jun 7, 2022, 9:57 AM IST

ಬೆಂಗಳೂರು: 2022-23ನೇ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಮಗ್ರ ಕ್ರಿಯಾಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಒಟ್ಟು 295.59 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾಯೋಜನೆ ಕೈಗೊಳ್ಳಲು ಆದೇಶಿಸಲಾಗಿದೆ.

ಅದರಂತೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಡಳಿತ ವೆಚ್ಚಕ್ಕೆ 1.25 ಕೋಟಿ ರೂ., ಸ್ವಯಂ ಚಾಲಿತ ವಾಹನ‌ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಕಾಮಗಾರಿಗಳಿಗೆ 14.71 ಕೋಟಿ ರೂ., ಪೊಲೀಸ್ ಇಲಾಖೆಗೆ 45.47 ಕೋಟಿ ರೂ., ಸಾರಿಗೆ ಇಲಾಖೆಗೆ 122.11 ಕೋಟಿ ರೂ., ಆರ್​​ಟಿಒ ಜಾರಿ ಹಾಗೂ ಶಿಕ್ಷಣಕ್ಕಾಗಿ 21.42 ಕೋಟಿ ರೂ, ರಸ್ತೆ ಸುರಕ್ಷತೆಗಾಗಿನ ಜನ ಜಾಗೃತಿಗಾಗಿ 37.35 ಕೋಟಿ ರೂ. ಸೇರಿ ಒಟ್ಟು 295.59 ಕೋಟಿ ರೂ. ಕ್ರಿಯಾಯೋಜನೆ ಕೈಗೊಳ್ಳಲು ಅನುಮೋದನೆ ನೀಡಲು ಆದೇಶಿಸಲಾಗಿದೆ.

ಅವಘಡೋತ್ತರ ನಿರ್ವಹಣೆಗಾಗಿ ಆರೋಗ್ಯ ಇಲಾಖೆಯ 30 ಕೋಟಿ ರೂ. ಕ್ರಿಯಾಯೋಜನೆ ಹಾಗೂ ಬೆಂಗಳೂರು ‌ನಗರ ಟ್ರಾಫಿಕ್ ಪೊಲೀಸರ ಅನುಮೋದಿತ ರಸ್ತೆ ಸುರಕ್ಷತಾ ಕ್ರಿಯಾ ಯೋಜನೆಗೆ 80.79 ಕೋಟಿ ರೂ. ಅನುಮೋದನೆ ನೀಡಲಾಗಿದೆ.

(ಇದನ್ನೂ ಓದಿ: ಕೊರೊನಾದಿಂದ ಅನಾಥೆಯಾದ ಬಾಲಕಿಗೆ 29 ಲಕ್ಷ ಸಾಲ ಕಟ್ಟುವಂತೆ ಬ್ಯಾಂಕ್ ನೋಟಿಸ್... ಮುಂದೇನಾಯ್ತು ಅಂದ್ರೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.