ಬೆಂಗಳೂರು: ಐಪಿಎಸ್ ಅಧಿಕಾರಿಗಳನ್ನು ಅವರ ಹೆಸರುಗಳ ಮುಂದಿರುವ ಸ್ಥಳಗಳಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
- ಎನ್.ವಿಷ್ಣುವರ್ಧನ - ಎಸ್ಪಿ, ಗುಪ್ತಚರ ಬೆಂಗಳೂರು
- ಡಾ.ಕೋನ ವಂಶಿ ಕೃಷ್ಣ - ಕಮಾಂಡೆಂಟ್ 1 ನೇ ಬೆಟಾಲಿಯನ್, ಕೆಎಸ್ಆರ್ಪಿ, ಬೆಂಗಳೂರು
- ಹಾಕೇ ಅಕ್ಷಯ್ ಮಚ್ಚಿಂದ್ರ- ಎಸ್ಪಿ, ಉಡುಪಿ ಜಿಲ್ಲೆ
ಇದನ್ನೂ ಓದಿ : ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಿಂದ ಪ್ರಮಾಣವಚನ ಸ್ವೀಕಾರ