ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.
ನಗರ | ಚಿನ್ನ ಗ್ರಾಂ (22K) | ಚಿನ್ನ ಗ್ರಾಂ (24K) | ಬೆಳ್ಳಿ |
ಬೆಂಗಳೂರು | 4,835 ರೂ. | 5,200 ರೂ. | 61.9 |
ಮೈಸೂರು | 4,820 ರೂ. | 5,340 ರೂ. | 63.3 |
ಶಿವಮೊಗ್ಗ | 4,820 ರೂ. | 5,184 ರೂ. | 62.6 |
ಮಂಗಳೂರು | 4,836 ರೂ. | 5,276 ರೂ. | 67.30 |
ಇದನ್ನೂ ಓದಿ: ಷೇರುಪೇಟೆಯಲ್ಲಿ ಭಾರಿ ಕುಸಿತ: ಆರಂಭದಲ್ಲೇ 1400 ಅಂಕ ಇಳಿಕೆ, ಹೂಡಿಕೆದಾರರಲ್ಲಿ ಆತಂಕ