ETV Bharat / city

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ.. - ಬೆಂಗಳೂರು ಬೆಳ್ಳಿ ದರ

ಇಂದಿನ ಚಿನ್ನ,ಬೆಳ್ಳಿ ದರ..

gold
gold
author img

By

Published : May 11, 2022, 12:58 PM IST

ಬೆಂಗಳೂರು: ಚಿನ್ನ-ಬೆಳ್ಳಿ ಆಭರಣಗಳನ್ನು ಜನರು ಹೆಚ್ಚಾಗಿ ಇಷ್ಟಪಡುವುದರಿಂದ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ನೀವು ಚಿನ್ನಾಭರಣ ಖರೀಸುವವರಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಅನ್ನೋದನ್ನು ತಿಳಿದುಕೊಳ್ಳಿ.

  • ಹುಬ್ಬಳ್ಳಿಯಲ್ಲಿ 22 ಕ್ಯಾರೆಟ್​ನ ಒಂದು ಗ್ರಾಂ ಚಿನ್ನದ ದರ 4,749 ರೂ. ಇದೆ. 24 ಕ್ಯಾರೆಟ್ ಚಿನ್ನದ ದರ 5,181 ಇದ್ದು, ಬೆಳ್ಳಿ ದರ 62,090 ರೂ. ಇದೆ.
  • ಮೈಸೂರಿನಲ್ಲಿ 22 ಕ್ಯಾರೆಟ್​ನ ಒಂದು ಗ್ರಾಂ ಚಿನ್ನ 4,729 ರೂ.ಗೆ ಸಿಗುತ್ತಿದ್ದು, 24 ಕ್ಯಾರೆಟ್ ಒಂದು ಗ್ರಾಂ ಚಿನ್ನಕ್ಕೆ 5,238 ಇದೆ. ಬೆಳ್ಳಿದ - 62.30 ಗ್ರಾಂ ಇದೆ.
  • ಬೆಂಗಳೂರಿನಲ್ಲಿ 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನಕ್ಕೆ 5,082 ರೂ. ಇದೆ. 4,740 ರೂ. ಗೆ 22 ಕ್ಯಾರೆಟ್ ಬಂಗಾರ ಲಭ್ಯವಾಗುತ್ತಿದ್ದು, 3,820 ರೂ.ಗೆ 18 ಕ್ಯಾರೆಟ್ ದೊರೆಯುತ್ತಿದೆ. ಬೆಳ್ಳಿ (ಪ್ರತಿ ಗ್ರಾಂ)- 61 ರೂ. ಇದೆ.

ಇದನ್ನೂ ಓದಿ: ಸ್ಥಿರತೆ ಕಾಯ್ದುಕೊಂಡ ಇಂಧನ: ದೇಶ, ರಾಜ್ಯದ ಇಂದಿನ ತೈಲ ಬೆಲೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.