ETV Bharat / city

ವಿದೇಶದಿಂದ ರಾಜ್ಯಕ್ಕೆ ಬಂದ ನಾಲ್ವರಿಗೆ ಕೋವಿಡ್ ಸೋಂಕು - people infected with Covid who come from abroad to Bengaluru airport

ಕೆಂಪೇಗೌಡ ಏರ್​ಪೋರ್ಟ್‌ನಲ್ಲಿ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿದಾಗ ವರದಿಯಲ್ಲಿ ಕೋವಿಡ್ ಪಾಸಿಟಿವ್ ಎಂದು ಬಂದಿದೆ..

Four people infected with Covid who come from abroad to Bengaluru airport
ವಿದೇಶದಿಂದ ರಾಜ್ಯಕ್ಕೆ ಬಂದ ನಾಲ್ವರಿಗೆ ಕೋವಿಡ್ ಸೋಂಕು
author img

By

Published : Dec 24, 2021, 2:21 PM IST

ದೇವನಹಳ್ಳಿ(ಬೆಂಗಳೂರು) : ಇಂದು ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಲ್ವರಿಗೆ ಕೋವಿಡ್ ಸೊಂಕು ದೃಢಪಟ್ಟಿದೆ. ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕತಾರ್ ಏರ್ವೇಸ್ ವಿಮಾನದಿಂದ ಆಗಮಿಸಿದ ಕೀನ್ಯಾ ಮೂಲದ 59 ವರ್ಷದ ಪುರುಷ, ಎತಿಹದ್​ ಏರ್ವೇಸ್ ವಿಮಾನದಲ್ಲಿ ಬಂದಿಳಿದ 25 ವರ್ಷದ ಮಹಿಳೆ ಹಾಗೂ ಬ್ರಿಟಿಷ್‌ ಏರ್ವೇಸ್ ವಿಮಾನದಿಂದ ಆಗಮಿಸಿದ ಅಮೆರಿಕ ಮೂಲದ 53 ವರ್ಷದ ಪುರುಷ ಮತ್ತು 15 ವರ್ಷದ ಬಾಲಕಿಗೆ ಸೋಂಕು ತಗುಲಿದೆ.

ಇದನ್ನೂ ಓದಿ: ದೇಶದಲ್ಲಿ 300ರ ಗಡಿ ದಾಟಿದ ಒಮಿಕ್ರಾನ್‌ ; ಆಮ್ಲಜನಕ ಪೂರೈಕೆ ಮೌಲ್ಯಮಾಪನಕ್ಕೆ ಪ್ರಧಾನಿ ಕರೆ

ಕೆಂಪೇಗೌಡ ಏರ್​ಪೋರ್ಟ್‌ನಲ್ಲಿ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿದಾಗ ವರದಿಯಲ್ಲಿ ಕೋವಿಡ್ ಪಾಸಿಟಿವ್ ಎಂದು ಬಂದಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.