ಬೆಂಗಳೂರು: ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಮೇಶ್ ಡಿ.ಎಸ್ ಅವರನ್ನ ಕರ್ನಾಟಕ ವಸತಿ ಮಂಡಳಿಯ (ಬೆಂಗಳೂರು) ಆಯುಕ್ತ ಹುದ್ದೆಗೆ ವರ್ಗಾಯಿಸಲಾಗಿದೆ. ಮೇಜರ ಮಣಿವಣ್ಣನ್ - ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿಯಾಗಿ, ಶಿವಯೋಗಿ ಸಿ ಕಳಸದ - ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿ ಹಾಗೂ ಪ್ರಸಾದ್ ಎನ್.ವಿ - ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
![ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ](https://etvbharatimages.akamaized.net/etvbharat/prod-images/kn-bng-06-ias-transfer-script-7208083_31052022234015_3105f_1654020615_860.jpg)