ETV Bharat / city

’ಲೋಕಾಯುಕ್ತ ನಿಷ್ಕ್ರಿಯಗೊಳಿಸಿದ್ದು ಹಿಂದಿನ ಸರ್ಕಾರ’:  ಎಸ್ ಎಂ ಕೃಷ್ಣ ಆರೋಪ - ನಿವೃತ್ತ ಲೋಕಾಯುಕ್ತ ವೆಂಕಟಾಚಲ ಅಂತಿಮ ದರ್ಶನ ಸುದ್ದಿ

ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದು ಹಿಂದಿನ ಸರ್ಕಾರ ಎನ್ನುವ ಮೂಲಕ ಎಸ್​ ಎಂ ಕೃಷ್ಣ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಆರೋಪಿಸಿದರು. ನಿವೃತ್ತ ಲೋಕಾಯುಕ್ತ ವೆಂಕಟಾಚಲ ಅಂತಿಮ‌ ದರ್ಶನದ ವೇಳೆ ಮಾತನಾಡಿದ ಅವರು, ಮತ್ತೆ ಲೋಕಾಯುಕ್ತ ಪುನಶ್ಚೇತನ ಆಗಬೇಕಿದೆ. ಆ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಸಿದ್ದು ಸರ್ಕಾರದ ವಿರುದ್ಧ ಎಸ್ ಎಂ ಕೃಷ್ಣ ಕಿಡಿ
author img

By

Published : Oct 31, 2019, 12:38 PM IST

Updated : Oct 31, 2019, 1:04 PM IST

ಬೆಂಗಳೂರು: ಸದಾಶಿವನಗರ ನಿವಾಸದ ಬಳಿ ನಿವೃತ್ತ ಲೋಕಾಯುಕ್ತ ವೆಂಕಟಾಚಲ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಟ್ಟು ವಿಧಿ-ವಿಧಾನಗಳನ್ನ ಕುಟುಂಬಸ್ಥರು ಮನೆಯ ಎದುರು ನೆರವೇರಿಸಿದರು. ಈ ವೇಳೆ, ಈಗಿನ ಲೋಕಾಯುಕ್ತ ವಿಶ್ವನಾಥ ಶೆಟ್ಟಿ, ಮಾಜಿ ಸಿಎಂ ಎಸ್​ಎಂ ಕೃಷ್ಣ, ವೆಂಕಟಾಚಲ‌ ಅವರ ಅಂತಿಮ‌ ದರ್ಶನ ಪಡೆದರು.

ಇದೇ ವೇಳೆ, ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿದ ಈ ಹಿಂದಿನ ಸರ್ಕಾರ ಎಂದು ಆರೋಪಿಸಿದರು. ವೆಂಕಟಾಚಲ ಅವರು ಲೋಕಾಯುಕ್ತ ಅಂದ್ರೆ ಏನು ಅನ್ನೋದನ್ನು ತೋರಿಸಿದ್ರು. ಅವರ ನಂತರ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಅದನ್ನು ಇನ್ನೂ ವೇಗದಿಂದ ಮುಂದುವರಿಸಿದ್ರು. ಆದ್ರೆ ಹಿಂದಿನ ಸರ್ಕಾರ ಅದನ್ನ ಕೇವಲ ನಾಮಕೇವಾಸ್ತೆ ರೀತಿ ಮಾಡಿದೆ. ಯಾವ ಉದ್ದೇಶಕ್ಕೆ ಈ ರೀತಿ ಮಾಡಿದ್ರು ಎಂದು ಗೊತ್ತಿಲ್ಲ. ಮತ್ತೆ ಲೋಕಾಯುಕ್ತ ಪುನಶ್ಚೇತನ ಆಗಬೇಕಿದೆ. ಆ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ಕೆಲಸ ಮಾಡಬೇಕಿದೆ ಎಂದರು.

ಸಿದ್ದು ಸರ್ಕಾರದ ವಿರುದ್ಧ ಎಸ್ ಎಂ ಕೃಷ್ಣ ಕಿಡಿ

ಇದೇ ವೇಳೆ ಜಸ್ಟೀಸ್​ ಎನ್ ವೆಂಕಟಾಚಲ ಅವರ ಗುಣಗಾನ ಮಾಡಿದ ಎಸ್​ ಎಂ ಕೃಷ್ಣ, ನಾವು ಕಾಲೇಜಿನಲ್ಲೇ ಒಟ್ಟಿಗೆ ಓದುತ್ತಿದ್ವಿ. ಅವರ ಕೆಲಸ ಎಲ್ಲರೂ ಮೆಚ್ಚುವಂತದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು.

ಇನ್ನು ಕುಟುಂಬಸ್ಥರು, ವೆಂಕಾಟಾಚಲ‌ ಅವರ ಪಾರ್ಥಿವ ಶರೀರವನ್ನು ಹೆಬ್ಬಾಳದ ಚಿತಾಗಾರದಲ್ಲಿ ಅಂತಿಮ ವಿಧಿ-ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ.

Intro:ಲೋಕಾಯುಕ್ತ ನಿಷ್ಕ್ರಿಯಗೊಳಿಸಿದ ಸಿದ್ದು ಸರ್ಕಾರದ ವಿರುದ್ಧ ಎಸ್ ಎಂ ಕೃಷ್ಣ ವೆಂಕಾಟಾಚಲ‌ ಅಂತಿಮ‌ದರ್ಶನದ ವೇಳೆ ಕಿಡಿ;-mojo byite

KN_BNG_06-_SMKRISHNA_7204498

ಸದಾಶಿವನಗರ ನಿವಾಸದ ಬಳಿ ನಿವೃತ್ತ ಲೋಕಾಯುಕ್ತ ವೆಂಕಟಾಚಲ ಅವರ ಮೃತದೇಹ ಅಂತಿಮ ದರ್ಶನಕ್ಕೆ ಇಟ್ಟು ವಿಧಿ ವಿಧಾನಗಳನ್ನ ಕುಟುಂಬಸ್ಥರು ಮನೆಯ ಎದರು ನೆರವೆರಿಸಿದರು. ಈ ವೇಳೆ ಈಗಿನ ಲೋಕಾಯುಕ್ತ ವಿಶ್ವನಾಥ ಶೆಟ್ಟಿ, ಮಾಜಿ ಸಿಎಂ
ಎಸ್ ಎಂ ಕೃಷ್ಣ ಮನೆಗೆ ಭೇಟಿಯಾಗಿ ವೆಂಕಟಾಚಲ‌ ಅಂತಿಮ‌ದರ್ಶನದ ಪಡೆದರು.

ಇನ್ನು ಲೋಕಾಯುಕ್ತ ನಿಷ್ಕ್ರಿಯಗೊಳಿಸಿದ ಸಿದ್ದು ಸರ್ಕಾರದ ವಿರುದ್ಧ ಎಸ್ ಎಂ ಕೃಷ್ಣ ಕಿಡಿ ಕಾರಿ ವೆಂಕಟಾಚಲ ಅವ್ರು ಲೋಕಾಯುಕ್ತ ಅಂದ್ರೆ ಏನು ಅನ್ನೋದನ್ನ ತೋರಿಸಿದ್ರು
ಅವರ ನಂತರ ಸಂತೋಷ್ ಹೆಗ್ಡೆಯವರು ಅದನ್ನು ಇನ್ನು ವೇಗದಿಂದ ಮುಂದುವರಿಸಿದ್ರು .ಆದ್ರೆ ಹಿಂದಿನ ಸರ್ಕಾರ ಅದನ್ನ ಕೇವಲ ನಾಮಕವಸ್ಥೆ ರೀತಿ ಮಾಡಿದೆ.ಯಾವ ಉದ್ದೇಶಕ್ಕೆ ಈ ರೀತಿ ಮಾಡಿದ್ರು ಎಂದು ಗೊತ್ತಿಲ್ಲ .ಮತ್ತೆ ಲೋಕಾಯುಕ್ತ ಪುನಶ್ಚೇತನ ಆಗಬೇಕಿದೆ
ಆ ನಿಟ್ಟಿನಲ್ಲಿ ಯಡಿಯೂರಪ್ಪ‌ ಸರ್ಕಾರ ಕೆಲಸ ಮಾಡಬೇಕಿದೆ ಎಂದ್ರು

ಹಾಗೆ ಜಸ್ಟಿಸ್ ಎನ್ ವೆಂಕಟಾಚಲ ಅವರನ್ನ ಕೊಂಡಾಡಿ ಅವ್ರು ನಾನು ಕಾಲೇಜಿನಲ್ಲೇ ಒಟ್ಟಿಗೆ ಓದುತ್ತಿದ್ವಿ . ಅವ್ರ ಕೆಲಸ ಎಲ್ಲಾರು ಮೆಚ್ವುವಂತದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವೆಂಕಟಾಚಲ ಅಂತಿಮ ದರ್ಶನದ ವೇಳೆ ಮಾಜಿ ಸಿಎಂ ಎಸ್ ಎಂ ಕೃಷ್ಣ ತಿಳಿಸಿದರು. ಇನ್ನು ಮನೆಯಿಂದ ಪಾರ್ಥಿವ ಶರೀರವನ್ನು ಹೆಬ್ಬಾಳದ ಚಿತಗಾರಕ್ಕೆ ತೆಗೆದುಕೊಂಡು ಕುಟುಂಬಸ್ಥರು ಹೋಗಿ ಅಲ್ಲಿ ಕೆಲ ವಿಧಿ ವಿಧಾನಗಳ ಮೂಲಗ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ

KN_BNG_06-_SMKRISHNA_7204498
Body:

KN_BNG_06-_SMKRISHNA_7204498
Conclusion:

KN_BNG_06-_SMKRISHNA_7204498
Last Updated : Oct 31, 2019, 1:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.