ETV Bharat / city

ಕೋವಿಡ್​ ನಿಯಮ ಪಾಲಿಸದಿದ್ದರೆ ವ್ಯಾಪಾರ ಸ್ಥಳದ ಮಾಲೀಕರಿಗೆ ದಂಡ: ರಾಜ್ಯಾದ್ಯಂತ ನಿಯಮ ಜಾರಿ - ಸಂಬಂಧಪಟ್ಟ ವ್ಯಾಪಾರಿ ಸ್ಥಳದ ಮಾಲೀಕರಿಗೆ ಫೈನ್

ಕೊರೊನಾ ಎರಡನೇ ಅಲೆಯ ಕಂಟ್ರೋಲ್​ಗಾಗಿ ಸರ್ಕಾರ ಹೊಸ ನಿಯಮಗಳನ್ನು ರಾಜ್ಯಾದ್ಯಂತ ಜಾರಿಗೊಳಿಸಲು ರೆಡಿಯಾಗಿದೆ. ಮಾಸ್ಕ್‌ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಸಂಬಂಧಪಟ್ಟ ವ್ಯಾಪಾರ ಸ್ಥಳದ ಮಾಲೀಕರಿಗೆ ಫೈನ್ ಹಾಕಲು ಸರ್ಕಾರ ಮುಂದಾಗಿದೆ.

ಮಾಲೀಕರಿಗೆ ಫೈನ್
ಮಾಲೀಕರಿಗೆ ಫೈನ್
author img

By

Published : Dec 9, 2020, 8:48 PM IST

ಬೆಂಗಳೂರು: ಸಾರ್ವಜನಿಕರು ಮಾಸ್ಕ್‌ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಬೆಂಗಳೂರಿನಲ್ಲಿ ಸಂಬಂಧಪಟ್ಟ ವ್ಯಾಪಾರ ಸ್ಥಳದ ಮಾಲೀಕರಿಗೆ ಫೈನ್ ಹಾಕುವ‌ ಆದೇಶ ಇತ್ತು‌. ಇದೀಗ ಈ ಆದೇಶ ರಾಜ್ಯಾದ್ಯಂತ ಜಾರಿಯಾಗಲಿದೆ.

ಕೊರೊನಾ ಎರಡನೇ ಅಲೆಯ ಕಂಟ್ರೋಲ್​ಗೆ ಸರ್ಕಾರ ರೆಡಿಯಾಗಿದೆ. ಇದಕ್ಕಾಗಿ ಇಂತಹ ಹೊಸ ನಿಯಮಗಳನ್ನು ರಾಜ್ಯಾದ್ಯಂತ ಜಾರಿಗೊಳಿಸಲು ರೆಡಿಯಾಗಿದೆ. ಕಾರಿನೊಳಗೆ ಒಬ್ಬರೇ ವ್ಯಕ್ತಿ ಇದ್ದಾಗ ಕಾರಿನ ಕಿಟಕಿ ಗಾಜು ಮುಚ್ಚಿದ್ದರೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಕಿಟಕಿ ಅಥವಾ ಬಾಗಿಲು ತೆರೆದಿದ್ದರೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ಈ ಆದೇಶ ಹೊರಡಿಸಿದ್ದಾರೆ.

Fine for owners who don't follow the Covid rule: Statewide Law Enforcement by Department of Health
ಹೊಸ ನಿಯಮ ರಾಜ್ಯಾದ್ಯಂತ ಜಾರಿ

ಇದನ್ನೂ ಓದಿ.. ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ : 15 ಲಕ್ಷಕ್ಕೂ ಅಧಿಕ ಜನರು ಬಲಿ..

ನಿಯಮ ಮೀರಿದರೆ ದಂಡ

  • ನಾನ್ ಎಸಿ ಪಾರ್ಟಿ ಹಾಲ್, ಡಿಪಾರ್ಟ್‌ಮೆಂಟಲ್ ಸ್ಟೋರ್​ಗಳಲ್ಲಿ - ₹ 5000
  • ಶಾಪಿಂಗ್ ಮಾಲ್, ಎಸಿ‌ ಪಾರ್ಟಿ ಹಾಲ್, ಬ್ರಾಂಡೆಡ್ ಅಂಗಡಿಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್ - ₹10,000
  • ಮದುವೆ ಛತ್ರ, 500 ಜನಕ್ಕಿಂತ ಹೆಚ್ಚಿರುವ ಪಾರ್ಟಿ ಹಾಲ್, 3 ಮತ್ತು ಅದಕ್ಕಿಂತ ಹೆಚ್ಚಿನ ಸ್ಟಾರ್ ಹೋಟೆಲ್ ಅಂಥಹಾ ಬೇರೆ ಸಾರ್ವಜನಿಕ ಸ್ಥಳಗಳು - ₹10,000
  • ಸಾರ್ವಜನಿಕ ಸಮಾರಂಭಗಳ ಆಯೋಜಕರು, ರ್ಯಾಲಿಗಳು ಮತ್ತು ಸಂಭ್ರಮಾಚರಣೆಗಳ ಆಯೋಜಕರು - ₹10,000

ETV Bharat Logo

Copyright © 2025 Ushodaya Enterprises Pvt. Ltd., All Rights Reserved.