ETV Bharat / city

ನಕಲಿ N-95 ಮಾಸ್ಕ್ ಮಾರಾಟ...ಮಾಸ್ಕ್​ ಬಂಡಲ್​ ವಶಕ್ಕೆ ಪಡೆದ ಸಿಸಿಬಿ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಸಿಸಿಬಿ ವಿಶೇಷ ತಂಡ N-95 ಮಾಸ್ಕ್ ಎಂದು ನಂಬಿಸಿ ಜನರಿಗೆ ಹೆಚ್ವಿನ ಬೆಲೆಗೆ ಮಾರಾಟ ಮಾಡ್ತಿದ್ದ ಮೂರು ಗೋದಾಮುಗಳ ಮೇಲೆ ದಾಳಿ ನಡೆಸಿ,ಸುಮಾರು 25 ಲಕ್ಷ ಬೆಲೆಗೆ ಮಾರಾಟ ಮಾಡಲು ರೆಡಿ ಇಟ್ಟಿದ್ದ ಮಾಸ್ಕ್​ ಬಂಡಲ್​ಗಳನ್ನ ವಶಕ್ಕೆ ಪಡೆದಿದ್ದಾರೆ.

Fake N-95 Mask Sale ... Mask Bundle Seized CCB Special Team
ನಕಲಿ N-95 ಮಾಸ್ಕ್ ಮಾರಾಟ...ಮಾಸ್ಕ್​ ಬಂಡಲ್​ ವಶಕ್ಕೆ ಪಡೆದ ಸಿಸಿಬಿ ವಿಶೇಷ ತಂಡ
author img

By

Published : Apr 13, 2020, 8:05 PM IST

ಬೆಂಗಳೂರು: ಕೊರೊನಾ ವೈರಸ್​ ಹಿನ್ನೆಲೆ, ಎಲ್ಲೆಡೆ ಮಾಸ್ಕ್​ಗೆ ಬೇಡಿಕೆ ಜಾಸ್ತಿಯಾಗಿದೆ. ಇದನ್ನ ದುರುಪಯೋಗಪಡಿಸಿಕೊಂಡ ಕೆಲ ಕಿಡಿಗೇಡಿಗಳು, ನಕಲಿ ಮಾಸ್ಕ್​ ತಯಾರಿಸಿ ಮಾರಾಟ ಮಾಡ್ತಿದ್ದಾರೆ.

ಸಿಲಿಕಾನ್​ ಸಿಟಿಯ ಬಹುತೇಕ ಗೋದಾಮುಗಳಲ್ಲಿ ಮಾಸ್ಕ್​ಗಳನ್ನ ಬಟ್ಟೆಯಲ್ಲಿ ತಯಾರಿಸಿ, ಅದು N - 95 ಮಾಸ್ಕ್ ಎಂದು ನಂಬಿಸಿ ಜನರಿಗೆ ಹೆಚ್ವಿನ ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಈ ವಿಚಾರ ತಿಳಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸದ್ಯ, ಸಿಸಿಬಿಯ ವಿಶೇಷ ತಂಡ ರಚನೆ ಮಾಡಿದ್ದಾರೆ.

ಈ ತಂಡ ಮೂರು ಗೋದಾಮುಗಳ ಮೇಲೆ ದಾಳಿ ನಡೆಸಿ, ಸುಮಾರು 25 ಲಕ್ಷ ಬೆಲೆಗೆ ಮಾರಾಟ ಮಾಡಲು ರೆಡಿ ಇಟ್ಟಿದ್ದ ಮಾಸ್ಕ್​ ಬಂಡಲ್​ಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಹಲವರಿಗಾಗಿ ಶೋಧಕಾರ್ಯ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.