ETV Bharat / city

ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್‌; ಸಿಎಂ ಯಡಿಯೂರಪ್ಪ - ಬೆಂಗಳೂರು

ನಿನ್ನೆಗೆ ರಾಜ್ಯದಲ್ಲಿ 2 ಕೋಟಿ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದ್ದು, ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್‌ ನೀಡುವುದಾಗಿ ಸಿಎಂ ಯಡಿಯೂರಪ್ಪ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

every body will get vaccine end of the year - cm bs yediyurappa
ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್‌; ಸಿಎಂ ಯಡಿಯೂರಪ್ಪ
author img

By

Published : Jun 23, 2021, 1:54 AM IST

ಬೆಂಗಳೂರು: ಎರಡು ಕೋಟಿ ಡೋಸ್ ಕೋವಿಡ್ ಲಸಿಕೆ ಹಾಕುವ ಮೂಲಕ ರಾಜ್ಯ ಮತ್ತೊಂದು ಮೈಲುಗಲ್ಲು ತಲುಪಿದ್ದು, ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

  • Karnataka achieved yet another milestone in Covid-19 vaccination by crossing 2 crore doses today. Our aim is to vaccinate every eligible citizen by the end of this year and we are very much on course to accomplish it. @narendramodi

    — B.S. Yediyurappa (@BSYBJP) June 22, 2021 " class="align-text-top noRightClick twitterSection" data=" ">
ಕೊರೊನಾ ಲಸಿಕೆ ಹಾಕುವ ವಿಷಯದಲ್ಲಿ ಕರ್ನಾಟಕ ಹೊಸ ದಾಪುಗಾಲು ಇಟ್ಟಿದೆ. ನಿನ್ನೆಗೆ ರಾಜ್ಯದಲ್ಲಿ 2 ಕೋಟಿ ಕೋವಿಡ್‌ ಡೋಸ್‌ಗಳನ್ನು ನೀಡಲಾಗಿದೆ. ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಲಸಿಕೆ ಹಾಕುವ ಗುರಿ ನಮ್ಮದಾಗಿದ್ದು, ವರ್ಷಾಂತ್ಯದೊಳಗೆ ನಾವು ನಮ್ಮ ಗುರಿ ತಲುಪಲಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.