ETV Bharat / city

ಕಾಡಂಚಿನ ಗ್ರಾಮಗಳಲ್ಲಿ ಗಜ ಪಡೆ ಹಾವಳಿ : ರೈತರಲ್ಲಿ ಮೂಡಿದ ಆತಂಕ

ಗಡಿ ಭಾಗದಲ್ಲಿ ತಮಿಳುನಾಡಿನ ಅರಣ್ಯಾಧಿಕಾರಿಗಳು ಎಷ್ಟೇ ತಿಣಕಾಡಿ ಜಪ್ಪಯ್ಯ ಅಂದ್ರೂ ಆನೆಯನ್ನು ಕಾಡಿಗೆ ಕದಲಿಸಲಾಗುತ್ತಿಲ್ಲ. ಹಳ್ಳಿಗಳತ್ತ ಆನೆ ಬರುತ್ತಿರುವುದು ಅರಣ್ಯಾಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡ್ತಿವೆ. ಆನೆಗಳಿಗೆ ರಾಜ್ಯದ ಗಡಿ ಗೊತ್ತಿಲ್ಲವಾದರೂ ತಾವು ಸರಾಗವಾಗಿ ತಿರುಗಾಡುವ ಜಾಡಿನ್ನು ಹಿಡಿದು ಸದಾ ಭೇಟಿ ನೀಡ್ತಿವೆ.

elephant-entering-tamil-karnataka-border
ಗಡಿಯಾಚೆಗೆ ಹೆಜ್ಜೆ ಹಾಕಿದ ಗಜ ಪಡೆ
author img

By

Published : Dec 7, 2019, 6:14 PM IST

ಆನೇಕಲ್: ಆನೇಕಲ್ ಸುತ್ತ ಹಾಗು ತಮಿಳುನಾಡಿನ ಕಾಂಡಂಚಿನ ಗ್ರಾಮಗಳ ಆಜುಬಾಜು, ಕಳೆದ ವರ್ಷ ಏಳೆಂಟು ಜನರ ಸಾವಿಗೆ ಕಾರಣವಾಗಿದ್ದ ಆನೆಗಳು ಎರಡನೇ ಪಾಳಯದಲ್ಲಿ ಮತ್ತೆ ಜನವಸತಿ ಜಾಗಗಳಿಗೆ ದಾಂಗುಡಿಯಿಟ್ಟಿವೆ.

ಗಡಿ ಭಾಗದಲ್ಲಿ ತಮಿಳುನಾಡಿನ ಅರಣ್ಯಾಧಿಕಾರಿಗಳು ಎಷ್ಟೇ ತಿಣಕಾಡಿ ಜಪ್ಪಯ್ಯ ಅಂದ್ರೂ ಆನೆಯನ್ನು ಕಾಡಿನತ್ತ ಕದಲಿಸಲಾಗುತ್ತಿಲ್ಲ. ಹಳ್ಳಿಗಳತ್ತ ಆನೆ ಬರುತ್ತಿರುವುದು ಅರಣ್ಯಾಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡ್ತಿವೆ. ಆನೆಗಳಿಗೆ ರಾಜ್ಯದ ಗಡಿ ಗೊತ್ತಿಲ್ಲವಾದರೂ ತಾವು ಸರಾಗವಾಗಿ ತಿರುಗಾಡುವ ಜಾಡನ್ನು ಹಿಡಿದು ಸದಾ ಬೇಟಿ ನೀಡ್ತಿವೆ.

ಬನ್ನೇರುಘಟ್ಟ ಅರಣ್ಯದಿಂದಲೇ ಸುಮಾರು ಎಂಬತ್ತಕ್ಕೂ ಹೆಚ್ಚು ಕಾಡಾನೆ ತಮಿಳುನಾಡಿನ ಗ್ರಾಮಗಳತ್ತ ನುಗ್ಗಿ ಬರುವ ಮೂನ್ಸೂಚನೆ ಇದ್ದು ಇದರಿಂದಾಗಿ ಗಡಿ ಭಾಗದ ರೈತರಲ್ಲಿ ಆತಂಕ ಮನೆಮಾಡಿದೆ.

ಗಡಿಯಾಚೆಗೆ ಹೆಜ್ಜೆ ಹಾಕಿದ ಗಜ ಪಡೆ

ಸದ್ಯ ರಾಗಿ ಕಟಾವಿನ ಕಾಲ, ರೈತರು ವರ್ಷದ ರಾಗಿ ಕಟಾವು ಮಾಡಿ ಫಸಲು ಮನೆಗೆ ತುಂಬಿಕೊಳ್ಳುವ ಹರುಷದಲ್ಲಿದ್ರೆ ಆನೆಗಳು ಹೊಲ ತೋಟಕ್ಕೆ ನುಗ್ಗಿ, ರಾಗಿ, ಬಾಳೆ, ತರಕಾರಿಗಳನ್ನು ಮೇಯ್ದು ಹೊಸಕಿಹಾಕಲು ಗಜರಾಜನಿಗೆ ನಿಮಿಷವಷ್ಟೇ ತಗುಲುತ್ತಿದೆ. ಅರಣ್ಯಾಧಿಕಾರಿಗಳ ಪಟಾಕಿ ಸದ್ದು, ಬಂದೂಕು ಸದ್ದಿಗೂ ಕ್ಯಾರೆ ಎನ್ನದ ಮದಗಜಗಳು ಜನರನ್ನ ಕಂಗೆಡಿಸಿವೆ.

Intro:kn_bng_02_07_ane_visit_pkg_ka10020.
ಗಡಿಯಾಚೆಗೆ ಹೆಜ್ಜೆ ಹಾಕಿದ ಗಜ ಪಡೆ, ಗ್ರಾಮಸ್ಥರಲ್ಲಿ ಮೂಡಿದ ಆತಂಕ.
ತಮಿಳುನಾಡು/ಕೃಷ್ಣಗಿರಿ:
ಆಂಕರ್: ಆನೇಕಲ್ ಅಂದ್ರೇನೆ ಅದು ಆನೆ ನಡೆದದ್ದೇ ಹಾದಿ ಎನ್ನುವಂತಹ ಜಾಗ. ಹಾಗಿದ್ದ ಮೇಲೆ ಮನುಷ್ಯ ಇಲ್ಲಿ ತಳವೂರಿದ್ದಂದಿನಿಂದಲೂ ಆನೆ ಹಾವಳಿ ಇದ್ದದ್ದೇ… ಆನೇಕಲ್ ಗಡಿ ತಮಿಳುನಾಡಿಗೆ ಹೊಂದಿಕೊಂಡಂತಿರುವ ದಟ್ಟ ಕಾನನ ಇದ್ದ ಮೇಲೆ ಆನೆಯಂತಹ ಪ್ರಾಣಿಗಳು ಸಹಜವಾಗಿರುತ್ತವೆ. ಕಾಡನ್ನು ಕಾಂಕ್ರಿಟ್ ಕಾಡನ್ನಾಗಿಸ ಹೊರಟ ಜನರ ದಾಹಕ್ಕೆ ಕಾಡು ಕರಗಿ ಆನೆಗಳನ್ನ ನಾಡಿಗೆ ಅನಿವಾರ್ಯವಾಗಿಯೂ ಹೊರದೂಡುವಂತೆ ಮಾಡಿದೆ. ಹೀಗಾಗಿ ಕಾಡಿಂದ ಗಜಪಡೆ ನಾಡಿನತ್ತ ಮುಖಮಾಡಿವೆ……
ವಿಶ್ಯುಯಲ್ಸ್ ಫ್ಲೋ…
ವಾಒ೧: ಹೀಗೆ ಹಿಂಡು-ಹಿಂಡು ದೈತ್ಯ ಆನೆ ಗುಂಪುಗಳು ರಸ್ತೆ ದಾಟುವ, ನಾಡಿನಲ್ಲಿ ಅಲೆದಾಡುವ ದೃಶ್ಯ ಕಂಡು ಬರುವುದು ಆನೇಕಲ್ ಸುತ್ತ ಹಾಗು ತಮಿಳುನಾಡಿನ ಕಾಂಡಂಚಿನ ಗ್ರಾಮಗಳ ಆಜುಬಾಜು. ಕಳೆದ ವರ್ಷ ಏಳೆಂಟು ಜನರ ಸಾವಿಗೆ ಕಾರಣವಾಗಿದ್ದ ಆನೆಗಳು ಎರಡನೇ ಪಾಳಯದಲ್ಲಿ ಮತ್ತೆ ಜನವಸತಿ ಜಾಗಗಳಿಗೆ ದಾಂಗುಡಿಯಿಟ್ಟಿವೆ. ಅವುಗಳಲ್ಲಿ ಪುಂಡಾನೆಗಳು ಕೆಲವೊಮ್ಮೆ ಒಂಟಿ ಸಲಗಗಳು ಕೆರಳಿ ಜನರ ಬದುಕನ್ನು ಅದರ ಜೊತೆಗೆ ಬೆಳೆಗಳನ್ನು ಹೈರಾಣಾಗಿಸಿ ಮರೆಯಾಗುತ್ತವೆ. ತಮಿಳುನಾಡಿನ ಅರಣ್ಯಾಧಿಕಾರಿಗಳು ಎಷ್ಟೇ ತಿಣಕಾಡಿದರು ಜಪ್ಪಯ್ಯ ಅಂದ್ರೂ ಆನೆಯನ್ನು ಕಾಡಿಗೆ ಕದಲಿಸಲಾಗುವುದಿಲ್ಲ. ಹಳ್ಳಿಗಳತ್ತ ಆನೆ ಬರುವುದು ಸಹಜವಾಗಿ ಅರಣ್ಯಾಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡ್ತಿವೆ. ಆನೆಗಳಿಗೆ ರಾಜ್ಯದ ಗಡಿ ಗೊತ್ತಲ್ಲವಾದರೂ ತಾವು ಸರಾಗವಾಗಿ ತಿರುಗಾಡುವ ಜಾಡಿನ್ನು ಹಿಡಿದು ಸದಾ ವಿಸಿಟ್ ನೀಡ್ತವೆ. ಒಮ್ಮೊಮ್ಮೆ ಸಾವುನೋವುಗಳಿಗೆ ಲೆಕ್ಕ ಇಡುವುದು ಕಷ್ಟವಾದರೂ ಆನೆ ಬಂತೆಂದ್ರೆ ರೈತನ ಮೊಗದಲ್ಲಿ ದೂತಕದ ಕಳೆ ಕಟ್ಟುತ್ತೆ. ಬನ್ನೇರುಘಟ್ಟ ಅರಣ್ಯದಿಂದಲೇ ಸುಮಾರು ಎಂಬತ್ತಕ್ಕೂ ಹೆಚ್ಚು ಕಾಡಾನೆ ತಮಿಳುನಾಡಿನ ಗ್ರಾಮಗಳತ್ತ ನುಗ್ಗುವ ಮುನ್ಸೂಚೆನ ಸಂಜೆ ಮತ್ತು ಮುಂಜಾನೆ ಜನರಿಗೆ ನೀಡ್ತಲೇ ಇದಾವೆ.
ಬೈಟ್೧: ಸಿಕ್ಕಿಲ್ಲ.
ವಾ.ಒ೨: ಇನ್ನು ಈಗ ರಾಗಿ ಕಟಾವಿನ ಕಾಲ ರೈತನೇನೋ ವರುಷದ ರಾಗಿ ಕಟಾವು ಮಾಡಿ ಫಸಲು ಮನೆಗೆ ತುಂಬಿಕೊಳ್ಳುವ ಹರುಷದಲ್ಲಿದ್ರೆ ಆನೆಗಳು ಹೊಲ ತೋಟಕ್ಕೆ ನುಗ್ಗಿ, ರಾಗಿ, ಬಾಳೆ, ತರಕಾರಿಗಳನ್ನು ಮೇಯ್ದು ಹೊಸಕಿಹಾಕುವ ಆನೆಗಳಿಗೆ ನಿಮಿಷವಷ್ಟೇ ತಗುಲುತ್ತಿದೆ. ಅರಷ್ಯಾಧಿಕಾರಿಗಳ ಪಟಾಕಿ ಸದ್ದು, ಬಂದೂಕು ಸದ್ದಿಗೂ ಕ್ಯಾರೆ ಎನ್ನದ ಮದಗಜಗಳಾಗಿ ಜನರನ್ನ ಕಂಗೆಡಿಸಿವೆ. ಈಗ್ಲಂತೂ ಆನೆಮರಿಗಳಿಗೂ ಈ ನಾಡಿನ ಭೇಟಿಯನ್ನ ಕರಗತ ಮಾಡಿಸಿಬಿಟ್ಟಿರೋ ಹಿರಿಯ ಆನೆಗಳು ತಲೆಮಾರುಗಳ ಆನೆ-ಮಾನವ ಸಂಘರ್ಷವನ್ನು ಜೀವಂತವಿಡುವ ಮುನ್ಸೂಚನೆ ನೀಡಿವೆ. ತಮಿಳುನಾಡಿನ ಕಾಡಿನ ಅಂಚಿನಲ್ಲಿರುವ ಕೆರೆಗಳು, ದಟ್ಟ ಮರಗಿಡಗಳು, ಗದ್ದೆ ನದಿ ನೀರ ಆಚೀಚೆಗಿನ ಜಾಗಗಳು ಆನೆಗಳನ್ನ ಸೆಳೆದಿವೆ. ಇರುವ ಹೆದ್ದಾರಿಯನ್ನೂ ಲೆಕ್ಕಿಸದೆ ಚುರುಕಾಗಿ ದಾಟುವ ಬುದ್ದಿ ಜೀವಿ ಆನೆಗಳು ಸಾಮಾನ್ಯರ ಮೊಬೈಲಿಗೂ ಸುಲಭವಾಗಿ ಪೋಸು ನೀಡ್ತಿವೆ. ತಂಟೆಗೆ ಬಂದವ್ರನ್ನಂತೂ ಹೊಸಕಿಹಾಕುವ ನಿದರ್ಶನಗಳನ್ನೂ ನೀಡುತ್ತಾ ಜನರಿಗೆ ತಲೆ ನೋವಾಗಿ ಪರಿಣಮಿಸಿವೆ.
ಬೈಟ್೨: ಸಿಕ್ಕಿಲ್ಲ.
ವಾಒ೩: ಒಟ್ಟಾರೆ ದೊಡ್ಡದಾಗಿಯೇ ಇರುವ ಕಾಡಾನೆಗಳಿಗೆ ಮನುಷ್ಯನ ಇತಿಮಿತಿಗಳು ಅವರ ಬದುಕಿನ ಹೊಲ ಗದ್ದೆಗಳ ಪರಿವೇ ಇಲ್ಲದೇ ನುಗ್ಗುತ್ತಿರುವುದನ್ನು ತಡೆಯಲು ಅರಣ್ಯಾಧಿಕಾರಿಗಳು ಇನ್ನೂ ಛಲಬಿಡದೇ ತಡೆಯುವುದರಲ್ಲಿ ನಿರತರಾಗಿದ್ದಾರೆ. ಅಲ್ಲದೆ ಜನರೂ ಆನೆಗಳಿಂದ ದೂರ ಸರಿಯದೇ ಅಪಾಯಕ್ಕೆ ಸಿಲುಕುತ್ತಿರುವುದು ದುರಂತವಾಗಿದೆ…
-ಈಟಿವಿ ಭಾರತ್……

Body:kn_bng_02_07_ane_visit_pkg_ka10020.

Conclusion:kn_bng_02_07_ane_visit_pkg_ka10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.